ಸಂಗಮ ಪದವು "ಸೇರುವಿಕೆ" ಅಥವಾ "ಕೂಡುವಿಕೆ" ಎಂಬ ಅರ್ಥವನ್ನು ಕೊಡುತ್ತದೆ. ಇದನ್ನು ಭಾರತದ ಅನೇಕ ಕಡೆಗಳಲ್ಲಿ ಎರಡು ಅಥವಾ ಹೆಚ್ಚು ನದಿಗಳ ಸೇರುವಿಕೆಯನ್ನೂ ಸೂಚಿಸುತ್ತದೆ. ಉದಾಹರಣೆಗೆ ಕರ್ನಾಟಕದ ಉಪ್ಪಿನಂಗಡಿಯ ಬಳಿಯ ಸಂಗಮ, ಅಲಹಾಬಾದ್ ನಗರದ ಬಳಿಯ ಸಂಗಮ, ಇತ್ಯಾದಿ.





"https://kn.wikipedia.org/w/index.php?title=ಸಂಗಮ&oldid=680077" ಇಂದ ಪಡೆಯಲ್ಪಟ್ಟಿದೆ