Tejaswini sm
Joined ೨ ಡಿಸೆಂಬರ್ ೨೦೧೯
ನನ್ನ ಹೆಸರು ತೇಜಸ್ವಿನಿ ನಾನು ಬಿಸಿಎ ಒದುತ್ತಿದೀನಿ.
ಚಿಕ್ಕಮಗಳೂರುಜಿಲ್ಲೆಯ ತಾಲೂಕುಗಳೂ.
ಬದಲಾಯಿಸಿ- ಕೊಪ್ಪ
- ಶ್ರಿಂಗೇರಿ
- ಮೂಡಿಗೆರೆ
- ಎನ್ ಅರ್ ಪುರ
- ತರೀಕೆರೆ
- ಕಡೂರು
- ಚಿಕ್ಕಮಗಳೂರು
ಅತ್ತೀವೆರಿ ಪಕ್ಶಿಧಾಮ
ಬದಲಾಯಿಸಿಅತ್ತೀವೆರಿ ಪಕ್ಶಿಧಾಮ ಒಂದು ಗ್ರಾಮ,ಇದು ಮುಂಡಗೋಡು ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.[೧] ಮುಂಡಗೋಡು ತಾಲೂಕಿನಿಂದ ೧೫ ಕೀ.ಮಿ ಹಾಗೂ ಹುಬ್ಬಳ್ಳಿಯಿಂದ
೪೩ ಕೀ.ಮಿ ದೂರದಲ್ಲಿದೆ.
ಮುಂಡಗೋಡು ತಾಲೂಕಿನಿಂದ ಸುಮಾರು ೨.೨೩ಚದರ ಕೀ.ಮಿ ಹರಡಿದೆ.ಅತ್ತೀವೆರಿ ಜಲಾಶಯದ ಸುತ್ತಲೂ ಈ ಪಕ್ಶಿಧಾಮವೂ ಹರಡಿದೆ.