ಮುಂಡಗೋಡು
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಂದು ಪ್ರವಾಸಿ ತಾಣವಾಗಿದೆ.
ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಿರ್ಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯೆ ಬರುತ್ತದೆ
ಮುಂಡಗೋಡು
ಮುಂಡಗೋಡು | |
---|---|
city | |
Population (2001) | |
• Total | ೧೬,೧೭೧ |
ಪ್ರವಾಸಿ ತಾಣಗಳು
ಬದಲಾಯಿಸಿ- ಟಿಬೆಟಿಯನ್ ವಸಾಹತು
- ಬಚನಾಕಿ ಅಣೆಕಟ್ಟು
- ಅತ್ತಿವೇರಿ ಪಕ್ಷಿಧಾಮ
- ಗುಡ್ಡದ ಆಂಜನೇಯ ದೇವಸ್ಥಾನ. ನ್ಯಾಸರ್ಗಿ
- ಟಿಬೆಟಿಯನ್ ಕಾಲೊನಿ
- ಚಿಗಳ್ಳಿ ದೀಪನಾತೇಶ್ವರ ದೇಗುಲ
ಭಗವಾನ್ ಸರಹುನಾಥ್ ಮಂದಿರಗಳು
ಬದಲಾಯಿಸಿ- ತೇಗಿನಕೊಪ್ಪದಲ್ಲಿ ಭಗವಾನ್ ಸರಹುನಾಥ್ ಮಂದಿರ (Lord Sarahunaath Temple)
- ಕುಸೂರಿನಲ್ಲಿ ಭಗವಾನ್ ಸರಹುನಾಥ್ ಮಂದಿರ(Lord Sarahunaath Temple)
Wikimedia Commons has media related to Mundgod.