thumb ಸುಮನ್ ರಂಗನಾಥ್ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಳಿ ಮತ್ತು ಭೋಜಪುರಿ ಭಾಷೆಯ ಸುಮಾರು ೫೦ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ಅಭಿನಯದ ಸಂತ ಶಿಶುನಾಳ ಶರೀಫ್ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮನ್ ತದನಂತರದಲ್ಲಿ ವಿಷ್ಣುವರ್ಧನ್, ಮಿಥುನ್ ಚಕೃವರ್ತಿ, ಅಂಬರೀಶ್, ಶಂಕರ್ ನಾಗ್, ವಿನೋದ್ ಆಳ್ವ, ರಮೇಶ್ ಅರವಿಂದ್, ವಿಜಯಕಾಂತ್ ಮುಂತಾದ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮನ್ ಸಿದ್ಲಿಂಗು ಚಿತ್ರದ ಅಭಿನಯಕ್ಕಾಗೆ ಫಿಲ್ಮಫೇರ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.[]

ಸುಮನ್ ರಂಗನಾಥ್ ಅಭಿನಯದ ಚಿತ್ರಗಳು

ಬದಲಾಯಿಸಿ
  • ಸಂತ ಶಿಶುನಾಳ ಶರೀಫ್
  • ಡಾಕ್ಟರ್ ಕೃಷ್ಣ
  • ಸಿ.ಬಿ.ಐ.ಶಂಕರ್
  • ಬಾಳ ಹೊಂಬಾಳೆ
  • ಕಾಡಿನ ವೀರ
  • ನಮ್ಮೂರ ಹಮ್ಮೀರ
  • ಕೆಂಪು ಸೂರ್ಯ
  • ಓ ಗಂಡಸರೆ ನೀವೆಷ್ಟು ಒಳ್ಳೆಯವರು?
  • ಬುದ್ಧಿವಂತ
  • ಬಿಂದಾಸ್
  • ಐ.ಪಿ.ಸೆಕ್ಷನ್ ೩೦೦
  • ಕಲಾಕಾರ್
  • ಸವಾರಿ
  • ಹರಿಕಥೆ
  • ಅಂಜದಿರು
  • ಅಂತರಾತ್ಮ
  • ಗಲಾಟೆ
  • ಮೈನಾ
  • ಸಿದ್ಲಿಂಗು
  • ಜಿಂಕೆಮರಿ
  • ಕಠಾರಿವೀರ ಸುರಸುಂದರಾಂಗಿ
  • ನೀರ್ ದೋಸೆ(ಬಿಡುಗಡೆಯಾಗಿಲ್ಲ)
  • ಫರೇಬ್
  • ಆಂಖೊ ಮೆ ತುಮ್ ಹೋ
  • ಹತ್ಯಾರ
  • ಆ ಅಬ್ ಲೌಟ್ ಚಲೆ
  • ಏಕ್ ಸ್ತ್ರೀ
  • ಬಾದಲ್
  • ಆಘಾಜ್
  • ಕುರುಕ್ಷೇತ್ರ
  • ಹದ್
  • ಮುಜೆ ಮೇರಿ ಬೀವಿ ಸೆ ಬಚಾವೋ
  • ಹಮ್ ಹೋ ಗಯೆ ಆಪ್ಕೆ
  • ಮಾರ್ಕೆಟ್
  • ಭಾಗ್ಬನ್
  • ಇಷ್ಕ್ ಖಯಾಮತ್
  • ಸೌದಾ
  • ದೇವಕಿ
  • ಪುದು ಪಾಟ್ಟು
  • ಕುರುಂಬುಕಾರನ್
  • ಪೆರುಮ್ ಪುಲಿ
  • ಮಾನಗರ ಕಾವಲ್
  • ಉನ್ನೈ ವಾಳ್ದಿ ಪಾಡುಗಿರೇನ್
  • ಮುದಲ್ ಉದಯಮ್
  • ಉದವುಂ ಕಾರಂಗಳ್
  • ಆರಂಭಂ

ತೆಲುಗು

ಬದಲಾಯಿಸಿ
  • ೨೦ ವ ಸತಾಬ್ಧಂ
  • ಭಾವ ನಾಚಾಡು

ಮಲಯಾಳಂ

ಬದಲಾಯಿಸಿ
  • ಎಲ್ಲಾರುಮ್ ಚೊಲ್ಲನು

ಬೆಂಗಾಳಿ

ಬದಲಾಯಿಸಿ
  • ಆಚೆನ ಅತಿಥಿ

ಭೋಜಪುರಿ

ಬದಲಾಯಿಸಿ
  • ಪೂರಬ್ ಔರ್ ಪಶ್ಚಿಮ್

ಉಲ್ಲೇಖಗಳು

ಬದಲಾಯಿಸಿ
  1. "ತಮಿಳಿನಲ್ಲಿ ಪತ್ರಕರ್ತೆಯಾದ ಸುಮನ್ ರಂಗನಾಥ್". ಫಿಲ್ಮಿಬೀಟ್, ಕನ್ನಡ.