ಉದಯಚಂದ್ರಿಕಾ ೧೯೬೦-೧೯೭೦ರ ದಶಕದ ಕನ್ನಡದ ಪ್ರಖ್ಯಾತ ನಟಿ. ಕನ್ನಡವಲ್ಲದೇ ಕೆಲವು ತಮಿಳು, ತೆಲುಗು, ಮಲಯಾಳಂ ಮತ್ತು ಒಂದು ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. [೧]

ಉದಯಚಂದ್ರಿಕಾ
ಉದ್ಯೋಗನಟಿ,ನಿರ್ಮಾಪಕಿ
ಸಕ್ರಿಯ ವರ್ಷಗಳು೧೯೬೬–೧೯೮೫

ವೃತ್ತಿಜೀವನಸಂಪಾದಿಸಿ

೧೯೬೬ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಯಶಸ್ವೀ ಜನಪದ ಚಿತ್ರವಾದ 'ಕಠಾರಿವೀರ'ದಲ್ಲಿ ರಾಜ್ ಕುಮಾರ್‍ ಗೆ ನಾಯಕಿಯಾಗಿ ವೃತ್ತಿ ಆರಂಭಿಸಿದ ಉದಯಚಂದ್ರಿಕಾ ಸುಮಾರು ಒಂದೂವರೆ ದಶಕಗಳ ಕಾಲ ನಾಯಕಿ, ಪೋಷಕ ನಟಿ, ನೃತ್ಯಗಾರ್ತಿ, ನಿರ್ಮಾಪಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. [೨]

ಉದಯಚಂದ್ರಿಕಾ ನಟಿಸಿದ ಚಿತ್ರಗಳುಸಂಪಾದಿಸಿ

ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ಕಠಾರಿವೀರ ಕನ್ನಡ ವೈ.ಆರ್.ಸ್ವಾಮಿ ರಾಜ್ ಕುಮಾರ್
೧೯೬೭ ಮನಸ್ಸಿದ್ದರೆ ಮಾರ್ಗ ಕನ್ನಡ ರಾಜ್ ಕುಮಾರ್, ರಾಜಾಶಂಕರ್, ಜಯಂತಿ, ಶೈಲಶ್ರೀ
೧೯೬೮ ಭಾಗ್ಯದೇವತೆ ಕನ್ನಡ ರಾಜ್ ಕುಮಾರ್, ಲೀಲಾವತಿ, ಬಿ.ವಿ.ರಾಧ
೧೯೬೮ ಧೂಮಕೇತು ಕನ್ನಡ ಆರ್.ಎನ್.ಜಯಗೋಪಾಲ್ ರಾಜ್ ಕುಮಾರ್
೧೯೬೮ ಚಿನ್ನಾರಿ ಪುಟ್ಟಣ್ಣ ಕನ್ನಡ ಬಿ.ಆರ್.ಪಂತುಲು ರಮೇಶ್, ವಂದನಾ, ರಂಗ
೧೯೬೯ ಮಲ್ಲಮ್ಮನ ಪವಾಡ ಕನ್ನಡ ಪುಟ್ಟಣ್ಣ ಕಣಗಾಲ್ ರಾಜ್ ಕುಮಾರ್, ಬಿ.ಸರೋಜದೇವಿ
೧೯೬೯ ಸುವರ್ಣಭೂಮಿ ಕನ್ನಡ ರಾಜೇಶ್, ಸುದರ್ಶನ್, ಶೈಲಶ್ರೀ
೧೯೭೦ ಭಲೇ ಕಿಲಾಡಿ ಕನ್ನಡ ಶ್ರೀನಾಥ್
೧೯೭೦ ಭೂಪತಿ ರಂಗ ಕನ್ನಡ ಗೀತಪ್ರಿಯ ರಾಜ್ ಕುಮಾರ್
೧೯೭೦ ಮೃತ್ಯು ಪಂಜರದಲ್ಲಿ ಸಿ.ಐ.ಡಿ. ೫೫೫ ಕನ್ನಡ ಉದಯಕುಮಾರ್, ಶ್ರೀನಾಥ್
೧೯೭೧ ಹೆಣ್ಣು ಹೊನ್ನು ಮಣ್ನು ಕನ್ನಡ ಬಸವರಾಜ್ ಕೆಸ್ತೂರ್ ರಾಜೇಶ್
೧೯೭೨ ಬೇತಾಳ ಗುಡ್ಡ ಕನ್ನಡ ರಾಜೇಶ್
೧೯೭೩ ಸೀತೆಯಲ್ಲ ಸಾವಿತ್ರಿ ಕನ್ನಡ ವಿಷ್ಣುವರ್ಧನ್
೧೯೭೩ ಉತ್ತರ ದಕ್ಷಿಣ ಕನ್ನಡ ರಮೇಶ್, ಕಲ್ಪನಾ
೧೯೭೩ ಬೆಟ್ಟದ ಭೈರವ ಕನ್ನಡ ಉದಯಕುಮಾರ್
೧೯೭೫ ಆಶಾಸೌಧ ಕನ್ನಡ ರಾಜೇಶ್, ಕಲ್ಪನಾ
೧೯೭೬ ಬದುಕು ಬಂಗಾರವಾಯಿತು ಕನ್ನಡ ಎ.ವಿ.ಶೇಷಗಿರಿ ರಾವ್ ರಾಜೇಶ್, ಜಯಂತಿ
೧೯೭೬ ಬಾಳು ಜೇನು ಕನ್ನಡ ಗಂಗಾಧರ್, ಆರತಿ, ರಜನಿಕಾಂತ್
೧೯೭೬ ನಮ್ಮ ಊರ ದೇವರು ಕನ್ನಡ ರಾಜೇಶ್
೧೯೭೭ ಕರ್ತವ್ಯದ ಕರೆ ಕನ್ನಡ ಯಶ್ ರಾಜ್, ಬಿ.ವಿ.ರಾಧಾ, ರಂಗ
೧೯೭೭ ಕಾಡ್ಗಿಚ್ಚು ಕನ್ನಡ ಎಸ್.ಎನ್.ಸಿಂಗ್ ರಾಮ್ ಗೋಪಾಲ್
೧೯೭೯ ಉಡುಗೊರೆ ಕನ್ನಡ ಕಲ್ಯಾಣ್ ಕುಮಾರ್
೧೯೮೫ ಕಿಲಾಡಿ ಅಳಿಯ ಕನ್ನಡ ಕಲ್ಯಾಣ್ ಕುಮಾರ್, ಶಂಕರ್ ನಾಗ್

[೩]

ಉಲ್ಲೇಖಗಳುಸಂಪಾದಿಸಿ

  1. "ಉದಯಚಂದ್ರಿಕಾ, ಚಿಲೋಕ.ಕಾಮ್". ಚಿಲೋಕ.ಕಾಮ್.
  2. "ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". www.prajavani.net. ಪ್ರಜಾವಾಣಿ.
  3. "ಉದಯಚಂದ್ರಿಕಾ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.