ನನ್ನ ಹೆಸರು ಪ್ರೇರಿತ್ ಡಿಸೋಜ. ನಾನು ಮಂಗಳೂರಿನಲ್ಲಿ 3 ವರ್ಷದಿಂದ ಸಂತ ಅಲೋಯ್ಸಿಸ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದೇನೆ.ನಾನು ಕಳೆದ 3 ವರ್ಷದಿಂದ ಸಂತ ಅಲೋಯ್ಸಿಸ್ಸ್ ಜೆಂಟ್ಸ್ ಹಾಸ್ಟೆಲಿನಲ್ಲಿ ವಾಸವಾಗಿದೇನೆ.