ರಾಜಶ್ರೀ

ಭಾರತೀಯ ನಟಿ

ರಾಜಶ್ರೀ ೬೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಅಲ್ಲದೆ ಹಿಂದಿಯಲ್ಲು ನಟಿಸಿರುವ ಪಂಚಭಾಷಾ ತಾರೆ. ದಕ್ಷಿಣ ಭಾರತದ ಮೇರು ನಟರಾದ ಎನ್.ಟ್.ಆರ್., ಎ.ಎನ್.ಆರ್., ಎಂ.ಜಿ.ಆರ್., ಡಾ.ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಸತ್ಯನ್ ಮುಂತಾದ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. [೧]

ರಾಜಶ್ರೀ
Born
ಕುಸುಮ ಕುಮಾರಿ

೧೯೪೫
ಎಲೂರು, ವೆಸ್ಟ್ ಗೋದಾವರಿ, ಆಂಧ್ರ ಪ್ರದೇಶ
Occupationನಟಿ
Years active೧೯೫೬–೧೯೭೯
Spouseತೋಟ ಪಾಂಚಜನ್ಯಂ

ರಾಜಶ್ರೀ ಅಭಿನಯದ ಕೆಲವು ಚಿತ್ರಗಳು ಬದಲಾಯಿಸಿ

ಕನ್ನಡ ಬದಲಾಯಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೦ ಆಶಾಸುಂದರಿ ಹುಣಸೂರು ಕೃಷ್ಣಮೂರ್ತಿ ಡಾ.ರಾಜ್ ಕುಮಾರ್, ಕೃಷ್ಣಕುಮಾರಿ, ಹರಿಣಿ
೧೯೬೦ ದಶಾವತಾರ ಡಾ.ರಾಜ್ ಕುಮಾರ್, ಲೀಲಾವತಿ
೧೯೬೨ ಕಣ್ತೆರೆದು ನೋಡು ಟಿ.ವಿ.ಸಿಂಗ್ ಠಾಕೂರ್ ಡಾ.ರಾಜ್ ಕುಮಾರ್, ಲೀಲಾವತಿ
೧೯೬೨ ಕರುಣೆಯೇ ಕುಟುಂಬದ ಕಣ್ಣು ಟಿ.ವಿ.ಸಿಂಗ್ ಠಾಕೂರ್ ಡಾ.ರಾಜ್ ಕುಮಾರ್, ಲೀಲಾವತಿ, ಹರಿಣಿ, ರಾಜಾಶಂಕರ್
೧೯೬೨ ತೇಜಸ್ವಿನಿ ಎಚ್.ಎಲ್.ಎನ್.ಸಿಂಹ ಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೬೨ ರತ್ನಮಂಜರಿ ಹುಣಸೂರು ಕೃಷ್ಣಮೂರ್ತಿ ಉದಯಕುಮಾರ್, ಹರಿಣಿ, ಲೀಲಾವತಿ
೧೯೬೨ ಸ್ವರ್ಣಗೌರಿ ವೈ.ಆರ್.ಸ್ವಾಮಿ ಡಾ.ರಾಜ್ ಕುಮಾರ್, ಕೃಷ್ಣಕುಮಾರಿ
೧೯೬೩ ಚಂದ್ರಕುಮಾರ ಎನ್.ಎಸ್.ವರ್ಮಾ ಉದಯಕುಮಾರ್, ಕೃಷ್ಣಕುಮಾರಿ, ರಾಜಾಶಂಕರ್, ಡಾ.ರಾಜ್ ಕುಮಾರ್
೧೯೬೩ ಸಂತ ತುಕಾರಾಂ ಸುಂದರ್ ರಾವ್ ನಾಡಕರ್ಣಿ ಡಾ.ರಾಜ್ ಕುಮಾರ್, ಲೀಲಾವತಿ
೧೯೬೪ ಚಂದವಳ್ಳಿಯ ತೋಟ ಟಿ.ವಿ.ಸಿಂಗ್ ಠಾಕೂರ್ ಡಾ.ರಾಜ್ ಕುಮಾರ್, ಜಯಂತಿ
೧೯೬೪ ಶಿವಗಂಗೆ ಮಹಾತ್ಮೆ ಗೋವಿಂದಯ್ಯ ಡಾ.ರಾಜ್ ಕುಮಾರ್, ಹರಿಣಿ
೧೯೬೪ ಶಿವರಾತ್ರಿ ಮಹಾತ್ಮೆ ಪಿ.ಆರ್.ಕೌಂಡಿನ್ಯ ಡಾ.ರಾಜ್ ಕುಮಾರ್, ಲೀಲಾವತಿ
೧೯೬೫ ನಾಗಪೂಜ ಡಿ.ಎಸ್.ರಾಜ್ ಗೋಪಾಲ್ ಡಾ.ರಾಜ್ ಕುಮಾರ್, ಲೀಲಾವತಿ
೧೯೬೫ ಸತ್ಯ ಹರಿಶ್ಚಂದ್ರ ಹುಣಸೂರು ಕೃಷ್ಣಮೂರ್ತಿ ಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೬೬ ಬಾಲನಾಗಮ್ಮ ಪಿ.ಆರ್.ಕೌಂಡಿನ್ಯ ಡಾ.ರಾಜ್ ಕುಮಾರ್
೧೯೬೮ ಅರುಣೋದಯ ಪಿ.ಶ್ರೀನಿವಾಸನ್ ಕಲ್ಯಾಣ್ ಕುಮಾರ್, ಸಾಹುಕಾರ್ ಜಾನಕಿ
೧೯೬೯ ಭಲೇ ಬಸವ ಬಿ.ಎಸ್.ರಂಗಾ ಉದಯಕುಮಾರ್, ಜಯಂತಿ, ರಾಜೇಶ್
೧೯೭೦ ಮಿಸ್ಟರ್ ರಾಜ್‍ಕುಮಾರ್ ಬಿ.ಎಸ್.ರಂಗಾ ಡಾ.ರಾಜ್ ಕುಮಾರ್
೧೯೭೦ ಮೊದಲ ರಾತ್ರಿ ವಿಜಯ್ ಶ್ರೀನಾಥ್, ಬಿ.ವಿ.ರಾಧ, ನರಸಿಂಹರಾಜು
೧೯೭೦ ಸಿ.ಐ.ಡಿ. ರಾಜಣ್ಣ ಆರ್.ರಾಮಮೂರ್ತಿ ಡಾ.ರಾಜ್ ಕುಮಾರ್
೧೯೭೦ ಸುಖ ಸಂಸಾರ ವಿಜಯ ಸತ್ಯಂ ಉದಯಕುಮಾರ್, ಶ್ರೀನಾಥ್, ರಾಜೇಶ್
೧೯೭೩ ಸಿ.ಐ.ಡಿ.೭೨ ಕೆ.ಎಸ್.ಎಲ್.ಸ್ವಾಮಿ ರಾಜೇಶ್, ಶ್ರೀನಾಥ್, ಬಿ.ವಿ.ರಾಧ
೧೯೭೩ ಜ್ವಾಲಾ ಮೋಹಿನಿ ಶಂಕರ್ ಸಿಂಗ್ ಬಿ.ಎಂ.ವೆಂಕಟೇಶ್, ಬಿ.ವಿ.ರಾಧ, ರಂಗ
೧೯೭೪ ಊರ್ವಶಿ ತಿಪಟೂರು ರಘು ರಾಜೇಶ್
೧೯೭೪ ಮಣ್ಣಿನ ಮಗಳು ಬಿ.ಎಸ್.ರಂಗಾ ಜಯಂತಿ, ಗಂಗಾಧರ್, ಆರತಿ
೧೯೭೫ ಆಶೀರ್ವಾದ ಉದಯಕುಮಾರ್, ರಾಜೇಶ್
೧೯೭೫ ನಾಗಕನ್ಯೆ ವಿಷ್ಣುವರ್ಧನ್, ಭವಾನಿ
೧೯೭೫ ಮಹದೇಶ್ವರ ಪೂಜಾಫಲ ಸಂಗ್ರಾಮ್ ಶ್ರೀನಾಥ್, ಬಿ.ವಿ.ರಾಧ
೧೯೭೭ ಶನಿಪ್ರಭಾವ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಭವಾನಿ
೧೯೭೮ ದೇವದಾಸಿ ಸಿ.ವಿ.ರಾಜು ಜಯಂತಿ, ಲತಾ

[೨]

ಉಲ್ಲೇಖಗಳು ಬದಲಾಯಿಸಿ

  1. "ರಾಜಶ್ರೀ, ಚಿಲೋಕ.ಕಾಮ್". ಚಿಲೋಕ.ಕಾಮ್.
  2. "ರಾಜಶ್ರೀ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.
"https://kn.wikipedia.org/w/index.php?title=ರಾಜಶ್ರೀ&oldid=1174461" ಇಂದ ಪಡೆಯಲ್ಪಟ್ಟಿದೆ