ನನ್ನ ಹೆಸರು ಸಾಫ್ವನ್ ನಾನು ಸೈಂಟ್ ಅಲೋಶಿಯಸ್ ಕಾಲೇಜು ನಲ್ಲಿ ಕಲಿಯುತ್ತಿದ್ದೇನೆ ನನಗೆ ಕ್ರಿಕೆಟ್ 🏏 ಅಂದರೆ ತುಂಬಾ ಇಷ್ಟ . ಕ್ರಿಕೇಟ್ ಐಪಿಲ್ ಪಂದ್ಯ ಅಂದರೆ ಇಷ್ಟ ನಾನು ಕೆ ಕೆ ಆರ್ ತಂಡದ ಅಭಿಮಾನಿ ಯಾಗಿದ್ದೇನೆ .ನನ್ನ ಊರು ಫರಂಗಿಪೇಟೆ .ನನು ತುಂಬೆ ಪದವಿ ಪೂರ್ವ ಕಾಲೇಜನಲ್ಲಿ ನನ್ನ ದ್ವಿತೀಯ p u c ಮುಗಿಸಿದ್ದೇನೆ . ಈಗ ನಾನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ಪ್ರಥಮ ಡಿಗ್ರೀ ಅಧ್ಯಯನ ಮಾಡುತ್ತಿದ್ದೇನೆ . ಸೇಂಟ್ ಅಲೋಶಿಯಸ್ ಕಾಲೇಜು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಇದೆ. ಇದು ತುಂಬಾ ಒಳ್ಳೆಯ ಕಾಲೇಜು ಆಗಿದೆ. ನನಗೆ ಪ್ರವಾಸ ಅಂದರೆ ತುಂಬಾ ಇಷ್ಟ . ಹೊಸ ಹೊಸ ಕಡೆಗೆ ಪ್ರವಾಸ ಮಾಡುದು ತುಂಬಾ ಇಷ್ಟ .