ನನ್ನ ಹೆಸರು ಪವಿತ್ರ ಸಿಎಸ್. ನಾನು ಸಂತ ಅಲೋಶಿಯಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ.ನಾನು ಸರೊಜಿನಿ ಮಧುಸುಧನ್ ಕುಶೆ ಕೊಲ್ಲೆಜಿನಲ್ಲಿ ಓಧಿಧೆನೆ.ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಸ್ತ್ಟ. ನನಗೆ ಮುಂದೆ ಒಳ್ಳೆಯ ಕೆಲಸಕ್ಕೆ ಹೋಗಿ ಚೆನ್ನಾಗಿ ಸಂಪಾದಿಸ ಬೇಕು ಎಂಬ ಆಸೆ ಇದೆ. ನನಗೆ ಇಷ್ಟವದ ತಿಂಡಿ:

  • ಮ್ಯಾಗಿ
  • ಇದ್ಲಿ
  • ಧೊಸೆ