ಸಿರ್ಸಿ ತಾಲೂಕು

ಕರ್ನಾಟಕದ ತಾಲೂಕು

ಸಿರ್ಸಿ ತಾಲೂಕು , ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಒಂದು ಕಂದಾಯ ತಾಲೂಕಾಗಿದೆ, ಸಿರ್ಸಿ ತಾಲೂಕು ಒಂದು ನಗರಸಭೆ, ನಾಲ್ಕು ಹೋಬಳಿ ಮತ್ತು ಮೂವತ್ತೆರಡು ಗ್ರಾಮಪಂಚಾಯತಿಗಳನ್ನೂ ಹೊಂದಿದೆ. [೧][೨]

ಸಿರ್ಸಿ
ತಾಲೂಕು
ಸಿರ್ಸಿ ತಾಲೂಕಿನ ನಕ್ಷೆ
Nickname(s): 
ಮಲೆನಾಡಿನ ಹೆಬ್ಬಾಗಿಲು [೩]
ದೇಶ ಭಾರತ
ರಾಜ್ಯ ಕರ್ನಾಟಕ
ಪ್ರದೇಶಮಲೆನಾಡು
ಜಿಲ್ಲೆಉತ್ತರ ಕನ್ನಡ
ಕೇಂದ್ರಸಿರ್ಸಿ
ರಚನೆ1859
ಜನಸಂಖ್ಯೆ
 (2011)
 • ಒಟ್ಟು೧,೮೬,೯೦೮ [೪]
ಭಾಷೆ
 • ಅಧಿಕೃತಕನ್ನಡ
ವಾಹನ ನೋಂದಣಿKA 31 ಸಿರ್ಸಿ
ಜಾಲತಾಣkarnataka.gov.in

ಇತಿಹಾಸ ಸಂಪಾದಿಸಿ

1859ರಲ್ಲಿ ಸಿರ್ಸಿ ತಾಲೂಕು ರಚನೆಯಾಗಿದೆ.[೫][೬]

ಗ್ರಾಮ ಪಂಚಾಯತಿಗಳು ಸಂಪಾದಿಸಿ

ಹೋಬಳಿ ಗ್ರಾಮಪಂಚಾಯತಿಗಳು
ಸಿರ್ಸಿ ಕಾನಗೊಡ
ಹುತ್ತಗಾರ
ಯಡ್ಡಳ್ಳಿ
ಇಳಸೂರು
ಬಿಸಲಕೊಪ್ಪ
ಕುಳವೆ
ದೊಡ್ನಳ್ಳಿ
ನೆಗ್ಗ
ಹುಣಸೇಕೊಪ್ಪ
ಬನವಾಸಿ ಬನವಾಸಿ
ಗುಡ್ನಾಪುರ
ಉಂಚಳ್ಳಿ
ಭಾಸಿ
ಹಲಗದ್ದೆ
ಸುಗಾವಿ
ಅಂಡಗಿ
ಬಂಕನಾಳ
ಬದನಗೋಡ
ಸಂಪಖಂಡ ಮಂಜುಗುಣಿ
ಜಾನ್ಮನೆ
ಶಿವಳ್ಳಿ
ದೇವನಳ್ಳಿ
ಬಂಡಲ್
ಹುಲೇಕಲ್ ಹುಲೇಕಲ್
ಮೇಲಿನ ಓಣಿಕೇರಿ
ಸಾಲ್ಕಣಿ
ಸೋಂದಾ
ಸದಾಶಿವಳ್ಳಿ
ಇಟಗುಳಿ
ಭೈರುಂಬೆ
ಕೊಡ್ನಗದ್ದ
ವಾನಳ್ಳಿ

[೭] [೮]

ಚುನಾವಣಾ ಕ್ಷೇತ್ರ ಸಂಪಾದಿಸಿ

ಸಿರ್ಸಿ ತಾಲೂಕು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ಸಿರ್ಸಿ ತಾಲೂಕಿನ ಸಿರ್ಸಿ, ಸಂಪಖಂಡ, ಹುಲೇಕಲ್ ಹೋಬಳಿಗಳು ಸಿರ್ಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮತ್ತು ಬನವಾಸಿ ಹೋಬಳಿಯು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.[೯]

ವಿಧಾನಸಭಾ ಕ್ಷೇತ್ರ ಹೋಬಳಿಗಳು
ಸಿರ್ಸಿ
ಸಿರ್ಸಿ
ಸಂಪಖಂಡ
ಹುಲೇಕಲ್
ಯಲ್ಲಾಪುರ - ಮುಂಡಗೋಡ
ಬನವಾಸಿ

ಇವನ್ನೂ ನೋಡಿ ಸಂಪಾದಿಸಿ

ಉಲ್ಲೇಖ ಸಂಪಾದಿಸಿ