ಎ ಟಿ ರಘು
ಎ ಟಿ ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು.
ಜನನ ಮತ್ತು ಬಾಲ್ಯ
ಬದಲಾಯಿಸಿಇವರು ಕೊಡಗಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗದವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು.
ನಿರ್ದೇಶಿಸಿದ ಚಿತ್ರಗಳು
ಬದಲಾಯಿಸಿಸಂಖ್ಯೆ | ವರ್ಷ | ಚಿತ್ರದ ಹೆಸರು | ಚಿತ್ರ ನಿರ್ಮಾಣ ಸಂಸ್ಥೆ | ನಿರ್ಮಾಪಕರು | ಸಂಗೀತ | ಛಾಯಗ್ರಹಣ | ನಾಯಕ | ನಾಯಕಿ |
---|---|---|---|---|---|---|---|---|
೧ | ೧೯೮೦ | ನ್ಯಾಯ ನೀತಿ ಧರ್ಮ | ನಾರಾಯಣಿ ಪ್ರೊಡಕ್ಷನ್ಸ್ | ವಿ.ಕೆ.ರಮೇಶ್ | ಉಪೇಂದ್ರಕುಮಾರ್ | ಬಾಬುಲ್ ನಾಥ್ | ಅಂಬರೀಶ್ | ಆರತಿ |
೨ | ೧೯೮೨ | ಶಂಕರ್ ಸುಂದರ್ | ವರುಣ ಫಿಲಂಸ್ | ಆರ್.ಎಫ್.ಮಾಣಿಕ್ ಚಂದ್ | ಜಿ.ಕೆ.ವೆಂಕಟೇಶ್ | ಕುಲಶೇಖರ್ | ಅಂಬರೀಶ್ | ಜಯಮಾಲಾ |
೩ | ೧೯೮೩ | ಆಶಾ | ವರುಣ ಪ್ರೊಡಕ್ಷನ್ಸ್ | ಆರ್.ಎಫ್.ಮಾಣಿಕ್ ಚಂದ್ | ಜಿ.ಕೆ.ವೆಂಕಟೇಶ್ | ಎನ್.ಆರ್.ಕೆ.ಮೂರ್ತಿ | ಅಂಬರೀಶ್ | ಇಂದಿರಾ |
೪ | ೧೯೮೩ | ಅವಳ ನೆರಳು | ರಾಜ ಮೂವೀಸ್ | ಮಾಗೇಹಳ್ಳಿ | ಜಾಯ್ | ಕೆ.ಎಸ್.ಮಣಿ | ಅಂಬರೀಶ್ | ಅಂಬಿಕಾ |
೫ | ೧೯೮೩ | ಧರ್ಮಯುದ್ಧ | ರಾಜಕಮಲ್ ಆರ್ಟ್ಸ್ | ಕೆ.ಸಿ.ಎನ್.ಚಂದ್ರಶೇಖರ್ | ಶಂಕರ್-ಗಣೇಶ್ | ಎನ್.ಆರ್.ಕೆ.ಮೂರ್ತಿ | ಅಂಬರೀಶ್ | ಪೂಜಾ ಸಕ್ಸೇನ |
೬ | ೧೯೮೫ | ಗೂಂಡಾಗುರು | ರಾಮರಾಜ್ ಕಲಾಮಂದಿರ್ | ಎಸ್.ರಾಮನಾಥನ್ | ಎಂ.ರಂಗರಾವ್ | ವಿ.ಕೆ.ಕಣ್ಣನ್ | ಅಂಬರೀಶ್ | ಗೀತಾ |
೭ | ೧೯೮೫ | ಗುರು ಜಗದ್ಗುರು | ವರುಣ ಆರ್ಟ್ಸ್ ಪ್ರೊಡಕ್ಷನ್ಸ್ | ಆರ್.ಎಫ್.ಮಾಣಿಕ್ ಚಂದ್ | ಜಿ.ಕೆ.ವೆಂಕಟೇಶ್ | ಎನ್.ಆರ್.ಕೆ.ಮೂರ್ತಿ | ಅಂಬರೀಶ್ | ಗೀತಾ |
೮ | ೧೯೮೫ | ದೇವರ ಮನೆ | ಮಣಿ ಪದ್ಮ ಫಿಲಂಸ್ | ಆರ್.ಎಫ್.ಮಾಣಿಕ್ ಚಂದ್ | ಕೆ.ಜೆ.ಜಾಯ್ | ಎನ್.ಆರ್.ಕೆ.ಮೂರ್ತಿ | ಅಂಬರೀಶ್ | |
೯ | ೧೯೮೫ | ಕಾಡಿನ ರಾಜ | ಭರಣಿ ಫಿಲಂಸ್ | ಎಂ.ಪಿ.ಶಂಕರ್ | ರಾಜನ್-ನಾಗೇಂದ್ರ | ಡಿ.ವಿ.ರಾಜಾರಾಂ | ಪ್ರಭಾಕರ್ | ದೀಪ |
೧೦ | ೧೯೮೬ | ಪ್ರೀತಿ | ಶಕ್ತಿ ಪ್ರೊಡಕ್ಷನ್ಸ್ | ಆರ್.ಎಫ್.ಮಾಣಿಕ್ ಚಂದ್ | ಜಿ.ಕೆ.ವೆಂಕಟೇಶ್ | ಎನ್.ಆರ್.ಕೆ.ಮೂರ್ತಿ | ಅಂಬರೀಶ್ | |
೧೧ | ೧೯೮೭ | ಅಂತಿಮ ತೀರ್ಪು | ಪ್ರಗತಿ ಎಂಟರ್ಪ್ರೈಸಸ್ | ಕೆ.ಸಿ.ಎನ್.ಚಂದ್ರಶೇಖರ್ | ಹಂಸಲೇಖ | ಹೆಚ್.ಜಿ.ರಾಜು | ಅಂಬರೀಶ್ | ಭಾರತಿ, ಗೀತಾ |
೧೨ | ೧೯೮೭ | ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ | ಶಕ್ತಿ ಪ್ರೊಡಕ್ಷನ್ಸ್ | ಆರ್.ಎಫ್.ಮಾಣಿಕ್ ಚಂದ್ | ರಾಜನ್-ನಾಗೇಂದ್ರ | ಹೆಚ್.ಜಿ.ರಾಜು | ಅಂಬರೀಶ್ | ಗೀತಾ |
೧೩ | ೧೯೮೭ | ಆಪತ್ಬಾಂಧವ | ಪಿ.ಪಿ.ಕ್ರಿಯೇಷನ್ಸ್ | ಪಾಲ್ ಎಸ್.ಚಂದಾನಿ | ರಾಜನ್-ನಾಗೇಂದ್ರ | ಹೆಚ್.ಜಿ.ರಾಜು | ಅಂಬರೀಶ್ | ಭವ್ಯ |
೧೪ | ೧೯೮೮ | ಕೃಷ್ಣ ಮೆಚ್ಚಿದ ರಾಧೆ | ಜಯಲಕ್ಷ್ಮಿ ಪ್ರೊಡಕ್ಶನ್ಸ್ | ಆರ್.ಎಫ್.ಮಾಣಿಕ್ಚಂದ್ | ಶಂಕರ್-ಗಣೇಶ್ | ಬಾಬುಲ್ ನಾಥ್ | ವಿನೋದ್ ಆಳ್ವ | ಸಂಗೀತಾ |
೧೫ | ೧೯೮೯ | ನ್ಯಾಯಕ್ಕಾಗಿ ನಾನು | ರವಿ ಚಿತ್ರ ಫಿಲಂಸ್ | ವೈ.ವಿ.ರಾವ್ | ಸತ್ಯಂ | ಪದ್ಮಕುಮಾರ್ | ಅಂಬರೀಶ್ | ಸುಮಲತಾ |
೧೬ | ೧೯೮೯ | ಪದ್ಮವ್ಯೂಹ | ಶ್ರೀವಿಷ್ಣು ಕ್ರಿಯೇಶನ್ಸ್ | ರಾಜೆಂದ್ರಕುಮಾರ್ | ಯುವರಾಜ್ ಕುಮಾರ್ | ಪ್ರಭಾಕರ್ | ಮಹಾಲಕ್ಷ್ಮಿ | |
೧೭ | ೧೯೯೦ | ಕೆಂಪು ಸೂರ್ಯ | ಶ್ರೀ ಭರಣಿ ಕಂಬೈನ್ಸ್ | ಎಂ.ಪಿ.ಶಂಕರ್ | ರಾಜನ್-ನಾಗೇಂದ್ರ | ಹೆಚ್.ಜಿ.ರಾಜು | ಅಂಬರೀಶ್ | ಸುಮನ್ ರಂಗನಾಥ್ |
೧೮ | ೧೯೯೦ | ಅಜಯ್-ವಿಜಯ್ | ರಘುವೀರ್ ಎಂಟರ್ಪ್ರೈಸಸ್ | ಎಮ್.ಮಹೇಶ್ | ಯುವರಾಜ್ | ಪದ್ಮಕುಮಾರ್ | ಮುರಳಿ | ಚಿತ್ರ |
೧೯ | ೧೯೯೨ | ಮೈಸೂರು ಜಾಣ | ಎ.ಟಿ.ಆರ್.ಫಿಲಂಸ್ | ಎ.ಟಿ.ರಘು | ರಾಜನ್-ನಾಗೇಂದ್ರ | ಸುಂದರನಾಥ್ ಸುವರ್ಣ | ಅಂಬರೀಶ್ | ವಿನಯಾ ಪ್ರಸಾದ್, ಅಂಜನಾ |
೨೦ | ೧೯೯೨ | ಪುಟ್ಟ ಹೆಂಡ್ತಿ | ಪಾರ್ವತಿ ಪಿಕ್ಚರ್ಸ್ | ಹಲಗೂರು ವೆಂಕಟೇಶ್ | ವಿಜಯಭಾಸ್ಕರ್ | ಬಿ.ಎಸ್.ಬಸವರಾಜ್ | ಪ್ರಭಾಕರ್ | ರೇಖ |
೨೧ | ೧೯೯೩ | ಸೂರ್ಯೋದಯ | ಸಿನಿ ವಿಷನ್ | ಆರ್.ಸಿ.ಅಶೋಕ್ | ರಾಜನ್-ನಾಗೇಂದ್ರ | ಸುಂದರನಾಥ್ ಸುವರ್ಣ | ಅಂಬರೀಶ್ | ವಿನಯಾ ಪ್ರಸಾದ್ |
೨೨ | ೧೯೯೩ | ಮಿಡಿದ ಹೃದಯಗಳು | ಓಂ ಶಕ್ತಿ ಚಿತ್ರಾಲಯ | ಶಾಂತರಾಜ್ | ಹಂಸಲೇಖ | ಜೆ.ಜಿ.ಕೃಷ್ಣ | ಅಂಬರೀಶ್ | ಶ್ರುತಿ, ನಿರೋಷ |
೨೩ | ೧೯೯೩ | ಜೈಲರ್ ಜಗನ್ನಾಥ್ | ನವದುರ್ಗಾ ಮೂವೀಸ್ | ನವದುರ್ಗಾ ಮೂವೀಸ್ | ಹಂಸಲೇಖ | ಸುಂದರನಾಥ್ ಸುವರ್ಣ | ಪ್ರಭಾಕರ್ | ಮಂಜುಳಾಶರ್ಮ |
೨೪ | ೧೯೯೪ | ಮಂಡ್ಯದ ಗಂಡು | ಎ.ಟಿ.ಆರ್.ಫಿಲಂಸ್ | ಎ.ಟಿ.ರಘು | ಉಪೇಂದ್ರಕುಮಾರ್ | ವಿ.ಕೆ.ಕಣ್ಣನ್ | ಅಂಬರೀಶ್ | ಶ್ರೀಶಾಂತಿ |
೨೫ | ೧೯೯೫ | ಬೇಟೆಗಾರ | ಎ.ಟಿ.ಆರ್.ಫಿಲಂಸ್ | ಎ.ಟಿ.ರಘು | ಸಾಧುಕೋಕಿಲ | ವಿ.ಕೆ.ಕಣ್ಣನ್ | ಅಂಬರೀಶ್ | |
೨೬ | ೧೯೯೮ | ಅಗ್ನಿಸಾಕ್ಷಿ | ಸಾಯಿ ವಿನಾಯಕ ಫಿಲಮ್ಸ್ | ಸಾಯಿ ವಿನಾಯಕ ಫಿಲಮ್ಸ್ | ಶಿವಮಣಿ | ದೇವರಾಜ್ | ಮಾಲಾಶ್ರೀ |