ಆಶೀರ್ವಾದ
ಆಶೀರ್ವಾದವು ಯಾವುದರಲ್ಲಾದರೂ ಪಾವಿತ್ರ್ಯ, ಆಧ್ಯಾತ್ಮಿಕ ಮುಕ್ತಿ, ದೈವಿಕ ಸಂಕಲ್ಪ, ಅಥವಾ ಒಬ್ಬರ ಭರವಸೆ ಅಥವಾ ಅನುಮೋದನೆಯ ತುಂಬುವಿಕೆ. ಹಿಂದೂಧರ್ಮದಲ್ಲಿ ಪೂಜೆಯು ವಿವಿಧ ದೇವತೆಗಳು, ವಿಶೇಷ ವ್ಯಕ್ತಿಗಳು, ಅಥವಾ ವಿಶೇಷ ಅತಿಥಿಗಳಿಗೆ ಒಂದು ಅರ್ಪಣೆಯಾಗಿ ಹಿಂದೂಗಳಿಂದ ಆಚರಿಸಲಾಗುವ ಒಂದು ಧಾರ್ಮಿಕ ಕ್ರಿಯಾವಿಧಿ. ಅದು ಒಬ್ಬ ದೇವತೆ ಅಥವಾ ವಿಶೇಷ ವ್ಯಕ್ತಿಗೆ ಉಡುಗೊರೆ ಅಥವಾ ಅರ್ಪಣೆಯನ್ನು ಕೊಡುವ ಮತ್ತು ಅವರ ಅನುಮೋದನೆಯನ್ನು ಸ್ವೀಕರಿಸುವ ಉದ್ದೇಶದ ಮಾದರಿಯಲ್ಲಿದೆ.