ನನ್ನ ಹೆಸರು ಸನ್ನಿ ಜೊಯಲ್ ಪೌಲೋಸ್,ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವೆ. ನನ್ನ ಹುಟ್ಟೂರು ಮಡಿಕೇರಿ. ನಾನು ಪ್ರಥಮ ವರ್ಷ ಡಿಗ್ರಿಯನ್ನು ಕಲಿಯುತಿದೇನಿ. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಡ ಮತ್ತು ಪದವಿ ಪೂರ್ವ ಶಿಕ್ಷಣ ವನ್ನೂ ಮಡಿಕೇರಿಯಲಿ ಮುಗಿಸಿದ್ದೇನೆ.ನಾನು ಮಂಗಳೂರಿನ ಸಂತ ಅಲೋಶಿಯಸ್ ಜೆಂಟ್ಸ್ ಹಾಸ್ಟೆಲ್ ನಲ್ಲಿ ವಸಿಸುತಿದೇನೆ.

ತುಳು ವಿಕಿಪೀಡಿಯ