ನನ್ನ ಹೆಸರು ಲಕ್ಷಿತಾ.ಬಿ.ಎಲ್.ರೈ, ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಕಲಿಯುತ್ತಿದ್ದೇನೆ.ನಾನು ನನ್ನ ಪದವಿ ಶಿಕ್ಷಣವನ್ನು ಸ೦ತ ಫಿಲೋಮಿನ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.

ಹವ್ಯಾಸಗಳು: ಬದಲಾಯಿಸಿ

  1. ಕಥೆ ಹಾಗೂ ಕವನ ರಚಿಸುವುದು
  2. ಹಾಡುಗಳನ್ನು ಆಲಿಸುವುದು

ತಿಳಿದಿರುವ ಭಾಷೆಗಳು: ಬದಲಾಯಿಸಿ

  • ತುಳು
  • ಕನ್ನಡ
  • ಇಂಗ್ಲಿಷ್