ಪ್ರೇಮಮಯಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಪ್ರೇಮಮಯಿ ಇಂದ ಪುನರ್ನಿರ್ದೇಶಿತ)

ಪ್ರೇಮಮಯಿ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಪಣ ಮಾಡಿರುವ ೧೯೬೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ,ಅಶ್ವಥ್ ಮತ್ತು ಲೀಲಾವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[].

ಪ್ರೇಮಮಯಿ (ಚಲನಚಿತ್ರ)
ಪ್ರೇಮಮಯಿ
ನಿರ್ದೇಶನಎಂ.ಆರ್.ವಿಠಲ್
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗರಾಜಕುಮಾರ್ ಲೀಲಾವತಿ ಅಶ್ವಥ್, ಮೈನಾವತಿ, ರಂಗ
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಲೀಲಾವತಿ
  • ಅಶ್ವಥ್
  • ಮೈನಾವತಿ
  • ರಂಗ
  • ಬಿ ವಿ ರಾಧಾ
  • ರಾಮ
  • ಬೇಬಿ ಪ್ರಶಾಂತ್
  • ಅರುಣ್ ಕುಮಾರ್

ಉಲ್ಲೇಖಗಳು

ಬದಲಾಯಿಸಿ