ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ

ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿವಿಧ ೧೨೪ ರಾಷ್ಟ್ರಗಳ ಸಾಧನೆಗಳನ್ನು ಈ ಕೆಳಕಂಡ ಪಟ್ಟಿಯಲ್ಲಿ ತೋರಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ೨೦೦೮ರ ಒಲಿಂಪಿಕ್ ಕ್ರೀಡಾಕೂಟದವರೆಗೆ ಎಲ್ಲಾ ಕೂಟಗಳನ್ನು ಪರಿಗಣಿಸಲಾಗಿದೆ. ಇಲ್ಲಿ ಬೇಸಿಗೆಯ ಮತ್ತು ಚಳಿಗಾಲದ ಕೂಟಗಳೆರಡನ್ನೂ ಸೇರಿಸಲಾಗಿದೆ. ಈ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ವರ್ಗೀಕರಿಸಲ್ಪಟ್ಟಿದೆ. ಆದರೆ ಇದನ್ನು ಬೇರೆ ಬೇರೆ ಮಾನದಂಡಗಳ ಮೇಲೆ ಸಹ ಪುನರ್ವಿಂಗಡಿಸಬಹುದಾಗಿದೆ. ಉದಾಹರಣೆಗೆ ಈವರಗೆ ನಡೆದ ಬೇಸಿಗೆ ಕೂಟಗಳಲ್ಲಿ ಗಳಿಸಲಾದ ಚಿನ್ನದ ಪದಕಗಳ ಮೇಲೆ ಈ ಪಟ್ಟಿಯನ್ನು ಜೋಡಿಸಬೇಕಾದರೆ ಚಿನ್ನದ ಪದಕ (೩ ನೇ ಕಾಲಂ) ಪೆಟ್ಟಿಗೆಯಲ್ಲಿ ಕಾಣುವ ಪುಟ್ಟ ಬಾಕ್ಸ್ ಚಿಹ್ನೆಯ ಮೇಲೆ ಒತ್ತಿರಿ. ಈ ಪಟ್ಟಿಯ ಆಧಾರದ ಮೇಲೆ ಯಾವುದೇ ರಾಷ್ಟ್ರದ ಕ್ರೀಡಾರಂಗದಲ್ಲಿನ ಶಕ್ತಿಯನ್ನು ಅಳೆಯಲಾಗದೆಂದು ಗಮನಿಸಿರಿ. ಏಕೆಂದರೆ ಕೆಲ ದೇಶಗಳು ಮಿಕ್ಕವಕ್ಕಿಂತ ಅತಿ ಹೆಚ್ಚು ಯಾ ಅತಿ ಕಡಿಮೆ ಕೂಟಗಳಲ್ಲಿ ಪಾಲ್ಗೊಂಡಿವೆ.

  • ೨೦೦೮ /2008 ರ ಒಲಿಂಪಿಕ್ ಕ್ರೀಡಾಕೂಟದವರೆಗೆ

ಪದಕಗಳ ಪಟ್ಟಿ

ಬದಲಾಯಿಸಿ
ತಂಡ ಪಾಲ್ಗೊಂಡ ಬೇಸಿಗೆಯ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಪಾಲ್ಗೊಂಡ ಚಳಿಗಾಲದ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಒಟ್ಟಾರೆ ಪಾಲ್ಗೊಂಡ ಕೂಟಗಳು ಚಿನ್ನದ ಪದಕ ಬೆಳ್ಳಿಯ ಪದಕ ಕಂಚಿನ ಪದಕ ಒಟ್ಟು ಮೊತ್ತ
 ಅಫ್ಘಾನಿಸ್ಥಾನ್ 12 0 0 1 1 0 0 0 0 0 12 0 0 1 1
 ಅಲ್ಜೀರಿಯ 11 4 2 8 14 2 0 0 0 0 13 4 2 8 14
 ಅರ್ಜೆಂಟೀನ 22 17 23 26 66 16 0 0 0 0 38 17 23 26 66
 ಆರ್ಮೇನಿಯ 4 1 1 7 9 4 0 0 0 0 8 1 1 7 9
 ಆಸ್ಟ್ರೇಲಿಯ 24 131 137 164 432 16 3 0 3 6 40 134 137 167 438
 ಆಸ್ಟ್ರಿಯ 25 18 33 35 86 20 51 64 70 185 45 69 97 105 271
 ಅಜೆರ್ಬೈಜಾನ್ 4 4 3 9 16 3 0 0 0 0 7 4 3 9 16
 ಬಹಾಮಾಸ್ 14 3 3 4 10 0 0 0 0 0 14 3 3 4 10
 ಬಹರೇನ್ 7 1 0 0 1 0 0 0 0 0 7 1 0 0 1
 ಬಾರ್ಬಡೋಸ್ 10 0 0 1 1 0 0 0 0 0 10 0 0 1 1
 ಬೆಲಾರುಸ್ 4 10 20 36 66 4 0 3 3 6 8 10 23 39 72
 ಬೆಲ್ಜಿಯಂ 24 37 51 51 139 18 1 1 3 5 42 38 52 54 144
 ಬರ್ಮುಡ 16 0 0 1 1 5 0 0 0 0 21 0 0 1 1
 ಬ್ರೆಜಿಲ್ 20 20 25 46 91 5 0 0 0 0 25 20 25 46 91
 ಬಲ್ಗೇರಿಯ 18 51 84 77 212 17 1 2 3 6 35 52 86 80 218
 ಬುರುಂಡಿ 4 1 0 0 1 0 0 0 0 0 4 1 0 0 1
 ಕ್ಯಾಮೆರೂನ್ 12 3 1 1 5 1 0 0 0 0 13 3 1 1 5
 ಕೆನಡ 24 58 94 108 260 20 38 38 43 119 44 96 132 151 379
 ಚಿಲಿ 21 2 7 4 13 14 0 0 0 0 35 2 7 4 13
 ಚೀನಾ [] 8 163 117 106 386 8 4 16 13 33 16 167 133 119 419
ಟೆಂಪ್ಲೇಟು:Country data the Republic of Chinaಚೈನೀಸ್ ಟೈಪೈ [] 7 2 6 11 19 7 0 0 0 0 14 2 6 11 19
 ಕೊಲಂಬಿಯ 17 1 3 7 11 0 0 0 0 0 17 1 3 7 11
 ಕೋಸ್ಟಾ ರಿಕ 13 1 1 2 4 5 0 0 0 0 18 1 1 2 4
 ಐವರಿ ಕೋಸ್ಟ್ 11 0 1 0 1 0 0 0 0 0 11 0 1 0 1
 ಕ್ರೊಯೆಶಿಯ 5 3 6 8 17 5 4 3 0 7 10 7 9 8 24
 ಕ್ಯೂಬ [] 18 67 64 63 194 0 0 0 0 0 18 67 64 63 194
ಟೆಂಪ್ಲೇಟು:Country data the Czech Republicಝೆಕ್ ರಿಪಬ್ಲಿಕ್ [] 4 10 12 11 33 4 3 5 2 10 8 13 17 13 43
 ಡೆನ್ಮಾರ್ಕ್ [] 25 41 63 66 170 11 0 1 0 1 36 41 64 66 171
 ಜಿಬೂಟಿ 7 0 0 1 1 0 0 0 0 0 7 0 0 1 1
 ಡೊಮಿನಿಕನ್ ರಿಪಬ್ಲಿಕ್ 12 2 1 1 4 0 0 0 0 0 12 2 1 1 4
 ಎಕ್ವಡಾರ್ 12 1 1 0 2 0 0 0 0 0 12 1 1 0 2
 ಈಜಿಪ್ಟ್ [][] 19 7 7 10 24 1 0 0 0 0 20 7 7 10 24
 ಎರಿಟ್ರಿಯ 3 0 0 1 1 0 0 0 0 0 3 0 0 1 1
 ಎಸ್ಟೊನಿಯ 10 9 8 14 31 7 4 1 1 6 17 13 9 15 37
 ಇಥಿಯೋಪಿಯ 11 18 6 14 38 1 0 0 0 0 12 18 6 14 38
 ಫಿನ್‍ಲ್ಯಾಂಡ್ 23 101 83 115 299 20 41 58 52 151 43 142 141 167 450
 ಫ್ರಾನ್ಸ್ [] 26 191 212 233 636 20 25 24 34 83 46 216 236 267 719
 ಜಾರ್ಜಿಯ 4 5 2 11 18 4 0 0 0 0 8 5 2 11 18
 ಜರ್ಮನಿ [][] 14 163 163 203 529 8 60 59 41 160 22 223 222 244 689
 ಘಾನಾ 12 0 1 3 4 0 0 0 0 0 12 0 1 3 4
 ಯುನೈಟೆಡ್ ಕಿಂಗ್‌ಡಮ್ [][] 26 207 255 253 715 20 8 3 10 21 46 215 258 263 736
 ಗ್ರೀಸ್ [] 26 30 42 36 108 16 0 0 0 0 42 30 42 36 108
 ಗಯಾನ 15 0 0 1 1 0 0 0 0 0 15 0 0 1 1
 ಹೈತಿ 13 0 1 1 2 0 0 0 0 0 13 0 1 1 2
 ಹಾಂಗ್ ಕಾಂಗ್ [] 14 1 1 0 2 2 0 0 0 0 16 1 1 0 2
 ಹಂಗರಿ 24 159 140 159 458 20 0 2 4 6 44 159 142 163 464
 ಐಸ್‍ಲ್ಯಾಂಡ್ 18 0 2 2 4 15 0 0 0 0 33 0 2 2 4
 ಭಾರತ 22 9 4 7 20 7 0 0 0 0 29 9 4 7 20
 ಇಂಡೊನೇಷ್ಯ 13 6 9 10 25 0 0 0 0 0 13 6 9 10 25
 ಇರಾನ್ 14 11 15 22 48 8 0 0 0 0 22 11 15 22 48
 ಇರಾಕ್ 12 0 0 1 1 0 0 0 0 0 12 0 0 1 1
 ಐರ್ಲೆಂಡ್ 19 8 7 8 23 4 0 0 0 0 23 8 7 8 23
 ಇಸ್ರೇಲ್ 14 1 1 5 7 4 0 0 0 0 18 1 1 5 7
 ಇಟಲಿ 25 190 158 174 522 20 36 31 34 101 45 226 189 208 623
 ಜಮೈಕ [] 15 13 24 16 53 5 0 0 0 0 20 13 24 16 53
 ಜಪಾನ್ 20 123 112 125 360 18 9 10 13 32 38 132 122 138 392
 ಕಜಾಕಸ್ಥಾನ್ 4 9 16 14 39 4 1 2 2 5 8 10 18 16 44
 ಕೀನ್ಯ 12 22 29 24 75 3 0 0 0 0 15 22 29 24 75
 ಉತ್ತರ ಕೊರಿಯ 8 10 12 19 41 7 0 1 1 2 15 10 13 20 43
 ದಕ್ಷಿಣ ಕೊರಿಯ 15 68 74 73 215 15 17 8 6 31 30 85 82 79 246
 ಕುವೈತ್ 11 0 0 1 1 0 0 0 0 0 11 0 0 1 1
 ಕಿರ್ಗಿಸ್ಥಾನ್ 4 0 1 2 3 4 0 0 0 0 8 0 1 2 3
 ಲಾಟ್ವಿಯ 9 2 11 4 17 8 0 0 1 1 17 2 11 5 18
 ಲೆಬನನ್ 15 0 2 2 4 14 0 0 0 0 29 0 2 2 4
 ಲೈಕ್ಟೆನ್‍ಸ್ಟೈನ್ 15 0 0 0 0 16 2 2 5 9 31 2 2 5 9
 ಲಿಥುವೇನಿಯ 7 4 4 8 16 6 0 0 0 0 13 4 4 8 16
 ಲಕ್ಸೆಂಬೊರ್ಗ್ [೧೦] 21 1 1 0 2 7 0 2 0 2 28 1 3 0 4
 ಮ್ಯಾಸೆಡೋನಿಯಾ 4 0 0 1 1 3 0 0 0 0 7 0 0 1 1
 ಮಲೇಶಿಯ 11 0 2 2 4 0 0 0 0 0 11 0 2 2 4
 ಮಾರಿಷ್ಯಸ್ 7 0 0 1 1 0 0 0 0 0 7 0 0 1 1
 ಮೆಕ್ಸಿಕೊ 21 12 18 25 55 6 0 0 0 0 27 12 18 25 55
 ಮಾಲ್ಡೊವ 4 0 2 3 5 4 0 0 0 0 8 0 2 3 5
 ಮಂಗೋಲಿಯ 11 2 7 10 19 11 0 0 0 0 22 2 7 10 19
 ಮೊರಾಕೊ 12 6 5 10 21 4 0 0 0 0 16 6 5 10 21
 ಮೊಜಾಂಬಿಕ್ 8 1 0 1 2 0 0 0 0 0 8 1 0 1 2
 ನಮಿಬಿಯ 5 0 4 0 4 0 0 0 0 0 5 0 4 0 4
 ನೆದರ್ಲಂಡ್ಸ್ [] 23 71 79 96 246 18 25 30 23 78 41 96 109 119 324
ಟೆಂಪ್ಲೇಟು:Country data the Netherlands Antillesನೆದರ್ಲಂಡ್ಸ್ ಆಂಟಿಲ್ಸ್ 13 0 1 0 1 2 0 0 0 0 15 0 1 0 1
 ನ್ಯೂ ಜೀಲ್ಯಾಂಡ್ [೧೧] 21 36 15 35 86 13 0 1 0 1 34 36 16 35 87
 ನೈಜರ್ 10 0 0 1 1 0 0 0 0 0 10 0 0 1 1
 ನೈಜೀರಿಯ 14 2 9 12 23 0 0 0 0 0 14 2 9 12 23
 ನಾರ್ವೆ 23 54 48 43 145 20 98 98 84 280 43 152 146 127 425
 ಪಾಕಿಸ್ತಾನ್ 15 3 3 4 10 0 0 0 0 0 15 3 3 4 10
 ಪನಾಮ 15 1 0 2 3 0 0 0 0 0 15 1 0 2 3
 ಪರಾಗ್ವೆ 10 0 1 0 1 0 0 0 0 0 10 0 1 0 1
 ಪೆರು 16 1 3 0 4 0 0 0 0 0 16 1 3 0 4
 ಫಿಲಿಪ್ಪೀನ್ಸ್ 19 0 2 7 9 3 0 0 0 0 22 0 2 7 9
 ಪೋಲೆಂಡ್ 19 62 80 119 261 20 1 3 4 8 39 63 83 123 269
 ಪೋರ್ಚುಗಲ್ 22 4 7 11 22 5 0 0 0 0 27 4 7 11 22
 ಪ್ಯೂರ್ಟೊ ರಿಕೊ 16 0 1 5 6 6 0 0 0 0 22 0 1 5 6
 ಕಟಾರ್ 7 0 0 2 2 0 0 0 0 0 7 0 0 2 2
 ರೊಮೇನಿಯ 19 86 89 116 291 18 0 0 1 1 37 86 89 117 292
 ರಷ್ಯಾ [೧೨] 4 108 97 110 315 4 33 24 19 76 8 141 121 129 391
 ಸೌದಿ ಅರೆಬಿಯ 9 0 1 1 2 0 0 0 0 0 9 0 1 1 2
 ಸೆನಗಲ್ 12 0 1 0 1 4 0 0 0 0 16 0 1 0 1
 ಸೆರ್ಬಿಯ 2 0 1 2 3 0 0 0 0 0 2 0 1 2 3
 ಸಿಂಗಾಪುರ 14 0 2 0 2 0 0 0 0 0 14 0 2 0 2
 ಸ್ಲೊವಾಕಿಯ 4 7 8 5 20 4 0 1 0 1 8 7 9 5 21
 ಸ್ಲೊವೇನಿಯ 5 3 5 7 15 5 0 0 4 4 10 3 5 11 19
 ದಕ್ಷಿಣ ಆಫ್ರಿಕ 17 20 24 26 70 5 0 0 0 0 22 20 24 26 70
 ಸ್ಪೆಯ್ನ್ [] 20 34 49 30 113 17 1 0 1 2 37 35 49 31 115
 ಶ್ರೀಲಂಕಾ [೧೩] 8 0 1 1 2 0 0 0 0 0 8 0 1 1 2
 ಸುಡಾನ್ 10 0 1 0 1 0 0 0 0 0 10 0 1 0 1
 ಸುರಿನಾಮ್ 11 1 0 1 2 0 0 0 0 0 11 1 0 1 2
 ಸ್ವೀಡನ್ [] 25 142 160 173 475 20 43 31 44 118 45 185 191 217 593
 ಸ್ವಿಟ್ಜರ್‍ಲ್ಯಾಂಡ್ 26 45 70 65 180 20 38 37 43 118 46 83 107 108 298
 ಸಿರಿಯಾ 11 1 1 1 3 0 0 0 0 0 11 1 1 1 3
 ತಾಜಿಕಿಸ್ಥಾನ್ 4 0 1 1 2 2 0 0 0 0 6 0 1 1 2
 ಟಾಂಜಾನಿಯ 11 0 2 0 2 0 0 0 0 0 11 0 2 0 2
 ಥೈಲೆಂಡ್ 14 7 4 10 21 2 0 0 0 0 16 7 4 10 21
 ಟೊಗೊ 10 0 0 1 1 0 0 0 0 0 10 0 0 1 1
 ಟೊಂಗಾ 7 0 1 0 1 0 0 0 0 0 7 0 1 0 1
 ಟ್ರಿನಿಡಾಡ್ ಮತ್ತು ಟೊಬಾಗೊ 15 1 5 8 14 3 0 0 0 0 18 1 5 8 14
 ಟುನೀಶಿಯ 12 2 2 3 7 0 0 0 0 0 12 2 2 3 7
 ಟರ್ಕಿ 20 37 23 22 82 14 0 0 0 0 34 37 23 22 82
 ಉಗಾಂಡ 13 1 3 2 6 0 0 0 0 0 13 1 3 2 6
 ಯುಕ್ರೇನ್ 4 28 22 46 96 4 1 1 3 5 8 29 23 49 101
ಟೆಂಪ್ಲೇಟು:Country data the United Arab Emiratesಯು. ಎ. ಇ. 7 1 0 0 1 0 0 0 0 0 7 1 0 0 1
 
 ಯುರುಗ್ವೆ 19 2 2 6 10 1 0 0 0 0 20 2 2 6 10
 ಉಜ್ಬೇಕಿಸ್ಥಾನ್ 4 4 5 8 17 4 1 0 0 1 8 5 5 8 18
 ವೆನೆಜುವೆಲ 16 1 2 8 11 3 0 0 0 0 19 1 2 8 11
 ವಿಯೆಟ್ನಾಮ್ 13 0 2 0 2 0 0 0 0 0 13 0 2 0 2
ವರ್ಜಿನ್ ದ್ವೀಪಗಳು 10 0 1 0 1 7 0 0 0 0 17 0 1 0 1
 ಜಾಂಬಿಯ 10 0 1 1 2 0 0 0 0 0 10 0 1 1 2
 ಜಿಂಬಾಬ್ವೆ 8 3 4 1 8 0 0 0 0 0 8 3 4 1 8
Totals 26 4705 4473 4773 13751 20 774 773 764 2311 46 5279 5246 5537 16062

ಗಮನಿಸಿ : ಈ ಪಟ್ಟಿಯು ಅಪೂರ್ಣ. ಈ ಕಾರಣದಿಂದಾಗಿ ಪದಕಗಳ ಲೆಕ್ಕವು ತಾಳೆಯಾಗಲಾರದು. ಮುಂದೆ ಇದನ್ನು ಸರಿಪಡಿಸಲಾಗುವುದು.

ಯು.ಎಸ.ಎ.ಪದಕಗಳು

ಬದಲಾಯಿಸಿ
ಯು.ಎಸ್.ಎ. 25 930 730 638 2298 20 78 80 58 216 45 1008 810 696 2514
  1. *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ
  2. *ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ
  3. *ಭಾರತದ ಮಹಿಳಾ ಹಾಕಿ ತಂಡ
  4. *ಭಾರತದ ಪುರುಷರ ಹಾಕಿ ತಂಡ
  5. *ಒಲಂಪಿಕ್ ಕ್ರೀಡಾಕೂಟ
  6. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ
  7. *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಸಾಧನೆ
  8. *List of 2012 Summer Olympics medal winners

ಉಲ್ಲೇಖ

ಬದಲಾಯಿಸಿ
  1. Does not include totals of Chinese Taipei (TPE) or Hong Kong (HKG).
  2. Includes medals won by athletes competing as Taiwan (TAI, 1960–1964) and the Republic of China (ROC, 1968–1972) before the Chinese Taipei name was first used in 1984.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ಉಲ್ಲೇಖ ದೋಷ: Invalid <ref> tag; no text was provided for refs named ZZXex
  4. Does not include medals won by Bohemia (BOH, 1900–1912) nor by Czechoslovakia (TCH, 1920–1992).
  5. Includes medals won as the United Arab Republic (UAR, 1960–1968).
  6. Competed 1896–1952 and 1992–current. Does not include the totals from the United Team of Germany (EUA, 1956–1964) nor the 1968–1988 totals of East Germany (GDR) or West Germany (FRG).
  7. Includes medals won by athletes from the United Kingdom of Great Britain and Ireland (1896–1920) and the United Kingdom of Great Britain and Northern Ireland (1924-present), both of which used the name "Great Britain" and the country code GBR.
  8. Includes all medals won by athletes representing the Hong Kong National Olympic Committee, designated as   ಹಾಂಗ್ ಕಾಂಗ್ from 1952–1996 and   ಹಾಂಗ್ ಕಾಂಗ್ since 2000.
  9. Does not include medals won by Jamaican athletes competing for the British West Indies (BWI) in the 1960 Summer Olympics.
  10. Does not include the gold medal won by Michel Théato at the 1900 Summer Olympics, which the IOC attributes to France.
  11. Does not include medals won as part of the combined Australasia team (ANZ) with Australia at the 1908 and 1912 Games.
  12. Competed 1994–current. Totals not combined with those of the Soviet Union (URS), nor with those won by the Russian Empire from 1900–1912.
  13. Includes medal won as Ceylon (CEY, 1948–1972).