ಚಂದವಳ್ಳಿಯ ತೋಟ (ಸಿನೆಮಾ)

ಟಿ.ವಿ.ಸಿಂಗ್ ಠಾಕೂರ್ ಅವರು ೧೯೬೪ರಂದು ಚಂದವಳ್ಳಿಯ ತೋಟ ಎಂಬ ಚಲನಚಿತ್ರವನ್ನು ಕನ್ನಡದಲ್ಲಿ ನಿರ್ದೇಶನೆ ಮಾಡಿದರು. ಈ ಚಿತ್ರದಲ್ಲಿ ಡಾ. ರಾಜಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರವಹಿಸಿದ್ದಾರೆ.
(ಚಂದವಳ್ಳಿಯ ತೋಟ ಇಂದ ಪುನರ್ನಿರ್ದೇಶಿತ)

ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ. [೧] ಈ ಚಲನಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.[೨]

ಚಂದವಳ್ಳಿಯ ತೋಟ
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕಟಿ.ಎನ್.ಶ್ರೀನಿವಾಸನ್
ಲೇಖಕತ ರಾ ಸು
ಆಧಾರತ ರಾ ಸು ಅವರ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತ ಚಿತ್ರ
ಪಾತ್ರವರ್ಗರಾಜಕುಮಾರ್
ಉದಯಕುಮಾರ್
ಜಯಂತಿ
ರಾಜಶ್ರೀ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಬಿ.ದೊರೈರಾಜ್
ಸಂಕಲನವೆಂಕಟರಾಮ್
ರಘುಪತಿ
ಸ್ಟುಡಿಯೋಪಾಲ್ಸ್ ಮತ್ತು ಕಂಪನಿ
ಬಿಡುಗಡೆಯಾಗಿದ್ದು೧೯೬೪
ಅವಧಿ೧೪೫ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ತಾರಾಗಣಸಂಪಾದಿಸಿ

ಸಂಗೀತಸಂಪಾದಿಸಿ

ಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, with ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ.[೩]

ಪ್ರಶಸ್ತಿಗಳುಸಂಪಾದಿಸಿ

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರವಾಗಿ - ೧೯೬೪
ಈ ಚಲನಚಿತ್ರವನ್ನು ಐಎಫ್‌ಎಫ್‌ಐ ನಲ್ಲಿ ೧೯೯೨ರಲ್ಲಿ ಕನ್ನಡ ಸಿನೆಮಾ ಸಿಂಹಾವಲೋಕನಕ್ಕೆ ಪ್ರದರ್ಶಿಸಲಾಯಿತು .

ಇವನ್ನೂ ಓದಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. Chandavalliya Thota by Ta Ra Su
  2. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ
  3. Chandavalliya Thota (1964)songs

ಬಾಹ್ಯ ಕೊಂಡಿಗಳುಸಂಪಾದಿಸಿ