ಸದಸ್ಯ:Shreya K
ನಾನು ಶ್ರೇಯಾ.ಕೆ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೊದಲನೆಯ ವರುಷದ ಬಿಎಸ್ಸಿ ಕಲಿಯುತಿರುತ್ತೇನೆ.ನೃತ್ಯ, ಚಿತ್ರ ಕಲೆ, ಸಂಗೀತ ಮುಂತಾದವು ನನ್ನ ಹವ್ಯಾಸಗಳು. ನಾನು ಮಂಗಳೂರು ಅತ್ತಾವರದ ನಿವಾಸಿ.ನನ್ನ ಬಿಡುವಿನ ಸಮಯದಲ್ಲಿ ನಾನು ನೃತ್ಯ ಅಭ್ಯಾಸ ಮಾಡುವೆ.ನನಗೆ ವಹಿಸಿದ ಕೆಲಸವನನ್ನು ಶ್ರದ್ಧೆಯಿಂದ ಪಾಲಿಸುತೇನೆ.ಇದು ನನ್ನ ಪರಿಚಯ.