ಪುನರ್ಜನ್ಮ
ಜೈವಿಕ ಸಾವಿನ ನಂತರ ಜೀವಿಯ ಭೌತಿಕವಲ್ಲದ ಸಾರವು ವಿಭಿನ್ನ ಜೀವನವನ್ನು ವಿಭಿನ್ನ ಭೌತಿಕ ರೂಪದಲ್ಲಿ ಅಥವಾ ದೇಹದಲ್ಲ
ಪುನರ್ಜನ್ಮವು ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾಗಿದೆ. ಹಿಂದೂ ಧರ್ಮದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ.ಇದು ಹಿಂದೂ ಧರ್ಮದ ತಿರುಳು ಕೂಡಾ ಆಗಿದೆ.[೧] ಇದು ಪ್ರಪಂಚದ ಅನೇಕ ಧಾರ್ಮಿಕ ಸಿದ್ದಾಂತಗಳಲ್ಲಿ ಹಾಗೆಯೇ ಸೈಬೀರಿಯಾ,ಪಶ್ಚಿಮ ಆಫ್ರಿಕಾ,ಉತ್ತರ ಅಮೇರಿಕ ಹಾಗೂ ಆಸ್ಟ್ರೇಲಿಯಗಳಲ್ಲಿರುವ ಹಲವಾರು ಬುಡಕಟ್ಟು ಜನರಲ್ಲಿ ಸಾಮಾನ್ಯ ನಂಬಿಕೆಯಾಗಿದೆ.[೨]
ಉಲ್ಲೇಖಗಳು
ಬದಲಾಯಿಸಿ- ↑ The Buddhist concept of rebirth is also often referred to as reincarnation.see Charles Taliaferro, Paul Draper, Philip L. Quinn, A Companion to Philosophy of Religion. John Wiley and Sons, 2010, page 640, Google Books and is a belief that was held by such historic figures as Pythagoras, Plato and Socrates. .
- ↑ Gananath Obeyesekere, Imagining Karma: Ethical Transformation in Amerindian, Buddhist, and Greek Rebirth. University of California Press, 2002, page 15.
ಬಾಹ್ಯ ಸಂಪರ್ಕಗಳು
ಬದಲಾಯಿಸಿWikimedia Commons has media related to:
Wikiversity has learning resources about Reincarnation and Christianity
- Dharma, Transmigration & Reincarnation in the Vedas
- Rebirth According to Buddhism
- Did Plato Believe in Reincarnation?
- Wandering Souls: The Doctrine of Transmigration in Pythagorean Philosophy by Dr. James Luchte
- The Columbia Encyclopedia: Transmigration of Souls or Metempsychosis
- The Catholic Encyclopedia: Metempsychosis
- Jewish View of Reincarnation
- Was Reincarnation Removed from the Bible?
- Reincarnation According to Spiritism