ಬಾಳು ಜೇನು

೧೯೭೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಬಾಳು ಜೇನು, ಬಾಲನ್-ನಾಗಭೂಷಣ್ ನಿರ್ದೇಶನ ಮತ್ತು ಕೆ.ಆರ್.ರವಿಚಂದ್ರನ್ ನಿರ್ಮಾಪಣ ಮಾಡಿರುವ ೧೯೭೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್, ಆರತಿ ಮತ್ತು ರಜನೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಬಾಳು ಜೇನು
ಬಾಳು ಜೇನು
ನಿರ್ದೇಶನಬಾಲನ್-ನಾಗಭೂಷಣ್
ನಿರ್ಮಾಪಕಕೆ.ಆರ್.ರವಿಚಂದ್ರನ್
ಪಾತ್ರವರ್ಗರಾಮಗೋಪಾಲ್ , ಆರತಿ, ಪಂಡರೀಬಾಯಿ,ಗಂಗಾಧರ್, ರಜನೀಕಾಂತ್, ಉದಯಚಂದ್ರಿಕ, ಜಯಮಾಲಿನಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಟಿ.ಎಂ.ಸುಂದರ
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎಸ್.ಜೆ.ಎಸ್ ಫಿಲಂಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ರಾಮಗೋಪಾಲ್
  • ನಾಯಕಿ(ಯರು) = ಆರತಿ
  • ಪಂಡರೀಬಾಯಿ
  • ಗಂಗಾಧರ್
  • ರಜನೀಕಾಂತ್
  • ಉದಯಚಂದ್ರಿಕ
  • ಜಯಮಾಲಿನಿ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/baalu-jenu-1976
  2. https://kannadamoviesinfo.wordpress.com/2013/02/25/balu-jenu-1976/