ಚಂದವಳ್ಳಿಯ ತೋಟ (ಕಾದಂಬರಿ)

ಚಂದವಳ್ಳಿಯ ತೋಟ ತ.ರಾ.ಸುಬ್ಬರಾಯ(ತ.ರಾ.ಸು) ಅವರು ಬರೆದಿರುವ ಕಾದಂಬರಿಯಾಗಿದ್ದು,[೧]  ೧೯೬೪ರಲ್ಲಿ ಚಲನಚಿತ್ರವಾಗಿಯೂ ರೂಪುಗೊಂಡಿತು. ಟಿ.ವಿ.ಸಿಂಗ್ ಠಾಕೂರ್ ಇದನ್ನು ನಿರ್ದೇಶಿಸಿದ್ದಾರೆ. ಈ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿದೆ.

ಚಂದವಳ್ಳಿಯ ತೋಟ
ಲೇಖಕರುತ.ರಾ.ಸುಬ್ಬರಾಯ(ತ.ರಾ.ಸು)
ಭಾಷೆಕನ್ನಡ
ವಿಷಯಹಳ್ಳಿಗಾಡಿನ ಬಡತನ
ಪ್ರಕಾರಕಾದಂಬರಿ
ಪ್ರಕಾಶಕರುಸಾಹಿತ್ಯ ನಂದನ

ಚಂದವಳ್ಳಿ ಎಂಬ ಊರಿನ ಅವಿಭಕ್ತ ಕುಟುಂಬವೊಂದು ಒಬ್ಬ ಆಸೆಬುರುಕನ ವ್ಯಕ್ತಿಯ ಕಾರಣದಿಂದ ಅವನತಿ ಹೊಂದುವ ಕಥೆ ಹೊಂದಿದ ಕಾದಂಬರಿ ಇದು.

ಪ್ರಶಸ್ತಿಗಳು ಬದಲಾಯಿಸಿ

  • ೧೯೬೪ರ ಅತ್ಯುತ್ತಮ ಕನ್ನಡ ಭಾಷಾ ಚಲನಚಿತ್ರ
  • ೧೯೯೨ರ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ವಿಭಾಗದ ಹಿನ್ನೋಟ ವಿಭಾಗದಲ್ಲಿ ಪ್ರದರ್ಶನ

ಇವನ್ನೂ ಓದಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. "Chandavalliya Thota by Ta Ra Su". Archived from the original on 2014-02-22. Retrieved 2015-04-23.