ನನ್ನ ಹೆಸರು ಮೋಹಿತ್ ನಾಣಯ್ಯ, ನಾನು ಸಂತ ಅಲೀಶಿಯಸರ ಕಾಲೀಜಿನ ಪ್ರತಮ ವರ್ಶದ ವಿಧ್ಯರ್ಥ ನನ್ನ ಊರು ಮಡಿಕೇರಿ ನನ್ನ ತಂದೆ ನಾಣಯ್ಯ ,ತಾಯಿ ಸ್ವಾತಿ.ನನಗೆ ಒಬ್ಬಳು ತಂಗಿ ಇದ್ದಳೆ ನಮ್ಮದು ಒಂದು ಪುಟ್ಟ ಪರಿವಾರ . ನಾನು ೦೬/೦೪/೨೦೦೧ ರಂದು ವಿರಜಪೇಟೆಯಲ್ಲಿ ಜನಿಸಿದೆ . ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ .ನಾನು ಎಲ್ಲಾ ಥರಹದ ಕ್ರೀಡೆ ಆಡುತ್ತೆನೆ . ನನಗೆ ಹಾಕಿ ಆಡಹುವುದು ಎಂದರೆ ತುಂಬ ಇಷ್ಟ . ನಾನು ಥರೋಬಾಲ್ ಆಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಿದ್ದೇನೆ .