ನನ್ನ ಹೆಸರು ತೃಪ್ತಿ ಎಲ್. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಹವ್ಯಾಸವು 

ಸ್ಕೆಚಿಂಗ್,ಪುಸ್ತಕಗಳನ್ನು ಓದುವುದು. ನಾನು ನನ್ನ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ವನ್ನು ಕಾರ್ಮೆಲ್ ಸ್ಕೂಲ್ನಲ್ಲಿ ಮಾಡಿದ್ದೇನೆ . ನಂತರ ನನ್ನ ಪದವಿಪೂರ್ವ ಶಿಕ್ಷಣ ವನ್ನು ಶಾರದ ಪಿ.ಯು ಕಾಲೇಜಿನಲ್ಲಿ ಮಾಡಿದ್ದೇನೆ.