ದ್ವಾರಕೀಶ್ (ಬಂಗ್ಲೆ ಶಾಮಾ ರಾವ್ ದ್ವಾರಕಾನಾಥ), ಒಬ್ಬ ಕನ್ನಡದ ನಟ, ನಿರ್ದೇಶಕ ಮತ್ತು ನಿರ್ಮಾಪಕ.

ದ್ವಾರಕೀಶ್
Dwarakish.jpg
ಜನನ
ಬಂಗ್ಲೆ ಶಾಮ ರಾವ್ ದ್ವಾರಕಾನಾಥ್

(೧೯೪೨-೦೮-೧೯)೧೯ ಆಗಸ್ಟ್ ೧೯೪೨
ಇತರೆ ಹೆಸರುಗಳುಕುಳ್ಳ ಮಳ್ಳ
ಉದ್ಯೋಗನಟ,ನಿರ್ದೇಶಕ,ನಿರ್ಮಾಪಕ,ಚಿತ್ರಕಥೆ ರಚನೆಕಾರ
ಸಕ್ರಿಯ ವರ್ಷಗಳು೧೯೬೩ ರಿಂದ

ಬಾಲ್ಯ ಮತ್ತು ಶಿಕ್ಷಣಸಂಪಾದಿಸಿ

ದ್ವಾರಕೀಶ್ ಆಗಸ್ಟ್ 19 1942 ಹುಣಸೂರು ನಲ್ಲಿ ಶಮಾರಾವ್ ಮತ್ತು ಜಯಮ್ಮರವರಿಗೆ ಜನಿಸಿದರು, ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು ,ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.1963 ರಲ್ಲಿ, ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು.ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.[೧]

ಚಲನಚಿತ್ರಗಳುಸಂಪಾದಿಸಿ

ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿಸಂಪಾದಿಸಿ

ವರ್ಷ ಚಲನಚಿತ್ರ ಚಿತ್ರಕ್ಕೆ ಕೊಡುಗೆ ಭಾಷೆ ವಿವರಣೆ
ನಿರ್ದೇಶಕ ನಿರ್ಮಾಪಕ
1966 ಮಮತೆಯ ಬಂಧನ  N  Y ಕನ್ನಡ
1969 ಮೇಯರ್ ಮುತ್ತಣ್ಣ  N  Y ಕನ್ನಡ
1972 ಕುಳ್ಳ ಏಜೆಂಟ್ ೦೦೦  N  Y ಕನ್ನಡ ಸ್ಟ್ರೈಕ್ ಫರ್ಸ್ಟ್ ಫ್ರೆಡ್ಡಿ ಎನ್ನುವ ಡ್ಯಾನಿಷ್ ಚಿತ್ರದ ರೀಮೇಕ್
1973 ಕೌಬಾಯ್ ಕುಳ್ಳ  N  Y ಕನ್ನಡ
1977 ಭಾಗ್ಯವಂತರು  N  Y ಕನ್ನಡ ತಮಿಳಿನ ದೀರ್ಘ ಸುಮಂಗಲಿ ಚಿತ್ರದ ರೀಮೇಕ್
1977 ಕಿಟ್ಟು ಪುಟ್ಟು  N  Y ಕನ್ನಡ ತಮಿಳಿನ ಅನುಬವಿ ರಾಜಾ ಅನುಬವಿ ಚಿತ್ರದ ರೀಮೇಕ್
1978 ಸಿಂಗಪೂರಿನಲ್ಲಿ ರಾಜಾ ಕುಳ್ಳ  N  Y ಕನ್ನಡ
1979 ಪ್ರೀತಿ ಮಾಡು ತಮಾಷೆ ನೋಡು  N  Y ಕನ್ನಡ ತಮಿಳಿನ ಕಾದಲಿಕ್ಕು ನೇರಮಿಲ್ಲೈ ಚಿತ್ರದ ರೀಮೇಕ್
1980 ಕುಳ್ಳ ಕುಳ್ಳಿ  N  Y ಕನ್ನಡ
1980 ಮಂಕುತಿಮ್ಮ  N  Y ಕನ್ನಡ ಹಿಂದಿಯ ಮಸ್ತಾನಾ ಚಿತ್ರದ ರೀಮೇಕ್
1981 ಗುರು ಶಿಷ್ಯರು  N  Y ಕನ್ನಡ ತೆಲುಗಿನ ಪರಮಾನಂದಯ್ಯ ಶಿಷ್ಯುಲ ಕಥಾ ಚಿತ್ರದ ರೀಮೇಕ್
1981 ಮನೆ ಮನೆ ಕಥೆ  N  Y ಕನ್ನಡ ತೆಲುಗಿನ ರಾಮಾಯಣಂಲೋ ಪಿಡಕಲ ವೇಟ ಚಿತ್ರದ ರೀಮೇಕ್
1982 ಪೆದ್ದ ಗೆದ್ದ  N  Y ಕನ್ನಡ
1982 ಅದೃಷ್ಟವಂತ  N  Y ಕನ್ನಡ ತೆಲುಗಿನ ಎವರಿಕಿ ವಾರೆ ಯಮುನಾ ತೀರೆ ಚಿತ್ರದ ರೀಮೇಕ್
1982 ನ್ಯಾಯ ಎಲ್ಲಿದೆ  N  Y ಕನ್ನಡ ತಮಿಳಿನ ಸತ್ತಂ ಒರು ಇರುತ್ತರೈ ಚಿತ್ರದ ರೀಮೇಕ್
1983 ಗೆದ್ದ ಮಗ  N  Y Kannada ತಮಿಳಿನ ಮೂಂಡ್ರು ಮುಗಂ ಚಿತ್ರದ ರೀಮೇಕ್
1983 ಆನಂದ ಭೈರವಿ  N  Y ಕನ್ನಡ
1983 ಅಡಿತ್ತ ವಾರಿಸ್  N  Y ತಮಿಳು ಹಿಂದಿಯ ರಾಜಾ ಜಾನಿ ಚಿತ್ರದ ರೀಮೇಕ್
1984 ಪ್ರಚಂಡ ಕುಳ್ಳ  N  Y ಕನ್ನಡ
1984 ಪೊಲೀಸ್ ಪಾಪಣ್ಣ  N  Y ಕನ್ನಡ ತೆಲುಗಿನ ಪೊಲೀಸ್ ಪಾಪಣ್ಣ ಚಿತ್ರದ ರೀಮೇಕ್
1984 ಇಂದಿನ ರಾಮಾಯಣ  N  Y ಕನ್ನಡ ತಮಿಳಿನ ಊರುಕ್ಕು ಉಪದೇಸಂ ಚಿತ್ರದ ರೀಮೇಕ್
1984 ಗಂಗ್ವಾ  N  Y ಹಿಂದಿ ತಮಿಳಿನ ಮಲೈಯೂರ್ ಮಂಬಟ್ಟಿಯನ್ ಚಿತ್ರದ ರೀಮೇಕ್
1985 Nee Bareda Kadambari  Y  Y Kannada Remake - Pyaar Jhukta Nahin - Hindi
1985 Nee Thanda Kanike  Y  Y Kannada Remake - Sharaabi - Hindi
1985 Madhuve Madu Tamashe Nodu  N  Y Kannada Remake - Dowry Kalyanam - Tamil
1985 Brahma Gantu  N  Y Kannada Remake - Gopurangal Saivathillai - Tamil
1986 Naan Adimai Illai  Y  Y Tamil Remake - Pyaar Jhukta Nahin - Hindi
1986 Africadalli Sheela  Y  Y Kannada
1986 Kizhakku Africavil Sheela  Y  Y Tamil Remake - Africadalli Sheela
1987 Sheela  N  Y Hindi Remake - Africadalli Sheela
1987 Dance Raja Dance  Y  Y Kannada
1987 Onde Goodina Hakkigalu  N  Y Kannada Remake - Samsaram Adhu Minsaram - Tamil
1987 Ravana Rajya  N  Y Kannada Remake - Ankush - Hindi
1988 Ganda Mane Makkalu  N  Y Kannada Remake - Veedu Manaivi Makkal - Tamil
1989 Jai Karnataka  Y  Y Kannada Remake - Mr. India - Hindi
1989 Krishna Nee Kunidaga  Y  Y Kannada
1990 Shruthi  Y  N Kannada Remake - Pudhu Vasantham - Tamil
1991 Gowri Kalyana  Y  Y Kannada Remake - Thooral Ninnu Pochu - Tamil
1992 Hosa Kalla Hale Kulla  Y  Y Kannada
1993 Rayaru Bandaru Mavana Manege  Y  N Kannada Remake - Chithram -Malayalam
1994 Rasika  Y  N Kannada Remake - Senthamizh Paattu - Tamil
1994 Kiladigalu  Y  N Kannada
1995 Kidnap  Y  Y Kannada
1995 Giddu Dada  Y  N Kannada Based on Victoria No. 203
1996 Hrudaya Kallaru  Y  Y Kannada
1997 Shruthi Hakida Hejje  Y  N Kannada
2001 Majanu  Y  N Kannada Remake - Love Today - Tamil
2005 Apthamitra  N  Y Kannada Remake - Manichitrathazhu - Malayalam
2011 Vishnuvardhana  N  Y Kannada Reported to be based on Handphone[೨]
Remade in Bengali as Bachchan
2012 Chaarulatha  N  Y Tamil, Kannada Remake - Thai horror film - Alone
2015 Aatagara  N  Y Kannada Based on Agatha Christie's mystery novel And Then There Were None
2017 Chowka  N  Y Kannada
2018 Amma I Love You  N  Y Kannada Remake - Tamil - Pichaikkaran

ನಟರಾಗಿ (ಪಟ್ಟಿ ಅಪೂರ್ಣ)ಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. ಎಪ್ಪತ್ತರ ಎತ್ತರದಲ್ಲಿ ದ್ವಾರಕೀಶ್
  2. "Bypassing copycats, Sandalwood style - Bangalore Mirror -". Bangaloremirror.com. Retrieved 14 October 2017.
  3. Dwarakish filmography