ಗಲಾಟೆ ಸಂಸಾರ
ಕನ್ನಡ ಚಲನಚಿತ್ರ
ಗಲಾಟೆ ಸಂಸಾರ ಚಿತ್ರವು ೦೨ ಡಿಸೆಂಬರ್ ೧೯೭೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿ.ವಿ.ರಾಜೇಂದ್ರನ್‌ರವರು ನಿರ್ದೇಶಿಸಿದ್ದಾರೆ. ಸಿ.ಜಯರಾಂರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್
ಗಲಾಟೆ ಸಂಸಾರ | |
---|---|
ಗಲಾಟೆ ಸಂಸಾರ | |
ನಿರ್ದೇಶನ | ಸಿ.ವಿ.ರಾಜೇಂದ್ರನ್ |
ನಿರ್ಮಾಪಕ | ಸಿ.ಜಯರಾಂ |
ಪಾತ್ರವರ್ಗ | ವಿಷ್ಣುವರ್ಧನ್ ಮಂಜುಳ ರಜನೀಕಾಂತ್, ಶುಭ, ಅಶ್ವಥ್, ದ್ವಾರಕೀಶ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಸಪ್ತಸ್ವರ ಮೂವೀಮೇಕರ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ |
ನಾಯಕ ಪಾತ್ರದಲ್ಲಿ ಮತ್ತು ಮಂಜುಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
ಬದಲಾಯಿಸಿ- ಬಯಸಿದರೆ ಜುಮ್ ಜುಮ್ - ಎಸ್.ಜಾನಕಿ
- ಕೋಳಿಗೆ ಹಾಳಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ
- ನಾಳೆ ನಾ ಬರುವೆ - ಎಸ್.ಪಿ.ಬಾಲಸುಬ್ರಾಮಣ್ಯಂ
- ಏನೇನೋ ಕೆಳುತ್ತಿರುವೆ ನನ್ನೆ ನಾ - ಎಸ್.ಜಾನಕಿ