ನನ್ನ ಪರಿಚಯ ಬದಲಾಯಿಸಿ

ನನ್ನ ಹೆಸರು ಶ್ರೇಯ.ಯಸ್.ಶೇರಿಗಾರ್.ನನ್ನ ಊರು ಉಡುಪಿ.

ವಿದ್ಯಾಭ್ಯಾಸ ಬದಲಾಯಿಸಿ

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಉಡುಪಿಯ ಉದ್ಯಾವರದಲ್ಲಿನ ಸಂತ ಫ್ರಾನ್ಸಿಸ್ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಮುಗಿಸಿಮುಂದಿನ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಮಾಡಿದೆನು.ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಯಸ್ಸಿ ಮಾಡುತ್ತಿದ್ದೇನೆ.

ಹವ್ಯಾಸಗಳು ಬದಲಾಯಿಸಿ

  • ಕಥೆ ಪುಸ್ತಕಗಳನ್ನು ಓದುವುದು
  • ಹಾಡು ಕೇಳುವುದು
  • ತೋಟಗಾರಿಕೆ