ಆಶಾಸುಂದರಿ

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಭವನಾರಾಯಣ.ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್ ಹರಿಣಿ ಕೃಷ್ಣಕುಮಾರಿ, ಶಿವಶಂಕರ್, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ದಕ್ಷಿಣಮೂರ್ತಿ. ಈ ಚಿತ್ರವು ೧೯೬೦ ರಲ್ಲಿ ಬಿಡುಗಡೆಯಾಯಿತು

ಆಶಾಸುಂದರಿ
ಚಿತ್ರ:ಆಶಾಸುಂದರಿ.jpg
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಎಸ್.ಭವನಾರಾಯಣ
ಸಂಭಾಷಣೆhunasuru krishnamurthy
ಪಾತ್ರವರ್ಗರಾಜಕುಮಾರ್ ಹರಿಣಿ ಕೃಷ್ಣಕುಮಾರಿ, ಶಿವಶಂಕರ್, ನರಸಿಂಹರಾಜು
ಸಂಗೀತದಕ್ಷಿಣಮೂರ್ತಿ
ಛಾಯಾಗ್ರಹಣಎಸ್.ವೇಣು,j.sathyanaarayana
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆಗೌರಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನGhantasala,pb srinivas,p.shusheela,s.janaki,varalakshmi