ಭವ್ಯ
ಭವ್ಯ ಕನ್ನಡ ಭಾಷೆಯ ಪ್ರಸಿದ್ಧ ಚಲನಚಿತ್ರನಟಿ. ಇವರು ೧೯೮೦ರ ದಶಕದಲ್ಲಿ ನಾಯಕಿಯಾಗಿ ಅಭಿನಯಿಸಿದ ಅನೇಕ ಚಿತ್ರಗಳಿಂದಾಗಿ ಪ್ರಸಿದ್ಧರು. ಈಕೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರನ್ನು ದಾಟಿದೆ. ಭಾವುಕ ಮತ್ತು ಗ್ಲ್ಯಾಮರಸ್ ಪಾತ್ರಗಳಲ್ಲಿ ಇವರು ಮಿಂಚಿದ್ದಾರೆ. ಇವರು ಟೀವಿ ಧಾರಾವಾಹಿ 'ದುರ್ಗಾ'ದಲ್ಲೂ ನಟಿಸಿದ್ದಾರೆ. ಮುಕೇಶ್ ಪಟೇಲ್ ರು ಮುಂಬೈಯ ಹೊಟೆಲ್ ಉದ್ಯಮಿ ಇವರ ಪತಿ. ಈಕೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಭವ್ಯಾ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
Other names | ಭವ್ಯಾ |
ಶಿಕ್ಷಣ | ನಟಿ |
ಅವರ ಕೆಲವು ಚಿತ್ರಗಳ ಪಟ್ಟಿ
ಬದಲಾಯಿಸಿ- ನನ್ನ ಪ್ರೀತಿಯ ಹುಡುಗಿ
- ಎಸ್ ಪಿ ಸಾಂಗ್ಲಿಯಾನ
- ನೀ ಬರೆದ ಕಾದಂಬರಿ
- ಹೃದಯ ಹಾಡಿತು
- ಜನನಾಯಕ
- ಲಯನ್ ಜಗಪತಿರಾಯ
- ಮತ್ತೆ ಹಾಡಿತು ಕೋಗಿಲೆ
- ಕರುಣಾಮಯಿ
- ಕೃಷ್ಣಾ ನೀ ಬೇಗನೆ ಬಾರೊ
- ಮುತ್ತೈದೆ
- ನಿಲುಕದ ನಕ್ಷತ್ರ
- ಪ್ರೇಮಜ್ಯೋತಿ
- ನಾ ನಿನ್ನ ಪ್ರೀತಿಸುವೆ
- ಪ್ರಳಯಾಂತಕ
- ಬಡ್ಡಿ ಬಂಗಾರಮ್ಮ
- ಹುಲಿ ಹೆಬ್ಬುಲಿ
- ಒಡೆದ ಹಾಲು( ೧೯೮೪)
- ದೈವಶಕ್ತಿ (೧೯೮೮)
- ತಾಯಿಯ ಆಸೆ(೧೯೮೮)
- ಸಂಗಮ(೧೯೮೮)
- ಅವಳೇ ನನ್ನ ಹೆಂಡ್ತಿ (೧೯೮೯)
- ಕುರುಕ್ಷೇತ್ರ (೧೯೮೯)
- ಪುಣ್ಯ ಸ್ತ್ರೀ ( ತೆಲುಗು)
- ಗೀತಾಂಜಲಿ ( ತಮಿಳು)