Laxmi30789
Joined ೨೭ ನವೆಂಬರ್ ೨೦೧೯
ನನ್ನ ಹೆಸರು ಕೆ ಲಕ್ಷ್ಮಿ ಕಾಮತ್. ನನ್ನ ತಂದೆಯ ಹೆಸರು ಸುಬ್ರಯ ಕಾಮತ್ ಮತ್ತು ತಾಯಿ ಹೆಸರು ಸುಲಕ್ಷನಾ ಕಾಮತ್. ನಾನು ಕಪುವಿನಲ್ಲಿ ವಾಸಿಸುತ್ತಿದ್ದೇನೆ. ಎಲ್ಕೆಜಿಯಿಂದ ಹತ್ತನೇ ತರಗತಿಯವರೆಗೆ ನಾನು ದಂಡತಿರ್ಥ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದೆ. ಪಿಯುಸಿಯಲ್ಲಿ ನಾನು ವಿಜ್ಞಾನ (ಪಿಸಿಎಂಬಿಯನ್ನು) ಆರಿಸಿದೆ ಮತ್ತು ದಂಡತೀರ್ಥ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಪ್ರಸ್ತುತ ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಮೈಕ್ರೋಬಯಾಲಜಿ ಕಲಿಯುತ್ದ್ದೇನೆ.