ಸುಮಲತಾ
ಸುಮಲತಾ - ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರಾಜಕಾರಿಣಿ. ಇವರು ತೆಲುಗು, ಮಲಯಾಳಂ, ಕನ್ನಡ, ತಮಿಳು, ಮತ್ತು ಹಿಂದಿ ಯಲ್ಲಿ ೨೨0ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಾಯಕ ನಟ, ಸಂಸತ್ ಸದಸ್ಯ ಅಂಬರೀಶ್ ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ.
ಸುಮಲತಾ | |
---|---|
೬೦ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ನಲ್ಲಿ ಸುಮಲತಾ | |
ಸಂಸದೆ, ಲೋಕಸಭೆ[೧]
| |
ಹಾಲಿ | |
ಅಧಿಕಾರ ಸ್ವೀಕಾರ ಮೇ ೨೨೦೧೯ | |
ಪೂರ್ವಾಧಿಕಾರಿ | ಎಲ್.ಆರ್.ಶಿವರಾಮೆ ಗೌಡ |
ಮತಕ್ಷೇತ್ರ | ಮಂಡ್ಯ |
ವೈಯಕ್ತಿಕ ಮಾಹಿತಿ | |
ಜನನ | ೨೭ ಆಗಸ್ಟ್ [೨] ಮದ್ರಾಸ್, ಭಾರತ |
ರಾಜಕೀಯ ಪಕ್ಷ | Independent |
ಸಂಗಾತಿ(ಗಳು) | ಅಂಬರೀಷ್ |
ಮಕ್ಕಳು | ಅಭಿಷೇಕ್ ಗೌಡ[೩] |
ವೃತ್ತಿ | ನಟಿ , ರಾಜಕಾರಣಿ |
೨೦೧೯ರಲ್ಲಿ ನಡೆದ ೧೭ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್-ಜೆಡಿಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ೧,೨೮,೭೨೫ ಅಂತರದಿಂದ ಸೋಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಇದರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು.
ಸುಮಲತಾ ಅಭಿನಯಿಸಿದ ಕೆಲವು ಚಿತ್ರಗಳು
ಬದಲಾಯಿಸಿಕನ್ನಡ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ May 24, TNN. "Karnataka election results 2019: Sumalatha Ambareesh grinds CM's son into Mandya's soil | Bengaluru News - Times of India". The Times of India (in ಇಂಗ್ಲಿಷ್). Retrieved 20 March 2020.
{{cite news}}
: Text "Updated:" ignored (help)CS1 maint: numeric names: authors list (link) - ↑ "Sumalatha's wishes for her darling Darshan". The Times of India. 27 August 2015. Retrieved 23 April 2017.
- ↑ "Mandya election result: Independent candidate Sumalatha defeats Nikhil Kumaraswamy". The Economic Times. 23 May 2019. Retrieved 20 March 2020.
- ↑ "Ravichandra Cast & Crew, Ravichandra Kannada Movie Cast, Actor, Actress, Director". FilmiBeat (in ಇಂಗ್ಲಿಷ್). Retrieved 20 March 2020.
- ↑ https://www.youtube.com/watch?v=WtTr43eUFQA
- ↑ https://www.youtube.com/watch?v=Y431EVtVw3s
{reflist}}