ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು.

ಕೃತಿಗಳು ಬದಲಾಯಿಸಿ

ಕವನ ಸಂಕಲನಗಳು ಬದಲಾಯಿಸಿ

  • ನನ್ನವರ ಹಾಡು
  • ಹೋರಾಟ
  • ಮೂಡಲಕ ಕೆಂಪು ಮೂಡ್ಯಾನ
  • ನೂರು ಹನಿಗಳು
  • ದನಿಯತ್ತಿ ಹಾಡೇನ
  • ಬೆಳದಿಂಗಳು ಬಿಸಿಲಾತು
  • ಪದಕಟ್ಟಿ ಹಾಡೇನಾ
  • ಗುಬ್ಬಿ ಗೂಡು ಕಟ್ಯಾದೋ

ನಾಟಕಗಳು ಬದಲಾಯಿಸಿ

  • ಪ್ರತಿರೂಪ
  • ರೆಕ್ಕೆ ಮೂಡಿದಾಗ
  • ಬೆಳ್ಳಿ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿ ನಾಟಕಗಳು

ವಿಮರ್ಶೆ ಬದಲಾಯಿಸಿ

  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗಾತಿ
  • ಜಾನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನ ಕೃತಿಗಳು

ಸಂಶೋಧನೆ ಬದಲಾಯಿಸಿ

  • ಬಸವೇಶ್ವರ ಮತ್ತು ಪುರಂದರದಾಸರು
  • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

ವಿಚಾರ ಸಾಹಿತ್ಯ ಬದಲಾಯಿಸಿ

  • ಶಾಸನಗಳು
  • ವಿಚಾರ ಸಂಪದ
  • ಸಮುದಾಯ ಮತ್ತು ಸಂಸ್ಕೃತಿ
  • ಪ್ರಭುತ್ವ ಮತ್ತು ಜನತೆ

ಸಂಪಾದಿತ ಬದಲಾಯಿಸಿ

  • ದಲಿತ ಸೂರ್ಯ
  • ಕಲ್ಯಾಣ ನಾಡಿನ ಕೆಂಪು ಕವಿತೆಗಳು
  • ಆಯ್ದ ಕವನಗಳು
  • ಶರಣರ ಬಂಡಾಯ ವಚನಗಳು
  • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ ಬದಲಾಯಿಸಿ

  • ದೇವರಾಜ ಬಹಾದ್ದೂರ ಪ್ರಶಸ್ತಿ
  • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
  • ಕುವೆಂಪು ಸಾಹಿತ್ಯ ಪುರಸ್ಕಾರ
  • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ