ಭಾರ್ಗವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು. ಅವರು ಕನ್ನಡದ ಬಹು ಪ್ರಸಿದ್ಧ ಹಾಸ್ಯನಟ,ಇವರು ಹುಣಸೂರು ಕೃಷ್ಣಮೂರ್ತಿಗಳ ಸೋದರಳಿಯ,ಹತ್ತಾರು ಚಿತ್ರಗಳನ್ನು ನಿರ್ದೇಶಿಸಿದ ಇವರು ಏಳು ಚಿತ್ರಗಳನ್ನು ನಿರ್ಮಿಸಿದ್ದಾರೆ.ನಿರ್ಮಾಪಕ ಮತ್ತು ನಿರ್ದೇಶಕರಾದ ದ್ವಾರಕೀಶ್ ಅವರ ತಂಗಿ ಪರಿಮಳಾ ಅವರ ಪತಿ. ಇವರ ಇತ್ತೀಚಿನ ಚಿತ್ರ ಶಿವರಾಜ್ ಕುಮಾರ್ ನಟಿಸಿದ ಗಂಡುಗಲಿ ಕುಮಾರರಾಮ.


"https://kn.wikipedia.org/w/index.php?title=ಭಾರ್ಗವ&oldid=182108" ಇಂದ ಪಡೆಯಲ್ಪಟ್ಟಿದೆ