ಆರ್.ಟಿ.ರಮಾ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ. [೧]

ಆರ್.ಟಿ.ರಮಾ
Born
ಆರ್.ಟಿ.ರಮಾ

೧೯೪೯
ದಾವಣಗೆರೆ, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
Occupation(s)ಚಲನಚಿತ್ರ ಮತ್ತು ರಂಗಭೂಮಿ ನಟಿ, ಉಪಾನ್ಯಾಸಕಿ
Years active೧೯೬೦ರ ದಶಕ-ಪ್ರಸ್ತುತ

ಆರ್.ಟಿ.ರಮಾ ಅಭಿನಯದ ಕನ್ನಡ ಚಿತ್ರಗಳು ಬದಲಾಯಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೫೯ ಅಬ್ಬಾ ಆ ಹುಡುಗಿ ಎಚ್.ಎಲ್.ಎನ್.ಸಿಂಹ ರಾಜ್ ಕುಮಾರ್, ಮೈನಾವತಿ, ಪಂಢರೀಬಾಯಿ
೧೯೬೩ ಗೌರಿ ಎಸ್.ಕೆ.ಎ.ಚಾರಿ ರಾಜ್ ಕುಮಾರ್, ಸಾಹುಕಾರ್ ಜಾನಕಿ
೧೯೬೩ ಮನ ಮೆಚ್ಚಿದ ಮಡದಿ ಕು.ರಾ.ಸೀತಾರಾಮ ಶಾಸ್ತ್ರಿ ರಾಜ್ ಕುಮಾರ್, ಲೀಲಾವತಿ, ಪಂಢರೀಬಾಯಿ
೧೯೬೪ ಅನ್ನಪೂರ್ಣ ಆರೂರು ಪಟ್ಟಾಭಿ ರಾಜ್ ಕುಮಾರ್, ಪಂಢರೀಬಾಯಿ, ಮೈನಾವತಿ
೧೯೬೪ ನವಕೋಟಿ ನಾರಾಯಣ ಎಸ್.ಕೆ.ಎ.ಚಾರಿ ರಾಜ್ ಕುಮಾರ್, ಸಾಹುಕಾರ್ ಜಾನಕಿ
೧೯೬೪ ನವಜೀವನ ಪಿ.ಎಸ್.ಮೂರ್ತಿ ಕೆ.ಎಸ್.ಅಶ್ವಥ್, ಪಂಢರೀಬಾಯಿ, ಆರ್.ಎನ್.ಸುದರ್ಶನ್, ಜ್ಯೂ.ರೇವತಿ
೧೯೬೪ ನಾಂದಿ ಎನ್.ಲಕ್ಷ್ಮಿನಾರಾಯಣ್ ರಾಜ್ ಕುಮಾರ್, ಹರಿಣಿ, ಕಲ್ಪನಾ
೧೯೬೪ ಪ್ರತಿಜ್ಞೆ ಬಿ.ಎಸ್.ರಂಗಾ ರಾಜ್ ಕುಮಾರ್, ಜಯಂತಿ, ಪಂಢರೀಬಾಯಿ
೧೯೬೪ ಮನೆ ಅಳಿಯ ಎಸ್.ಕೆ.ಎ.ಚಾರಿ ಕಲ್ಯಾಣ್ ಕುಮಾರ್, ಜಯಲಲಿತ
೧೯೬೫ ಚಂದ್ರಹಾಸ ಬಿ.ಎಸ್.ರಂಗಾ ರಾಜ್ ಕುಮಾರ್, ಲೀಲಾವತಿ
೧೯೬೫ ನನ್ನ ಕರ್ತವ್ಯ ವೇದಾಂತಂ ರಾಘವಯ್ಯ ಕಲ್ಯಾಣ್ ಕುಮಾರ್, ಜಯಲಲಿತ
೧೯೬೫ ಮದುವೆ ಮಾಡಿ ನೋಡು ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್, ಲೀಲಾವತಿ, ವಂದನಾ
೧೯೬೫ ಮಹಾಸತಿ ಅನುಸೂಯ ಬಿ.ಎಸ್.ರಂಗಾ ರಾಜ್ ಕುಮಾರ್, ಪಂಢರೀಬಾಯಿ
೧೯೬೫ ಮಿಸ್ ಲೀಲಾವತಿ ಎಂ.ಆರ್.ವಿಠಲ್ ಜಯಂತಿ, ಉದಯಕುಮಾರ್,
೧೯೬೫ ವಾತ್ಸಲ್ಯ ವೈ.ಆರ್.ಸ್ವಾಮಿ ರಾಜ್ ಕುಮಾರ್, ಲೀಲಾವತಿ, ಜಯಂತಿ
೧೯೬೬ ಪ್ರೇಮಮಯಿ ಎಂ.ಆರ್.ವಿಠಲ್ ರಾಜ್ ಕುಮಾರ್, ಜಯಂತಿ, ಲೀಲಾವತಿ
೧೯೬೬ ಬಾಲ ನಾಗಮ್ಮ ಪಿ.ಆರ್.ಕೌಂಡಿನ್ಯ ರಾಜ್ ಕುಮಾರ್, ರಾಜಶ್ರೀ
೧೯೬೬ ಶ್ರೀ ಕನ್ನಿಕಾ ಪರಮೇಶ್ವರಿ ಕಥೆ ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್, ಕಲ್ಪನಾ, ಪಂಢರೀಬಾಯಿ
೧೯೬೭ ಒಂದೇ ಬಳ್ಳಿಯ ಹೂಗಳು ಎಂ.ಎಸ್.ನಾಯಕ್ ಚಂದ್ರಕಲಾ, ಕೆ.ಎಸ್.ಅಶ್ವಥ್, ಪಂಢರೀಬಾಯಿ
೧೯೬೭ ಗಂಗೆ ಗೌರಿ ಬಿ.ಆರ್.ಪಂತುಲು ರಾಜ್ ಕುಮಾರ್, ಭಾರತಿ, ಲೀಲಾವತಿ
೧೯೬೭ ರಾಜಶೇಖರ ಜಿ.ವಿ.ಅಯ್ಯರ್ ರಾಜ್ ಕುಮಾರ್, ಭಾರತಿ, ವಂದನಾ
೧೯೬೭ ಸತಿ ಸುಕನ್ಯಾ ವೈ.ಆರ್.ಸ್ವಾಮಿ ರಾಜ್ ಕುಮಾರ್, ಹರಿಣಿ
೧೯೬೮ ಅಡ್ಡದಾರಿ ಹುಣಸೂರು ಕೃಷ್ಣಮೂರ್ತಿ ಬಿ.ಎಂ.ವೆಂಕಟೇಶ್, ದ್ವಾರಕೀಶ್
೧೯೬೮ ಬೇಡಿ ಬಂದವಳು ಸಿ.ಶ್ರೀನಿವಾಸನ್ ಕಲ್ಯಾಣ್ ಕುಮಾರ್, ಚಂದ್ರಕಲಾ, ದ್ವಾರಕೀಶ್
೧೯೬೯ ಕಪ್ಪು ಬಿಳುಪು ಪುಟ್ಟಣ್ಣ ಕಣಗಾಲ್ ಕಲ್ಪನಾ, ರಾಜೇಶ್, ಆರ್.ಎನ್.ಸುದರ್ಶನ್
೧೯೬೯ ಪುನರ್ಜನ್ಮ ಪೆಕೇಟಿ ಶಿವರಾಂ ರಾಜ್ ಕುಮಾರ್, ಜಯಂತಿ, ಚಂದ್ರಕಲಾ
೧೯೭೦ ಅರಿಶಿನ ಕುಂಕುಮ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್, ಕಲ್ಪನಾ, ರಾಜೇಶ್, ಶೈಲಶ್ರೀ
೧೯೭೦ ಗೆಜ್ಜೆ ಪೂಜೆ ಪುಟ್ಟಣ್ಣ ಕಣಗಾಲ್ ಕಲ್ಪನಾ, ಗಂಗಾಧರ್
೧೯೭೦ ಬಾಳು ಬೆಳಗಿತು ಸಿದ್ಧಲಿಂಗಯ್ಯ ರಾಜ್ ಕುಮಾರ್, ಭಾರತಿ, ಜಯಂತಿ
೧೯೭೧ ಅನುಗ್ರಹ ಎಚ್.ಎಲ್.ಎನ್.ಸಿಂಹ ಕೆ.ಎಸ್.ಅಶ್ವಥ್, ಪಂಢರೀಬಾಯಿ, ಬಿ.ವಿ.ರಾಧ
೧೯೭೧ ನಮ್ಮ ಬದುಕು ಎಂ.ಎನ್.ಆರಾಧ್ಯ ರಾಜೇಶ್, ಪಂಢರೀಬಾಯಿ, ಕೆ.ಎಸ್.ಅಶ್ವಥ್, ಪೂರ್ಣಿಮಾ
೧೯೭೧ ಪ್ರತಿಧ್ವನಿ ದೊರೈ-ಭಗವಾನ್ ರಾಜ್ ಕುಮಾರ್, ಆರತಿ
೧೯೭೧ ಭಲೇ ಅದೃಷ್ಟವೋ ಅದೃಷ್ಟ ಕೆ.ಎಸ್.ಎಲ್.ಸ್ವಾಮಿ ಕಲ್ಪನಾ, ಬಿ.ವಿ.ರಾಧ, ಗಂಗಾಧರ್, ಶ್ರೀನಾಥ್
೧೯೭೧ ಮುಕ್ತಿ ಎನ್.ಲಕ್ಷ್ಮಿನಾರಾಯಣ್ ಕಲ್ಪನಾ, ಎಂ.ಎಸ್.ರಾಜಶೇಖರ್
೧೯೭೧ ಶರಪಂಜರ ಪುಟ್ಟಣ್ಣ ಕಣಗಾಲ್ ಕಲ್ಪನಾ, ಗಂಗಾಧರ್
೧೯೭೧ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್, ಬಿ.ಸರೋಜಾದದೇವಿ, ಭಾರತಿ
೧೯೭೧ ಸಿಗ್ನಲ್‍ಮ್ಯಾನ್ ಸಿದ್ದಪ್ಪ ತೆಕ್ಕಟ್ಟೆ ನಾಗರಾಜ್ ಉದಯಕುಮಾರ್, ಲೀಲಾವತಿ, ರಾಜಾಶಂಕರ್, ಪೂರ್ಣಿಮಾ
೧೯೭೧ ಸೋತು ಗೆದ್ದವಳು ಎಸ್.ಕೆ.ಎ.ಚಾರಿ ಗಂಗಾಧರ್, ಕಲ್ಪನಾ
೧೯೭೧ ಹೆಣ್ಣು ಹೊನ್ನು ಮಣ್ಣು ಬಸವರಾಜ್ ಕೆಸ್ತೂರ್ ರಾಜೇಶ್, ಉದಯಚಂದ್ರಿಕಾ
೧೯೭೨ ನಾ ಮೆಚ್ಚಿದ ಹುಡುಗ ಆರ್.ಎನ್.ಜಯಗೋಪಾಲ್ ಕಲ್ಪನಾ, ಶ್ರೀನಾಥ್, ರಮೇಶ್, ಶಿವರಾಮ್
೧೯೭೨ ಬಾಳ ಪಂಜರ ಎಂ.ಆರ್.ವಿಠಲ್ ರಂಗ, ಶೈಲಶ್ರೀ, ಪಂಢರೀಬಾಯಿ, ಕೆ.ಎಸ್.ಅಶ್ವಥ್
೧೯೭೨ ಹೃದಯ ಸಂಗಮ ರಾಮನಾಥ್-ಶಿವರಾಂ ರಾಜ್ ಕುಮಾರ್, ಭಾರತಿ
೧೯೭೩ ಜ್ವಾಲಾ ಮೋಹಿನಿ ಎಸ್.ಎನ್.ಸಿಂಗ್ ರಾಜಶ್ರೀ, ಬಿ.ಎಂ.ವೆಂಕಟೇಶ್, ಬಿ.ವಿ.ರಾಧ
೧೯೭೪ ಹೇಮರೆಡ್ಡಿ ಮಲ್ಲಮ್ಮ ಟಿ.ವಿ.ಸಿಂಗ್ ಠಾಕೂರ್ ಪಂಢರೀಬಾಯಿ, ನರಸಿಂಹರಾಜು, ಶೈಲಶ್ರೀ, ರಾಜಾಶಂಕರ್
೧೯೭೬ ಮುಗಿಯದ ಕಥೆ ದೊರೈ ರಾಜೇಶ್, ಸುಮಿತ್ರಾ
೧೯೮೧ ಬಂಗಾರದ ಮನೆ ಎಸ್.ಎನ್.ಸಿಂಗ್ ಶ್ರೀನಾಥ್, ಅಶೋಕ್, ರೋಜಾರಮಣಿ, ಪ್ರಮೀಳಾ ಜೋಷಾಯ್
೧೯೯೦ ಮೌನ ಹೋರಾಟ ಎಚ್.ಎನ್.ಆರ್.ಪ್ರಸಾದ್ ವಿಜಯ್, ಸುಂದರ್ ಕೃಷ್ಣ ಅರಸ್, ತ್ರಿವೇಣಿ,ಅರ್ಪಿತಾ
೧೯೯೨ ಅತಿ ಮಧುರ ಅನುರಾಗ ಪಿ.ಎಚ್.ವಿಶ್ವನಾಥ್ ಕಾಶಿನಾಥ್, ಪಂಚಮಿ, ವತ್ಸಲ
೧೯೯೫ ನವಿಲೂರ ನೈದಿಲೆ ಪಿ.ಚಂದ್ರಶೇಖರ್ ರಘುವೀರ್, ಸಿಂಧು, ತೇಜಸ್ವಿನಿ
೧೯೯೫ ಹೆಂಡ್ತಿ ಅಂದ್ರೆ ಹೀಗಿರಬೇಕು ಕಾಶಿನಾಥ್ ಕಾಶಿನಾಥ್, ಅಕ್ಷತಾ

ಪ್ರಶಸ್ತಿ/ಪುರಸ್ಕಾರ ಬದಲಾಯಿಸಿ

  • ರಾಜ್ಯೋತ್ಸವ ಪ್ರಶಸ್ತಿ(ಕನ್ನಡ ಚಲನಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ).[೨]
  • ಕೆಂಪೇಗೌಡ ಪ್ರಶಸ್ತಿ[೩]
  • ರಂಗಸಿರಿ ಪ್ರಶಸ್ತಿ[೪]

ಉಲ್ಲೇಖಗಳು ಬದಲಾಯಿಸಿ

  1. "ಮನೆಯಂಗಳದ ಮಾತುಕತೆಯಲ್ಲಿ ನಟಿ ರಮಾ". http://www.prajavani.net/. ಪ್ರಜಾವಾಣಿ. {{cite web}}: External link in |website= (help)
  2. "59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ". http://www.kannadaprabha.com. ಕನ್ನಡ ಪ್ರಭ. {{cite web}}: External link in |website= (help)[ಶಾಶ್ವತವಾಗಿ ಮಡಿದ ಕೊಂಡಿ]
  3. "91 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಕಟ". http://vijaykarnataka.indiatimes.com/. ವಿಜಯ ಕರ್ನಾಟಕ. {{cite web}}: External link in |website= (help)
  4. "ಡಾ.ಆರ್‌.ಟಿ.ರಮಾಗೆ ರಂಗಸಿರಿ ಪ್ರಶಸ್ತಿ ಪ್ರದಾನ". http://www.udayavani.com/. ಉದಯವಾಣಿ. {{cite web}}: External link in |website= (help)[ಶಾಶ್ವತವಾಗಿ ಮಡಿದ ಕೊಂಡಿ]