ಸಂತ ಮೈಕಲರ ಪದವಿ ಪೂರ್ವ ಕಾಲೇಜು ,ಮಡಿಕೇರಿ

ಸಂತ ಮೈಕಲರ ಪದವಿ ಪೂರ್ವ ಕಾಲೇಜು ಮಡಿಕೇರಿ[೧] ಇದು ಮಡಿಕೇರಿಯ ಹೃದಯ ಭಾಗದಲಿದೆ. ಈ ಕಾಲೇಜು ಮೈಸುರು ಪ್ರಾಂತ್ಯಕೆ ಸೇರಿದೆ. ಈ ಕಾಲೇಜು ೮೦+ ವರ್ಷದಿಂದ ಮುನ್ನಡೆಯುತೀದೆ.ಕಾಲೇಜಿನಲ್ಲಿ ಸುಮರು ೬೦೦+ ಆಧಿಕ ಮಂದಿ ಶಿಕ್ಷನವನ್ನ ಪಡೆಯುತಿದ್ದಾರೆ. ಈ ಕಾಲೇಜು ಬರಿ ಶಿಕ್ಷನ ಮತ್ರವಲದೆ ಕ್ರೀಡೆ, ಕಲೆಯಲ್ಲಿ ಸಹ ಮಕ್ಕಳಿಗ ಪ್ರೊತ್ಸಹ ನೀಡುತದೆ. ಈ ಕಾಲೇಜು ಮೈಸುರು ಡೈಯಸಿಸ್ಗೆ ಸೇರಿದೆ.[೨]. ನಗರದ ಪ್ರತಿಷ್ತಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು.

ಕಾಲೇಜಿನ ಚರಿತ್ರೆ ಬದಲಾಯಿಸಿ

ಸಂತ ಮೈಕಲರ ವಿದ್ಯಾಸಂಸ್ಥೆಯು ಪ್ರಾಥಮಿಕ, ಪ್ರೌಢ ಹಾಗು ಪದವಿ ಪೂರ್ವ ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೮೦+ ವರ್ಷಗಳ ಇತಿಹಾಸವಿದೆ. ಈ ಸಂಸ್ಥೆಯು ಕ್ರೈಸ್ತ ಮಕ್ಕಳೀಗೆ ಮಾತ್ರವಲ್ಲದೆ ಎಲ್ಲ ಜನಾಂಗದ ವಿಧ್ಯಾರ್ಥಿಗಳಿಗು ಶಿಕ್ಷಣವನ್ನು ನೀಡುತ್ತದೆ.

ಕಾಲೇಜಿನ ಕೊರ್ಸ್ ಬದಲಾಯಿಸಿ

ವಿಜ್ಣಾನ ವಿಭಾಗ ಬದಲಾಯಿಸಿ

  • ಗಣೀತ
  • ಜೀವಶಾಸ್ತ್ರ
  • ಭೌತಶಾಸ್ತ್ರ
  • ರಸಯನಶಾಸ್ತ್ರ
  • ಗಣಕವಿಜ್ಣಾನ

ವಾಣೀಜ ವಿಭಾಗ ಬದಲಾಯಿಸಿ

  • ವ್ಯವಹಾರ ಅದ್ಯಯನ
  • ಲೆಕ್ಕಶಾಸ್ತ್ರ
  • ಅರ್ಥಶಾಸ್ತ್ರ
  • ಗಣಕವಿಜ್ಣಾನ
  • ಇತಿಹಾಸ

ವಿಭಾಗ ಬದಲಾಯಿಸಿ

  • ಆಂಗ್ಲ ಮಾಧ್ಯಮ


ಉಲ್ಲೇಖ ಬದಲಾಯಿಸಿ

  1. https://www.google.com/maps/place/St.Michaels+P+U+College/@12.4171539,75.7416881,16z/data=!4m5!3m4!1s0x3ba5aa98d9e6c631:0xdf304e28c9990e83!8m2!3d12.4170229!4d75.7397676
  2. "ಆರ್ಕೈವ್ ನಕಲು". Archived from the original on 2019-12-23. Retrieved 2019-12-08.