ಚಂದವಳ್ಳಿಯ ತೋಟ (ಸಿನೆಮಾ)
ಟಿ.ವಿ.ಸಿಂಗ್ ಠಾಕೂರ್ ಅವರು ೧೯೬೪ರಂದು ಚಂದವಳ್ಳಿಯ ತೋಟ ಎಂಬ ಚಲನಚಿತ್ರವನ್ನು ಕನ್ನಡದಲ್ಲಿ ನಿರ್ದೇಶನೆ ಮಾಡಿದರು
ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ.[೧] ಈ ಚಲನಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.[೨]
ಚಂದವಳ್ಳಿಯ ತೋಟ | |
---|---|
Directed by | ಟಿ.ವಿ.ಸಿಂಗ್ ಠಾಗೋರ್ |
Written by | ತ ರಾ ಸು |
Produced by | ಟಿ.ಎನ್.ಶ್ರೀನಿವಾಸನ್ |
Starring | ರಾಜಕುಮಾರ್ ಉದಯಕುಮಾರ್ ಜಯಂತಿ ರಾಜಶ್ರೀ |
Cinematography | ಬಿ.ದೊರೈರಾಜ್ |
Edited by | ವೆಂಕಟರಾಮ್ ರಘುಪತಿ |
Music by | ಟಿ.ಜಿ.ಲಿಂಗಪ್ಪ |
Production company | ಪಾಲ್ಸ್ ಮತ್ತು ಕಂಪನಿ |
Release date | ೧೯೬೪ |
Running time | ೧೪೫ ನಿಮಿಷಗಳು |
Country | ಭಾರತ |
Language | ಕನ್ನಡ |
ತಾರಾಗಣ
ಬದಲಾಯಿಸಿ- ಡಾ.ರಾಜ್‌ಕುಮಾರ್
- ಉದಯಕುಮಾರ್
- ಜಯಂತಿ
- ರಾಜಶ್ರೀ
- ಬಾಲಕೃಷ್ಣ
- ರಾಘವೇಂದ್ರ ರಾವ್
- ಆದವಾನಿ ಲಕ್ಷ್ಮಿ ದೇವಿ
- ಜಯಶ್ರೀ
- ಶಾರದಮ್ಮ
- ಶಾಂತಮ್ಮ
ಸಂಗೀತ
ಬದಲಾಯಿಸಿಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, with ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ.[೩]
ಪ್ರಶಸ್ತಿಗಳು
ಬದಲಾಯಿಸಿ- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರವಾಗಿ - ೧೯೬೪
- ಈ ಚಲನಚಿತ್ರವನ್ನು ಐಎಫ್‌ಎಫ್‌ಐ ನಲ್ಲಿ ೧೯೯೨ರಲ್ಲಿ ಕನ್ನಡ ಸಿನೆಮಾ ಸಿಂಹಾವಲೋಕನಕ್ಕೆ ಪ್ರದರ್ಶಿಸಲಾಯಿತು .
ಇವನ್ನೂ ಓದಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Chandavalliya Thota by Ta Ra Su". Archived from the original on 2014-02-22. Retrieved 2015-04-23.
- ↑ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ
- ↑ Chandavalliya Thota (1964)songs
ಬಾಹ್ಯ ಕೊಂಡಿಗಳು
ಬದಲಾಯಿಸಿ- ಚಂದವಳ್ಳಿಯ ತೋಟ @ ಐ ಎಮ್ ಡಿ ಬಿ
- Chandavalliya Thota<tbody id="653"></tbody>
ಈ ಲೇಖನ ೧೯೬೦ರ ಕನ್ನಡ ಚಲನಚಿತ್ರಗಳ ಚುಟುಕು. ನೀವು ಈ ಲೇಖನವನ್ನು ಉತ್ತಮಪಡಿಸುವಲ್ಲಿ ವಿಕಿಪೀಡಿಯಕ್ಕೆ ನೆರವಾಗಬಹುದು.