ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೯-೨೦
ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೧೯-೨೦ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್/ವಿಕ್ಷಣರಿ ಸಮುದಾಯ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.
ಕಾಲೇಜಿನ ಬಗೆಗೆ
ಬದಲಾಯಿಸಿಸಂತ ಅಲೊಶೀಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯ ಕನ್ನಡ ವಿಭಾಗವು ಕಳೆದ ಮೂರು ವರ್ಷಗಳಿಂದ ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ೨೦೦೭ರ ನಂತರ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸಂಸ್ಥೆಯು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಸ್ನಾತಕ ಪದವಿಯನ್ನೂ ಹಾಗೂ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ.ಐ.ಟಿ., ಎಂ.ಸಿ.ಜೆ., ಎಂ.ಎಸ್.ಡಬ್ಯು., ಹೀಗೆ ಸುಮಾರು ೧೫ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ನಡೆಸುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಸಾಯನಶಾಸ್ತ್ರ, ಕಾಮರ್ಸ್, ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಲ್ಲಿ ಪಿಎಚ್.ಡಿ. ಗೈಡ್ಗಳಿದ್ದಾರೆ.
ಯೋಜನೆಯ ರೂಪುರೇಷೆ
ಬದಲಾಯಿಸಿಪ್ರಸ್ತುತ ಈ ಯೋಜನೆಯಲ್ಲಿ ಬಿ.ಸಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಮತ್ತು ವಿಕ್ಷಿಣರಿಗಳಲ್ಲಿ ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;
- ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
- ವಿದ್ಯಾರ್ಥಿಗಳು ವಿಕ್ಷ್ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
- ವಿದ್ಯಾರ್ಥಿಗಳು ವಿಕಿಸೋರ್ಸ್ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
- ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್ಬಾಕ್ಸ್ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.
ಸಂತ ಅಲೋಶಿಯಸ್ ಕಾಲೇಜಿನ ಲಾಗಿನ್ ಆದ ವಿದ್ಯಾರ್ಥಿಗಳು ಮತ್ತು ಅವರ ಕಾರ್ಯಚಟುವಟಿಕೆಗಳು, ಲೇಖನಗಳು
ಬದಲಾಯಿಸಿಪ್ರಥಮ ಬಿಎ ದ್ವಿತೀಯ ಸೆಮಿಸ್ಟರ್ ನ ವಿದ್ಯಾರ್ಥಿಗಳು
ಬದಲಾಯಿಸಿಬಿಎಸ್ಸಿ ಫಿಸಿಕಲ್ ಸೈನ್ಸ್
ಬದಲಾಯಿಸಿಬಿ.ಸಿ.ಎ. ಎರಡನೆಯ ಚರ್ತುಮಾಸ ದ ವಿದ್ಯಾರ್ಥಿಗಳು
ಬದಲಾಯಿಸಿಕ್ರಮ ಸಂಖ್ಯೆ | ವಿದ್ಯಾರ್ಥಿ ಹೆಸರು | ಹಾಜರಿ ಸಂಖ್ಯೆ | ಸದಸ್ಯ ಹೆಸರು | ತಯಾರಿಸಿದ ಲೇಖನ | ವಿಸ್ತರಿಸಿದ ಲೇಖನ |
---|---|---|---|---|---|
೧ | ಅಬಿತಾ ಮಹಾಬಲೇಶ್ವರ ನಾಯ್ಕ್ | ೧೯೪೬೦೧ | Abita Naik | ||
೨ | ಆನುಷ ರೋಸ್ | ೧೯೪೬೦೨ | Anusha rose06 | ||
೩ | ಆಶ್ರಿತಾ ರೈ | ೧೯೪೬೦೩ | Ashritha Rai | ||
೪ | ಅಶ್ವಿನ್ | ೧೯೪೬೦೪ | Ashwin Shenoy 7 | ಚೇಂಪಿ ಲಕ್ಷ್ಮೀವೆಂಕಟರಮಣ ದೇವಸ್ಥಾನ | |
೫ | ಲಿಪಿಕಾ ಕೆ ಇ | ೧೯೪೬೦೫ | Lipika K.E | ||
೬ | ಮನಿಷಾ | ೧೯೪೬೦೬ | Manishakulal23 | ||
೭ | ಮೆಲ್ರಾಯ್ ಡಿಸಿಲ್ವಾ | ೧೯೪೬೦೭ | Melroy D'silva | ಹೆಬ್ಬೆ ಜಲಪಾತ | |
೮ | ಮೊಹಮ್ಮದ್ ನಹೀಮ್ | ೧೯೪೬೦೮ | Mohammed Naheem | ||
೯ | ಮೊಹಮ್ಮದ್ ಸಫ್ವಾನ್ | ೧೯೪೬೦೯ | Safwan | ||
೧೦ | ಮೋಹಿತ್ ನಾನಯ್ಯ ಬಿ | ೧೯೪೬೧೦ | ಮೋಹಿತ್ ನಾನಯ್ಯ | ||
೧೧ | ನಿತಿನ್ ವಿ | ೧೯೪೬೧೧ | Nithin Venkatesh | ಉರ್ವ | |
೧೨ | ಪವಿತ್ರಾ | ೧೯೪೬೧೨ | Pavithra CS | ||
೧೩ | ಪ್ರೇರಿತ್ ಡಿ'ಸೋಜಾ | ೧೯೪೬೧೩ | PRERITH DSOUZA | ||
೧೪ | ರಾಹುಲ್ ಜೆಸ್ವಿನ್ ಅಂಚನ್ | ೧೯೪೬೧೪ | Rahul Jeshwin Anchan | ||
೧೫ | ರಾಯ್ಸ್ಟನ್ ಡಿಸೋಜಾ | ೧೯೪೬೧೫ | Royston dza | ||
೧೬ | ಸಂಪತ್ | ೧೯೪೬೧೬ | Sampath mestha | ಸಂತ ಅಲೋಶಿಯಸ್ ಕಾಲೇಜು ಮಂಗಳೂರು | |
೧೭ | ಸಂಜನ್ ಜಾಯಲ್ ಡಿ ಎಲ್ | ೧೯೪೬೦೪ | Sanjan joe | ||
೧೮ | ಶ್ರೇಯಾ | ೧೯೪೬೧೮ | Shreyasuvarna30 | ||
೧೯ | ಸನ್ನಿ ಜೋಯಲ್ ಪೌಲೊಸ್ | ೧೯೪೬೧೯ | Sunny Joel paulose | ಸಂತ ಮೈಕಲರ ಪದವಿ ಪೂರ್ವ ಕಾಲೇಜು ,ಮಡಿಕೇರಿ | |
೨೦ | ತೇಜಸ್ವಿನಿ ಟಿ ಎಸ್ | ೧೯೪೬೨೦ | Tejashwini T S | ಸಂತ ಮೈಕಲರ ಪದವಿ ಪೂರ್ವ ಕಾಲೇಜು ,ಮಡಿಕೇರಿ | |
೨೧ | ತೇಜಸ್ವಿನಿ ಎಸ್ ಎಂ | ೧೯೪೬೨೧ | Tejaswini sm | ||
೨೨ | ವಿವಿನ್ ಬಿ ಸಿ | ೧೯೪೬೨೩ | VIVIN | ||
೨೩ | ಆಶಿಕಾ ಜಿ | ೧೯೪೭೦೧ | Ashika023 | ||
೨೪ | ಅವಿನಾಶ್ ಸಿ | ೧೯೪೭೦೨ | Avinash chandra1 | ||
೨೫ | ಭೂಮಿಕಾ ಪಿ ಎಸ್ | ೧೯೪೭೦೩ | Boomika | ||
೨೬ | ಧನ್ಯಾ ಬಿ | ೧೯೪೭೦೪ | Dhanya B Gowda | ||
೨೭ | ಪ್ರಿನ್ಸಿಟಾ ಮಿನೇಜಷ್ | ೧೯೪೭೦೫ | Frencita | ||
೨೮ | ಹರ್ಷಲಾ ಆರ್ | ೧೯೪೭೦೬ | Harshala r | ||
೨೯ | ಜೀವಿತಾ ಆರ್ | ೧೯೪೭೦೭ | Jeevitha R | ||
೩೦ | ಪ್ರತ್ವಿಕಾ ಕೆ | ೧೯೪೭೦೮ | Prathvika | ||
೩೧ | ಕೃತಿಕಾ ಬಿ | ೧೯೪೭೦೯ | Kruthika | ||
೩೨ | ಲವಿನಾ ಮೇರಿ ಲೋಬೊ | ೧೯೪೭೧೦ | Lavina Mary Lobo | ||
೩೩ | ಲೀಮಾ ಎಂ ಎಸ್ | ೧೯೪೭೧೧ | Leema. M. S. | ||
೩೪ | ಅಕ್ಷಯ ಕುಮಾರ್ ಎಂ ಆರ್ | ೧೯೪೭೧೨ | Akshay0017 | ||
೩೫ | ಮಿನೋಶ್ ಕೆ ಆರ್ | ೧೯೪೭೧೩ | Minosh Joseph | ||
೩೬ | ಪೌಲೊಸ್ ಎನ್ ಡಿ | ೧೯೪೭೧೪ | PAULOSE N D | ||
೩೭ | ನಿವೇದಿತಾ ನಿರಂಜನ್ ಜೈನ್ | ೧೯೪೭೧೫ | Niveditha Jain | ಉಡುಪಿ ಜಿಲ್ಲೆ | |
೩೮ | ಪಲ್ಲವಿ | ೧೯೪೭೧೬ | Pallavi pbhat | ||
೩೯ | ಪೃತ್ವೇಶ್ ಎಸ್ ಎ | ೧೯೪೭೧೭ | Prithveesh S A | ||
೪೦ | ಶರಣ್ ಕಾರಂತ್ | ೧೯೪೭೧೮ | Sharan karanth | ||
೪೧ | ತೃಪ್ತಿ | ೧೯೪೭೧೯ | ತೃಪ್ತಿ ಶೆಟ್ಟಿ |
ಬಿ.ಎಸ್ಸಿ. ಎರಡನೆಯ ಚರ್ತುಮಾಸ ದ ವಿದ್ಯಾರ್ಥಿಗಳು.
ಬದಲಾಯಿಸಿತಯಾರಿಸಬಹುದಾದ ಲೇಖನಗಳ ಪಟ್ಟಿ ಈ ಪುಟದಲ್ಲಿದೆ. ಹೆಚ್ಚಿನ ಲೇಖನಗಳಿಗೆ ಈ ಪುಟವನ್ನೂ ಗಮನಿಸಿ.
ಕ್ರಮ ಸಂಖ್ಯೆ | ವಿದ್ಯಾರ್ಥಿ ಹೆಸರು | ಹಾಜರಿ ಸಂಖ್ಯೆ | ಸದಸ್ಯ ಹೆಸರು | ತಯಾರಿಸಿದ ಲೇಖನ | ವಿಸ್ತರಿಸಿದ ಲೇಖನ | |
---|---|---|---|---|---|---|
೧ | ಗೌತಮಿ | ೧೯೨೬೦೧ | | |||
೨ | ಜಯಶ್ರೀ ಹೋಗೊಡಿ | 1೧೯೨೬೦೨ | jayashree s h | |||
೩ | ಕ್ಷಮಿತ ಕೆ ಪಿ | ೧೯೨೬೦೩ | Kshamitha. K.P | |||
೪ | ಲಕ್ಷಿತಾ ಬಿ ಎಲ್ ರೈ | ೧೯೨೬೦೪ | Lakshitha B L Rai | ಮೂಕಾಂಬಿಕಾ ಆಭಯಾರಣ್ಯ ,ಕೆದಿಕಂಡೆಗುತ್ತು, ಕೊಮೊಡೋ ಡ್ರಾಗನ್, ನೆತ್ತೆರ್, | ||
೫ | ಮಂಜುಳಾ ಬಿ ಹಡಪದ | ೧೯೨೬೦೫ | Manjula.Hadapad | |||
೬ | ಸಹನಾ ಎಂ ಎಸ್ | ೧೯೨೬೦೬ | Sahana Sebastian | |||
೭ | ಸ್ನೇಹ | ೧೯೪೨೦೭ | ಸ್ನೇಹ ಬರ್ಮ | |||
೮ | ತನುಷ್ ಬಿ ಕೆ | ೧೯೨೬೦೮ | Thanush Bk | |||
೯ | ರಕ್ಷಿತಾ ಜಿ ಕೆ | ೧೯೨೬೦೯ | Rakshitha.gejje | |||
೧೦ | ತೋಷ್ನಾ ದೇವಯಾನಿ ಕೆ ಎನ್ | ೧೯೨೬೧೦ | ||||
೧೧ | ಅಪೂರ್ವ | ೧೯೨೭೦೧ | ಅಪೂರ್ವ ಎಸ್ ರಾವ್l | |||
೧೨ | ಜ್ಯೋತ್ಸ್ನಾ | ೧೯೨೭೦೧ | Jyothsna Kulal | |||
೧೩ | ಶರಣ್ಯಾ | ೧೯೨೭೦೩ | Sharanya Bhat 116 | |||
೧೪ | ಶರಣ್ಯಾ ಎನ್ ಆರ್ | ೧೯೨೭೦೪ | Sharanya N R | |||
೧೫ | ತೃಪ್ತಿ ಎಲ್ | ೧೯೨೭೦೫ | Thripthi L | |||
೧೬ | ಅನುಷಾ ರವೀಂದ್ರ ರೈ | ೧೯೨೭೧೪ | AnushaRai18 | |||
೧೭ | ಲಕ್ಷ್ಮೀ ಕಾಮತ್ ಕೆ | ೧೯೨೭೫೧ | Laxmi | |||
೧೮ | ಕಾವ್ಯ ಎಸ್ ಎನ್ | ೧೯೨೭೫೨ | Kavya s n | |||
೧೯ | ಶನಿಲಾ ಶಾಜಿ | ೧೯೨೭೫೩ | Shanila shaji | |||
೨೦ | ಶ್ರೇಯ | ೧೯೨೭೫೪ | Shreya Bhat4 | |||
೨೧ | ಶ್ರೀನಿಧಿ ಡಿ ಆಚಾರ್ಯ | ೧೯೨೭೫೫ | Shrinidhi D Acharya | |||
೨೨ | ಡ್ಯಾಫ್ನಿ ಗೋರಿತಾ ಡಿಸೋಜ಼ ಬಿ | ೧೯೨೭೬೧ | Dyapni gorita dsouza | |||
೨೩ | ಅಖಿಲೇಶ್ ಸಿ ಎಸ್ | ೧೯೨೮೦೧ | Akhilesh c s | |||
೨೪ | ಅಪೂರ್ವ ಕೆ ಪಿ | ೧೯೨೮೦೨ | Apoorvaa K P | |||
೨೫ | ಭವಿಷ್ಯ ಬಿ ಎಲ್ | ೧೯೨೮೩೧ | Bhavishyagowda18 | |||
೨೬ | ರಾಘವೇಂಧ್ರ ಸುರೇಶ್ ನಾಯ್ಕ್ | ೧೯೨೮೩೨ | Raghavendra. s. naik99 | |||
೨೭ | ಸಾಮೂನ್ ತಿಮ್ಮಯ್ಯ ನಾಯ್ಕ್ | ೧೯೨೮೩೩ | Shamoon.t.naik | |||
೨೮ | ಶ್ರೀಕೀರ್ಥ ಕೆ ಆರ್ | ೧೯೨೮೩೪ | Shreetheertha K R | |||
೨೯ | ಸೃಸ್ಟಿ ಬಿ ಎಚ್ | ೧೯೨೮೮೧ | Srusti B H Gowda | |||
೩೦ | ಕೃಪಾ ಪಿ ಎಂ | ೧೯೨೯೦೧ | Krupa Palla | |||
೩೧ | ನಮ್ರತಾ ರಾವ್ ಬಿ | ೧೯೨೯೫೧ | B Namratha Rao | |||
೩೨ | ಮಹಿಮಾ ಎನ್ ಕಾಮತ್ | ೧೯೨೯೫೨ | Mahima N Kamath | |||
೩೩ | ನೇಹಾ ಎಸ್ ರಾವ್ | ೧೯೨೯೫೩ | Neha S Rao | |||
೩೪ | ಸಂಪ್ರೀತ್ ಭಟ್ | ೧೯೨೯೫೪ | Sampreeth S Bhat | ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ | ||
೩೫ | ಶ್ರೇಯಾ ಕೆ | ೧೯೨೯೫೫ | Shre980 | |||
೩೬ | ಸಿಂಧೂರ ಲಕ್ಷ್ಮಿ | ೧೯೨೯೫೬ | sindhoora lakshmi | |||
೩೭ | ಯುಕ್ತಾ ಎನ್ ಜಿ | ೧೯೨೯೫೭ | yuktha789 | |||
೩೮ | ಶ್ರೇಯಾ ಎಸ್ ಶೇರಿಗಾರ್ | ೧೯೨೯೫೮ | Shreya S Sherigar | ತುಳು ಕ್ಯಾಲೆಂಡರ್, ರಾಣಿಬೆನ್ನೂರು ಬ್ಲಕ್ಬಕ್ ಅಭಯಾರಣ್ಯ, ರೇಷ್ಮೆ ಹುಳು ಸಾಕಣೆ, ವಸಂತ್ ವೇಣುಗೋಪಾಲ್ | ಕೃಷ್ಣ ಮಠ, ಸಬರಮತಿ ಆಶ್ರಮ |