Manjula.Hadapad
Joined ೭ ಡಿಸೆಂಬರ್ ೨೦೧೯
ನನ್ನ ಹೆಸರು ಮಂಜುಳಾ.ಹಡಪದ ನನ್ನ ಊರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕು ತಳೇವಾಡ ಗ್ರಾಮ. ನಾನು ಪ್ರಾಥಮಿಕ ಹಾ ಹಾಗೂ ಪ್ರೌಢ ಶಿಕ್ಷಣವನ್ನು ಮತ್ತು ಪ್ರಥಮ, ದ್ವಿತೀಯ ಪಿಯೂಸಿ ಕೂಡಾ ವಿಜಯಪುರ ಮುಗಿಸಿದ್ದೇನೆ. ನಮ್ಮ ಕುಟುಂಬದಲ್ಲಿ ನಾವು ನಾಲ್ಕ ಜನರಿದ್ದಿವೆ . ನನ್ನ ಅಪ್ಪ ಅಂಚೆ ಇಲಾಖೆ ಅಲ್ಲಿ ಕೆಲಸ ಮಾಡತಾರೆ. ನನ್ನ ಅಮ್ಮ ಮನೆಯಲ್ಲಿ ಮತ್ತು ನನ್ನ ತಮ್ಮ ಪ್ರಥಮ ಪಿಯೂಸಿ ಓದುತಿದ್ದಾನೆ. ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಸಂತ ಅಲೋಯಸ್ ಕಾಲೇಜು ಸೇರಿಕೊಂಡಿದ್ದು. ನಾನು ಪ್ರಥಮ ಬಿ. ಎಸ್. ಸಿ ಯಲ್ಲಿ ಓದುತ್ತಿದ್ದೇನೆ. ನನಗೆ ಭಾಷಣ ಮಾಡುವ ಹವ್ಯಾಸ ಮತ್ತು ನಾಟಕ ಮಾಡಲು ಒಳ್ಳೆಯ ಆಸಕ್ತಿ ಇದೆ. ನಾನು ರಾಷ್ಟೀಯ ಸೇವಾ ಯೋಜನೆಯ ಸ್ವಯಂ ಸೇವಕಿ.