Harshala r
Joined ೨ ಡಿಸೆಂಬರ್ ೨೦೧೯
ನನ್ನ ಹೆಸರು ಹರ್ಷಲಾ. ನಾನು ಈಗ ಸಂತ ಅಲೋಶಿಯಸ್ ಕಾಲೇಜಿನ ವಿಧ್ಯಾರ್ಥಿನಿ, ನನ್ನ ತಾಯಿ ಕಮಲಾಕ್ಷಿ, ತಂದೆ ರವಿ.
ನನ್ನ KG ಶಿಕ್ಷಣವನ್ನು ಕೊಡಗಿನ, ಪಾಲಿಬೆಟ್ಟ ಎಂಬ ಊರಿನ ಲೂಡ್ಸ ಹಿಲ್ ಕಾನ್ವೆಂಟ್ ಶಾಲೆಯಲ್ಲಿ ಮುಗಿಸಿರುತ್ತೇನೆ . ನಂತರ ನಾನು ನನ್ನ ಪ್ರಾಥಮಿಕ ಶಾಲಾ ಶಿಕ್ಷಣದಿಂದ,ಪಿಯುಸಿವರೆಗಿನ ಶಿಕ್ಷಣವನ್ನು ಭಟ್ಕಳ ಆನಂದ ಆಶ್ರಮ ಕಾನ್ವೆಂಟ್ನಲ್ಲಿ ಮುಗಿಸಿರುತ್ತೇನೆ. ನಾನು ಹುಟ್ಟಿದ್ದು , ಬೆಳೆದಿದ್ದು ಎಲ್ಲ ನನ್ನ ಅಜ್ಜಿಯ ಊರಾದ ಭಟ್ಕಳ. ಈಗ ನಾನು ಮಂಗಳೂರಿನ ಪ್ರತಿಷ್ಟೀತ ಕಾಲೇಜುಗಳಲ್ಲಿ ಒಂದಾದ ಸೇಂಟ್ ಅಲೋಶಿಯಸ್ ಕಾಲೇಜನಲ್ಲಿ, ಬಿ.ಸಿ.ಎ. ಎಂಬ ವಿಷಯವನ್ನು ತೆಗೆದುಕೊಂಡು ನನ್ನ ಮುಂದಿನ ವ್ಯಾಸಂಗವನ್ನು ಮುಂದುವರಿಸುತ್ತಿದ್ದೇನೆ.
ಧನ್ಯಾವಾದಗಳು .