ವಿಕಿಪೀಡಿಯ:ಯೋಜನೆ/ಮಹಿಳಾ ಸ್ವಾಸ್ಥ್ಯ ಲೇಖನಗಳು
ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಸೇರಿಸುವ ಉದ್ದೇಶದಿಂದಾಗಿ ಆನ್‌ಲೈನ್ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ
ಬದಲಾಯಿಸಿ೧ ಅಕ್ಟೋಬರ್ ೨೦೧೮ ರಿಂದ ೨೪ ನವೆಂಬರ್ ೨೦೧೮ ರವರೆಗೆ
ಸ್ಥಳ
ಬದಲಾಯಿಸಿಆನ್ಲೈನ್
ವಿಷಯ
ಬದಲಾಯಿಸಿಮಹಿಳಾ ಆರೋಗ್ಯ
ನಿಯಮಗಳು
ಬದಲಾಯಿಸಿ- ಮೆಟಾ-ವಿಕಿ ಪುಟದಲ್ಲಿರುವ ಸ್ಪರ್ಧೆಯ ವಿವರ
- ಈ ಸಂಪಾದನೋತ್ಸವದಲ್ಲಿ ಹೊಸ ಲೇಖನಗಳನ್ನು ಸೇರಿಸುವುದು ಹಾಗೂ ಹಳೆಯ ಲೇಖನಗಳನ್ನು ಸಂಪಾದಿಸುವುದು
- ಚಿತ್ರಗಳನ್ನು ಸೇರಿಸುವುದು
- ಯಾವುದೇ ಸದಸ್ಯರು ಈ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು.
- ಸಂಪಾದಿಸಬೇಕಾದ ಲೇಖನಗಳ ಪಟ್ಟಿ ಇಲ್ಲಿದೆ.
- ಹೊಸದಾಗಿ ಸೃಷ್ಟಿಸಿದ ಅಥವಾ ಸಂಪಾದಿಸಿದ ಲೇಖನಕ್ಕೆ {{ವಿಕಿ ಮಹಿಳೆ ಸ್ವಾಸ್ಥ್ಯ ಲೇಖನ}} ಟೆಂಪ್ಲೇಟನ್ನು ಚರ್ಚಾಪುಟದಲ್ಲಿ ಸೇರಿಸುವುದು.
- ಲೇಖನಕ್ಕೆ ವರ್ಗ:ಮಹಿಳಾ ಸ್ವಾಸ್ಥ್ಯ ಲೇಖನ ಸೇರಿಸಿ.
ಭಾಗವಹಿಸುವವರು ಮತ್ತು ಲೇಖನಗಳು
ಬದಲಾಯಿಸಿಲೇಖನಗಳ ಪಟ್ಟಿ
ಬದಲಾಯಿಸಿಈ ಪಟ್ಟಿಯಲ್ಲಿ ಮಹಿಳಾ ಸ್ವಾಸ್ಥ್ಯ ಲೇಖನಗಳನ್ನು ತಯಾರಿಸಬಹುದು.