ವಿಕಿಪೀಡಿಯ:ಯೋಜನೆ/ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ
ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.
ಆಳ್ವಾಸ್ ಶೋಭವನ
ಬದಲಾಯಿಸಿಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.[೧] ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.
ಕ್ಯೂಆರ್ ಕೋಡ್ ಯೋಜನೆ
ಬದಲಾಯಿಸಿಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಕ್ಯುಆರ್ ಕೋಡ್ ಅಳವಡಿಸಲಾಗುವುದು.
ಫೋಟೋನಡಿಗೆ
ಬದಲಾಯಿಸಿಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು ವಿಕಿಮೀಡಿಯ ಕಾಮನ್ಸ್‍ಗೆ ಸೇರಿಸಲಾಗುವುದು.
ದಿನಾಂಕ: ಜನವರಿ ೨೭, ೨೦೧೮
ಸ್ಥಳ: ಆಳ್ವಾಸ್ ಶೋಭವನ
ಸಮಯ:
- ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
- ವಿಕಿಮೀಡಿಯ ಕಾನ್ಸ್‍ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦
ಸಂಪಾದನೋತ್ಸವ
ಬದಲಾಯಿಸಿದಿನಾಂಕ: ಜನವರಿ ೨೮, ೨೦೧೮
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಕ್ಯೂಆರ್ ಕೋಡ್ ಅಳವಡಿಸಲಾಗುವುದು.
ಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿಭಾಗವಹಿಸಿದವರು
ಬದಲಾಯಿಸಿ- ಪವನಜ (ಚರ್ಚೆ) ೦೮:೪೭, ೨೭ ಜನವರಿ ೨೦೧೮ (UTC)
- Durga bhat bollurodi (ಚರ್ಚೆ) ೦೮:೫೧, ೨೭ ಜನವರಿ ೨೦೧೮ (UTC)
- Pranavs17 (ಚರ್ಚೆ) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
- Veekshi Shetty (ಚರ್ಚೆ) ೦೮:೫೨, ೨೭ ಜನವರಿ ೨೦೧೮ (UTC)
- Merlin Lidwin Lobo (ಚರ್ಚೆ) ೦೯:೧೩, ೨೭ ಜನವರಿ ೨೦೧೮ (UTC)
- Shruthi H (ಚರ್ಚೆ) ೦೯:೨೧, ೨೭ ಜನವರಿ ೨೦೧೮ (UTC)
- Anusha. N (ಚರ್ಚೆ) ೦೯:೨೯, ೨೭ ಜನವರಿ ೨೦೧೮ (UTC)
- Sowmya H Sam (ಚರ್ಚೆ) ೦೯:೩೦, ೨೭ ಜನವರಿ ೨೦೧೮ (UTC)
- Akshay A J (ಚರ್ಚೆ) ೦೯:೩೧, ೨೭ ಜನವರಿ ೨೦೧೮ (UTC)
- Dhanalakshmi .K. T (ಚರ್ಚೆ) ೧೦:೦೦, ೨೭ ಜನವರಿ ೨೦೧೮ (UTC)
- Shri Raksha (ಚರ್ಚೆ) ೧೦:೦೧, ೨೭ ಜನವರಿ ೨೦೧೮ (UTC)
- Shreeja Shetty (ಚರ್ಚೆ) ೧೦:೦೨, ೨೭ ಜನವರಿ ೨೦೧೮ (UTC)
- Rahul B N (ಚರ್ಚೆ) ೧೦:೦೨, ೨೭ ಜನವರಿ ೨೦೧೮ (UTC)
- ANAND HULUGAPPA (ಚರ್ಚೆ) ೧೦:೦೪, ೨೭ ಜನವರಿ ೨೦೧೮ (UTC)
- Darshan darshu (ಚರ್ಚೆ) ೧೦:೦೭, ೨೭ ಜನವರಿ ೨೦೧೮ (UTC)
- JOSHUA JOHN MATAPATHI (ಚರ್ಚೆ) ೧೦:೧೧, ೨೭ ಜನವರಿ ೨೦೧೮ (UTC)
- Yajas (ಚರ್ಚೆ) ೧೦:೧೩, ೨೭ ಜನವರಿ ೨೦೧೮ (UTC)
- Manju.hugar (ಚರ್ಚೆ) ೧೦:೨೮, ೨೭ ಜನವರಿ ೨೦೧೮ (UTC)
- Niveditha Bhagyanathan (ಚರ್ಚೆ) ೧೦:೩೨, ೨೭ ಜನವರಿ ೨೦೧೮ (UTC)
- Shubhashri.R.gaonkar (ಚರ್ಚೆ) ೧೦:೩೨, ೨೭ ಜನವರಿ ೨೦೧೮ (UTC)
- Eshtarth Gowda (ಚರ್ಚೆ) ೧೦:೩೩, ೨೭ ಜನವರಿ ೨೦೧೮ (UTC)
- Shilpa D Sataraddi (ಚರ್ಚೆ) ೧೦:೩೪, ೨೭ ಜನವರಿ ೨೦೧೮ (UTC)
- Ashoka KG (ಚರ್ಚೆ) ೧೦:೩೫, ೨೭ ಜನವರಿ ೨೦೧೮ (UTC)
- Pranam Kulal (ಚರ್ಚೆ) ೧೦:೩೮, ೨೭ ಜನವರಿ ೨೦೧೮ (UTC)
- Ramyalathish (ಚರ್ಚೆ) ೧೦:೪೦, ೨೭ ಜನವರಿ ೨೦೧೮ (UTC)
- Bhavana Jain (ಚರ್ಚೆ) ೧೦:೪೪, ೨೭ ಜನವರಿ ೨೦೧೮ (UTC)
- Madhupriya Poojari (ಚರ್ಚೆ) ೧೦:೪೫, ೨೭ ಜನವರಿ ೨೦೧೮ (UTC)
- Dhakshini R (ಚರ್ಚೆ) ೧೦:೪೫, ೨೭ ಜನವರಿ ೨೦೧೮ (UTC)
- Athulya Ajith (ಚರ್ಚೆ) ೧೦:೪೭, ೨೭ ಜನವರಿ ೨೦೧೮ (UTC)
- ANUSHA NAYAK (ಚರ್ಚೆ) ೦೫:೦೯, ೨೮ ಜನವರಿ ೨೦೧೮ (UTC)
ಶುಭಕೋರುವವರು
ಬದಲಾಯಿಸಿ- --Lokesha kunchadka (ಚರ್ಚೆ) ೧೮:೦೭, ೨೫ ಜನವರಿ ೨೦೧೮ (UTC)
- --Indudhar Haleangadi (ಚರ್ಚೆ) ೦೫:೩೩, ೬ ಜುಲೈ ೨೦೨೨ (UTC)
ಸಸ್ಯಗಳ ಪಟ್ಟಿ
ಬದಲಾಯಿಸಿಸಂಖ್ಯೆ | ಸಸ್ಯದ ಹೆಸರು | ವೈಜ್ಞಾನಿಕ ಹೆಸರು | ಇಂಗ್ಲಿಷ್ ಹೆಸರು | ಗುಣಮಟ್ಟ |
---|---|---|---|---|
1 | ರಕ್ತಚಂದನ | PTEROCARPUS SANTALINUS | RED SANDALWOOD | ಲೇಖನ ಇದೆ |
2 | ಬಿಲ್ವಪತ್ರೆ ಮರ | AEGLE MARMELOS | RUTACEAE | ಲೇಖನ ಇದೆ |
3 | ಹೊನ್ನೆ(ಪುನ್ನಾಗ) | (CALOPYLLUM INOPHYLLUM L.). | HONNE | ಲೇಖನ ಇದೆ |
4 | ಅಗ್ನಿಮಂಥ | PREMNA SERATIFOLIA | ಲೇಖನ ಇದೆ | |
5 | ಬಾದಾಮಿ (ಪದಾರ್ಥ) | TERMINALIC CATAPPA | ALMAND | ಲೇಖನ ಇದೆ |
6 | ಬೀಟೆ | DALBERGIA latifolia | SHIMSHAPA/ Black ROSEWOOD | ಲೇಖನ ಇದೆ |
7 | ಭದ್ರಾಕ್ಷಿ | GUAZUMA TOMENTOSA | BADRAKSHI | ಲೇಖನ ಇದೆ |
8 | ನಾಗದಂತಿ | BALIOSPERMUM MONTANA | DANTI | ಲೇಖನ ಇದೆ |
9 | ಕ್ಷುದ್ರ ಅಗ್ನಿಮಂಥ | PREMNA CORYMBOSA | AGNIMANTHA | ಲೇಖನ ಇದೆ |
10 | ಬೆಣ್ಣೆಹಣ್ಣು | PERSEA AMERICANA | BUTTERFRUIT | ಲೇಖನ ಇದೆ |
11 | ಚಳ್ಳೆ ಹಣ್ಣು | CORDIA DICHOTOMA | SHLESHMANTHAKA | ಲೇಖನ ಇದೆ |
12 | ರಾಮಪತ್ರೆ | MYRISTICA MALABERICA | RAMPATRE | ಲೇಖನ ಇದೆ |
13 | ಸೋಮವಾರದ ಮರ | CROTON OBLONGIFOLIUS | BRONCHISTIS ASTHAMA | ಲೇಖನ ಇದೆ |
14 | ಸಕ್ಕರೆ ಗಿಡ | STEVIA REBAUPIANA | STIVIA | ಲೇಖನ ಇದೆ |
15 | ಪುತ್ರಂಜೀವಿ | PUTRANJIVA ROXBURGHII | PUTRANJIVA | ಲೇಖನ ಇದೆ |
16 | ಆನೆಮುಂಗು | OROXYLUM INDICUM | ಲೇಖನ ಇದೆ | |
17 | ಅಳಲೆ ಕಾಯಿ | TERMINALIA CHEBULA | HARITHAKI | ಲೇಖನ ಇದೆ |
18 | ಬೆಟ್ಟ ನೆಲ್ಲಿ | PHYLLANTHUS EMBLICA | AMALAKI | ಲೇಖನ ಇದೆ |
19 | ಅಶೋಕ ವೃಕ್ಷ | SARACA INDICA | ASHOKA | ಲೇಖನ ಇದೆ |
20 | ಪನ್ನೇರಳೆ | SYZYGIUM JAMBOLANA | JAMBOO | ಲೇಖನ ಇದೆ |
21 | ಹೊನ್ನೆ(ಬೇಂಗ) | PTEROCARPUS MARSUPIUM | ASANA | ಲೇಖನ ಇದೆ |
22 | ಕವಟೆಕಾಯ್ಮರ | ZANTHOXYLUM RHETSA | TEJOVATI | ಲೇಖನ ಇದೆ |
23 | ಮರದರಶಿನ | COSCINIUM FENESTRATUM | DARUHARIDRA | ಲೇಖನ ಇದೆ |
24 | ಅತ್ತಿಮರ | FICUS RECEMOSA | UDAMBARA | ಲೇಖನ ಇದೆ |
25 | ಕರ್ಪುರಲಕ್ಕಿ | VITEX TRIFOLIA | NIRGUNDI | ಲೇಖನ ಇದೆ |
26 | ಬಲಮುರಿ | HELICTERES ISORA | AVARTANI | ಲೇಖನ ಇದೆ |
27 | ರೊಹಿತುಕ | AMOORA ROHITUKA | ROHITHAKA | ಲೇಖನ ಇದೆ |
28 | ದುರ್ವಾಸನೆ ಮರ | MAPPIA FOETIDA | CANCER PLANT | ಲೇಖನ ಇದೆ |
29 | ಹಳದಿ ಕಣಗಿಲು | PEETHA KARAVEERA | ಲೇಖನ ಇದೆ | |
30 | ಸಹಚರ ಮರ | STROBILANTHES CILIATUS | - | ಲೇಖನ ಇದೆ |
31 | ಮತ್ತಿ(ಅರ್ಜುನ) | TERMINALIA ARJUNA | ARJUNA | ಲೇಖನ ಇದೆ |
32 | ಅರ್ಕ | Calotropis gigantea | ARKA | ಲೇಖನ ಇದೆ |
33 | ಗರಿಕೆಹುಲ್ಲು(ದೂರ್ವ) | CYNODON DACTYLON | DOORVA | ಲೇಖನ ಇದೆ |
34 | ಜಾಜಿ ಮಲ್ಲಿಗೆ | JASMINUM OFFICINALE | JATEE | ಲೇಖನ ಇದೆ |
35 | ಮಾಚಿಪತ್ರೆ | ARTEMISIA VULGARIS | MACHPATHRE | ಲೇಖನ ಇದೆ |
36 | ಪಾರಿಜಾತ | NYCTANTHES GRANATUM | PARIJATHA | ಲೇಖನ ಇದೆ |
37 | ದಾಳಿಂಬೆ | PUNICA GRANATUM | DADIMA | ಲೇಖನ ಇದೆ |
38 | ಬದನೆ(ಗೋಮುಖಬದನೆ) | SOLANUM MELONGENA | GOMUKHA BADANE | ಲೇಖನ ಇದೆ |
39 | ಕಾಮಕಸ್ತೂರಿ | OCIMUM BASILICUM | KAMAKASTHURI | ಲೇಖನ ಇದೆ |
40 | ಲಕ್ಕಿ ಗಿಡ(ನಿರ್ಗುಂಡಿ) | VITEX NEGUNDO | NIRGUNDI | ಲೇಖನ ಇದೆ |
41 | ತುಳಸಿ | OCIMUM TENUIFLORUM | TULASI | ಲೇಖನ ಇದೆ |
42 | ಬದರ | ZIZIPHUS JUJUBA | BADARA | ಲೇಖನ ಇಲ್ಲ |
43 | ಅಶ್ವತ್ಥಮರ | FICUS RELEGIOSA | ASHWATHA | ಲೇಖನ ಇದೆ |
44 | ನೇರಳೆ | SYZYGIUM CUMINI | JAMBOO | ಲೇಖನ ಇದೆ |
45 | ಕೋಡಸಿಗ | HOLARRHENA ANTIDYSENTERICA | - | ಲೇಖನ ಇದೆ |
46 | ಹೊಂಗೆ ಮರ | MILLETIA PINNATA | KARANJA | ಲೇಖನ ಇದೆ |
47 | ಪುನರ್ಪುಳಿ | GARCINIA INDICA | AMLAVETASA | ಲೇಖನ ಇದೆ |
48 | ಶಿವನೆ | GMELINA ARBOREA | GAMBHARI | ಲೇಖನ ಇದೆ |
49 | ನಾಗಸಂಪಿಗೆ(ನಾಗಕೇಸರ) | MESUA FERREA | - | ಲೇಖನ ಇದೆ |
50 | ಎಣ್ಣೆಹೊನ್ನೆ | CALOPHYLLUM INOPHYLLUM | PUNNAGA | ಲೇಖನ ಇಲ್ಲ |
51 | ಗೋರಟೆ | BARLARIA DRIONINIS | SAHACHARA | ಲೇಖನ ಇಲ್ಲ |
52 | ರಾನ್ನ | ALPINIA GALANHA | RASNA | ಲೇಖನ ಇದೆ |
53 | ಲಾವಂಚ | VETTIVERIA ZIZANOIDES | USHEERA | ಲೇಖನ ಇದೆ |
54 | ತೆಂಗಿನಮರ | COCOSMUSIFERA | NARIKELA | ಲೇಖನ ಇದೆ |
55 | ಸಂಪಿಗೆ | MICHLIA CHAMPAKA | SAMPIGE | ಲೇಖನ ಇದೆ |
56 | ಅಂಕೋಲೆ | ALANGIUM SALVIFOLIUM | ANGOLE | ಲೇಖನ ಇದೆ |
57 | ರಂಜ | MIMISOPSELENGII | REMJE | ಲೇಖನ ಇದೆ |
58 | ಕದಂಬ | ANTHECEPHALUS CADAMBA | KADAMBA | ಲೇಖನ ಇದೆ |
59 | ಮುತ್ತುಗ ಎಣ್ಣೆ | BUTEA MONOSPERMA | MUTHUGA | ಲೇಖನ ಇದೆ |
60 | ಮ್ಯಾರಿಗೋಸ್ಟಿನ್ | GARCINIA MANGOSTANA | MARIGUSTANA | ಲೇಖನ ಇದೆ |
61 | ಏಕನಾಯ್ಕ | SALACIA CHINENSIS | - | ಲೇಖನ ಇದೆ |
62 | ತೇಗ | TECTONIA GRANDIS | TEGA | ಲೇಖನ ಇದೆ |
63 | ಜ್ಯೋತಿಷ್ಮತಿ | CELASTRUS PANICULATUS | - | ಲೇಖನ ಇದೆ |
64 | ಕುಂಕುಮ | BIXA ORELLENA | SINDOORA | ಲೇಖನ ಇದೆ |
65 | ನಾಗಲಿಂಗ ಪುಷ್ಪ ಮರ | COUROPETA GAUIANESIS | - | ಲೇಖನ ಇದೆ |
66 | ಗುಲಗಂಜಿ(ಗುಳೆಗುಂಜ) | ABRUS PRECATORIUS | ಲೇಖನ ಇದೆ | |
67 | ವೀಳ್ಯದೆಲೆ | PIPER BEETLE | THAMBOOLA | ಲೇಖನ ಇದೆ |
68 | ವಿಪ್ಪಲಿ | PIPER LONGUIN | ಲೇಖನ ಇದೆ | |
69 | ಆಮ್ರಾತಕ | SPONDIUS | ಲೇಖನ ಇದೆ | |
70 | ಬನ್ನಿ(ಶಮಿ) | ACACIA FERRUGENIA | ಲೇಖನ ಇದೆ | |
71 | ಬೇವು | AZADIRACHTHA | ಲೇಖನ ಇದೆ | |
72 | ಉತ್ತರ ಆಮ್ರಾ | MANGIFERA | ಲೇಖನ ಇದೆ | |
73 | ನೀಲಗಿರಿ | EUCALYTUS CITRIOPRA | TAILAPARNT | ಲೇಖನ ಇದೆ |
74 | ಕಪಿತ | FERONA ELEPHANTOM | KAPPITITA | ಲೇಖನ ಇದೆ |
75 | ತಪಸಿ | HOLOPTELIAINTE GRIFOLIA | CHIRA BILWA | ಲೇಖನ ಇದೆ |
76 | ಕಿರುಕೊಡಸಿಗ | WRIGHILATINCTONA | SWETHA KUTAJA | ಲೇಖನ ಇಲ್ಲ |
77 | ಎಲಚಿ(ಬೋರೆ) | ZIZIPHUS JUJUBA | BADARA | ಲೇಖನ ಇದೆ |
78 | ಕೊಂದೆ(ಅರಗ್ವೇದ) | CASSIA FISTULA | ARAGUEDA | ಲೇಖನ ಇದೆ |
79 | ಮೇಧಾಸಕ | LITSEA CHINENSIS | MEDHASAKA | ಲೇಖನ ಇದೆ |
80 | ಶ್ರೀಗಂಧ | SANTALUM ALBUM | CHANDANA | ಲೇಖನ ಇದೆ |
81 | ಮೇ ಫ್ಲವರ್ | DELONIX REGIA | MAYFLOWER | ಲೇಖನ ಇದೆ |
82 | ಪ್ರಯಾಂಗು | CALLICARPA TOMENTOSA | PRAYANGU | ಲೇಖನ ಇದೆ |
83 | ಪುನರ್ವಸು | BAMBUSA BAMBOO | ಲೇಖನ ಇದೆ | |
84 | ಬಸರಿ | FICUS INFECTORIA | ಲೇಖನ ಇದೆ | |
85 | ಅಗಸೆ | SESBANIA GRANDIRLUE | AGASE | ಲೇಖನ ಇದೆ |
86 | ಸೀಮೆ ಹುಣಸೆ (ಚಕ್ಕುಲಿಮರ) | PITECELLOBIUM DULCE | ಲೇಖನ ಇದೆ | |
87 | ಶಾಂತಿಮರ(ತಾರೆ) | TERMINALIA BELLERICA | BIBITHAKI | ಲೇಖನ ಇದೆ |
88 | ಕಾಡುಗೇರು | SEMICARPUS ANACARDIUM | BALLATHAKA | ಲೇಖನ ಇದೆ |
89 | ದಾಲ್ಚಿನ್ನಿ | CINNAMOMUM MACROCARPUM | TWAK | ಲೇಖನ ಇದೆ |
90 | ಕರವೀರ | THEVETIA NERIFOLIA | KARAVEERA | ಲೇಖನ ಇದೆ |
91 | ತುಂಬೆಗಿಡ(ದ್ರೋಣಪುಷ್ಪ) | LEUCAS INDICA | DRONA PUSHPA | ಲೇಖನ ಇದೆ |
92 | ಹಿಪ್ಪೆ ಎಣ್ಣೆ(ಮಧುಕ) | MADHUKA LONGIFOLIA | MADHUKA | ಲೇಖನ ಇದೆ |
93 | ಪಲಾಶ | SUTEA MONOSPERMA | - | ಲೇಖನ ಇದೆ |
94 | ಉತ್ತರಾಣಿ(ಅಪಮಾರ್ಗ) | ACHYRANTHUS ASPERA | - | ಲೇಖನ ಇದೆ |
96 | ನಿಂಬೆ ಹುಲ್ಲು(ಮಜ್ಜಿಗೆಹುಲ್ಲು) | CYMBOPOGON CITRATUS | LEMONGRASS | ಲೇಖನ ಇದೆ |
97 | ಕ್ಯಾಲಿಸ್ಟೆಮೋನ್ | COLLIOSTEMON LANCEILARA | BOTTLE BRUSH | ಲೇಖನ ಇಲ್ಲ |
98 | ವಿಕಂತಕ | FLOCOURTIA MONFANCE | VIKANKATA | ಲೇಖನ ಇದೆ |
99 | ವೇತಶಾಲ್ಮಲಿ | COCHLOSPERMUM RELIGIOSUM | PEETHA SHALMALI | ಲೇಖನ ಇದೆ |
100 | ಬಜೆ | ACORUS CALAMUS | VACHA | ಲೇಖನ ಇದೆ |
101 | ಕಗ್ಗಲಿ(ಖದಿರ) | ACACIA CATECHU | KHADIRA | ಲೇಖನ ಇದೆ |
102 | ಬೀಟೆ(ಸಪ್ತಪರ್ಣ) | DALBERGIA SISSOO | SHIMSHAPHA | ಲೇಖನ ಇದೆ |
103 | ಶಿಂಶಫ | ACACIA FERRUGINEA | SHAMI | ಲೇಖನ ಇದೆ |
104 | ಆಲ(ವಟಮರ) | FICUS BENGHALENSIS | VATA | ಲೇಖನ ಇದೆ |
105 | ಪಾದರಿ(ಪಾಟಲ) | PTEROSPERMUM SUVOVEOLENS | PATALA | ಲೇಖನ ಇದೆ |
108 | ಹಲಸಿನ ಹಣ್ಣು(ಪನಸ) | ARTOCARPUS HETEROPHYLLUS | PANASA | ಲೇಖನ ಇದೆ |
109 | ಶಂಖಪುಷ್ಪ (ಅಪರಾಜಿತ) | CLITARIA TERNETIA | APRAJITHA | ಲೇಖನ ಇದೆ |
110 | ಮಾಂಸರೋಹಿಣಿ | SOYMIDU FABRIFUGA | - | ಲೇಖನ ಇದೆ |
112 | ಸರ್ಜು | UETERIA INDICA | ಲೇಖನ ಇದೆ | |
113 | ತೊರೆ ಮತ್ತಿ(ಹೊಳೆಮತ್ತಿ) | TERMRNALIA ARJUNA | ARJUNA | ಲೇಖನ ಇದೆ |
114 | ಸಮುದ್ರ ಫಲ | BARRINGTONIA ACUTANGULA | HIJJALA | ಲೇಖನ ಇದೆ |
115 | ಕಾಂಚನಾರ | BAULINIA VERIGATA | KANCHNARA | ಲೇಖನ ಇಲ್ಲ |
116 | ಬೂರಗದ ಮರ(ಶಾಲ್ಮಲಿ) | ಲೇಖನ ಇದೆ | ||
117 | ನೆಲ್ಲಿ (ಆಮ್ಲಿಕಿ ) | PHYLLANTHUS EMBLICA | ಲೇಖನ ಇದೆ | |
118 | ಗಂಭಾರಿ | GMELINA ASIATICA | ಲೇಖನ ಇದೆ | |
120 | ಮಲ್ಲಿಕ | JASMINUM ANGUSTIFOLIA | ಲೇಖನ ಇದೆ | |
121 | ಮರುಗ | ORIGANUM MAJORANA | ಲೇಖನ ಇದೆ | |
122 | ನಾರಿಕೇಳ | COCOS MUSIFERA | ಲೇಖನ ಇದೆ | |
123 | ಸರಳ | PINUS ROXBURGHIANA | ಲೇಖನ ಇದೆ | |
124 | ಜಪಪುಷ್ಪ | HIBISCUS ROSA SIENENSIS | ಲೇಖನ ಇದೆ | |
125 | ಗಣಗಲೆ ಹೂ (ಕಣಗಿಲ) | NERIUMODORUM | ಲೇಖನ ಇದೆ | |
126 | ಸೇವಂತಿಗೆ | CRYSANTHEMUM INDICA | ಲೇಖನ ಇದೆ | |
127 | ಇರುವಂತಿಗೆ | CAPPARIS DIVARICATA | ಲೇಖನ ಇದೆ | |
128 | ಅತಸೀ | LINUM UTISATISAMUM | ಲೇಖನ ಇದೆ | |
129 | ಕೇದಗೆ(ಕೇತಕಿ) | PANDANUS ODARATISSMUS | ಲೇಖನ ಇದೆ | |
131 | ಸುಗಂಧಿ | POLYANTHES TUBEROSA | ಲೇಖನ ಇದೆ | |
132 | ಕಮಲ(ತಾವರೆ) | NELUMBIUM SPECIOSA | ಲೇಖನ ಇದೆ | |
133 | ಕೆಂಪುತಾವರೆ | NYMPHAEA CHALO | ಲೇಖನ ಇದೆ | |
134 | ಕಾಡುಮಲ್ಲಿಗೆ | JASMINUM ARBORESCENS | ಲೇಖನ ಇದೆ | |
135 | ವಿಷ್ಣುಕಾಂತಿ | EVOLULOS ALSINOIDES | ಲೇಖನ ಇದೆ | |
138 | ಬಿದಿರು | BAMBUSA BAMBOO | ಲೇಖನ ಇದೆ | |
139 | ದವನ | ARTEMISIA INDICA | ಲೇಖನ ಇಲ್ಲ | |
140 | ನೀಲಿನಿ | INDIGOFERA TINCTORIA(FABACEAE) | ಲೇಖನ ಇಲ್ಲ | |
141 | ಹುಣಸೆ(ಚಿಂಚ) | TAMRINDUS INDICA | ಲೇಖನ ಇದೆ | |
142 | ಕೇತಕಿ | PONDANUS TECTORIUS | ಲೇಖನ ಇದೆ | |
143 | ತಾಲ | BORASSUS FLABELLIFERA | ಲೇಖನ ಇಲ್ಲ | |
144 | ಲವಂಗ | CARYOPHYLLATA SYZYGIUM | ಲೇಖನ ಇದೆ | |
145 | ಕಲ್ಲುಬಾಳೆ | MUSA SUOERDA MUCACEAE | ROCK BANANA | ಲೇಖನ ಇದೆ |
146 | ವಾಯುವಿಡಂನ | EMBLIA ROBASTA MIRSINACEAE | ಲೇಖನ ಇಲ್ಲ | |
147 | ಕಾಡುಅಶೋಕ | HMBOLATIABRUNONIS | ಲೇಖನ ಇಲ್ಲ | |
148 | ಮೇಣಸುದಾಸವಾಳ | MALVISCUS ROTUNDIFOLIA MALVACEAE | ಲೇಖನ ಇಲ್ಲ |