ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಸಂಪ್ರೀತ್ ಎಸ್ ಭಟ್ . ನನ್ನ ಊರು ಉಡುಪಿ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಉಡುಪಿಯ ಸಂತ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ  ಮುಗಿಸಿಮುಂದಿನ ಶಿಕ್ಷಣವನ್ನು ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಿದೆನು.ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಯಸ್ಸಿ ( ಜೈವಿಕ ತಂತ್ರಜ್ಞಾನ , ರಸಾಯನಶಾಸ್ತ್ರ , ಪ್ರಾಣಿಶಾಸ್ತ್ರ ) ಮಾಡುತ್ತಿದ್ದೇನೆ.

ಹವ್ಯಾಸಗಳು

ಬದಲಾಯಿಸಿ

● ಫೋಟೋ ಗ್ರ್ಯಾಫಿ

● ಡ್ರಾಯಿಂಗ್

● ಹಿಂದೂಸ್ತಾನಿ ಶಾಸ್ತ್ರೀಯ ಹಾಡುಗಳನ್ನು ಕೇಳುವುದು

● ಕ್ಲೇಮೋಡೆಲಿಂಗ್

● ಕಾಲ್ಪನಿಕವಲ್ಲದ ಪುಸ್ತಕಗಳನ್ನು ಓದುವುದು