ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ

ವಿಶ್ವವಿದ್ಯಾಲಯ

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ, ಇದು ಕರ್ನಾಟಕ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ಅಧ್ಯಯನದ ವಿಶ್ವವಿದ್ಯಾಲಯವಾಗಿದ್ದು, ಇದನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಯಲ್ಲಿ ಸ್ಥಾಪಿಸಲು , ಕರ್ನಾಟಕ ಸರ್ಕಾರ ೨೦೨೩-೨೪ ನೇ ಸಾಲಿನ ಆಯವ್ಯದಲ್ಲೀ ಘೋಷಿಸಿದೆ.[೧][೨]

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ
University of Environmental Science Sirsi
ಪ್ರಕಾರಸಾರ್ವಜನಿಕ
ಪೋಷಕ ಸಂಸ್ಥೆ
ಕರ್ನಾಟಕ ಸರ್ಕಾರ
ಕುಲಪತಿಗಳುಕರ್ನಾಟಕದ ರಾಜ್ಯಪಾಲರು
ಸ್ಥಳಸಿರ್ಸಿ
ಭಾಷೆಕನ್ನಡ
ಇಂಗ್ಲಿಷ್
ಜಾಲತಾಣkarnataka.gov.in

ಇತಿಹಾಸ ಬದಲಾಯಿಸಿ

ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಸಿರ್ಸಿಯಲ್ಲಿ ಸ್ಥಾಪನೆ ಮಾಡುವುದಾಗಿ ಕರ್ನಾಟಕ ಸರ್ಕಾರವು ೨೦೨೩-೨೪ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ.[೩][೪][೫][೬]

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. ಕರ್ನಾಟಕ ಬಜೆಟ್ 2023-24 ( ಪುಟ : 107 )
  2. https://www.deccanherald.com/state/karnataka-budget-lake-revival-big-takeaway-for-ecology-sector-1192420.html
  3. https://m.timesofindia.com/city/bengaluru/new-environment-varsity-in-sirsi-karnataka-cm-basavaraj-bommai/articleshow/97017066.cms
  4. "ಆರ್ಕೈವ್ ನಕಲು". Archived from the original on 2023-02-24. Retrieved 2023-02-24.
  5. daijiworld.com University of Environmental Science Sirsi
  6. https://www.deccanchronicle.com/nation/current-affairs/160123/karnataka-to-set-up-environment-varsity-in-uttara-kannada.html