ಬೇವು
ಬೇವು | |
---|---|
![]() | |
ಅಜಡಿರಕ್ಟ ಇಂಡಿಕ | |
Egg fossil classification | |
Kingdom: | |
(unranked): | |
(unranked): | Eudicots
|
(unranked): | |
Order: | |
Family: | |
Genus: | |
Species: | A. indica
|
Binomial nomenclature | |
Azadirachta indica | |
Synonym (taxonomy)[೧][೨] | |
|
ಬೇವು(ಒಳ್ಳೆ ಬೇವು) ಭಾರತ ಉಪಖಂಡದ ಮೂಲವಾಸಿ.ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾದ ಮರಗಳಲ್ಲಿ ಒಂದು.ತೀವ್ರ ತರದ ಬರಗಾಲದಲ್ಲಿಯೂ ಬದುಕಿ,ಜನೋಪಯೋಗಿ ಎನಿಸಿದ ಮರ.
ಸಸ್ಯಶಾಸ್ತ್ರೀಯ ವರ್ಗೀಕರಣಸಂಪಾದಿಸಿ
ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica)ಎಂಬುದು ಸಸ್ಯಶಾಸ್ತ್ರೀಯ ಹೆಸರು.'ವೆಪ್ಪಮ್' ಎಂದು ತಮಿಳುಭಾಷೆಯಲ್ಲಿ,'ವೇಪ'ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ 'ನೀಮ್'ಎಂದ ಹೆಸರಿದೆ.
ಸಸ್ಯದ ಗುಣಲಕ್ಷಣಗಳುಸಂಪಾದಿಸಿ
ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ.ದಟ್ಟವಾದ ಹಂದರ. ತೊಗಟೆ ಸಾದಾರಣ ಮಂದ,ಕರಿಬೂದು ಬಣ್ಣವಿರುತ್ತದೆ.ದಾರುವು ಕೆಂಪು ಕಂದು ಬಣ್ಣವಿದ್ದು,ಸೀಳಿಕೆಗಳಿರುತ್ತವೆ.
ಉಪಯೋಗಗಳುಸಂಪಾದಿಸಿ
ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ಉಪಯೋಗಿ.ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ ಅಂಟು,ಹೂವು,ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.
ಔಷಧೀಯ ಗುಣಗಳುಸಂಪಾದಿಸಿ
ಅಧಾರ ಗ್ರಂಥಗಳುಸಂಪಾದಿಸಿ
- ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
ಉಲ್ಲೇಖಗಳುಸಂಪಾದಿಸಿ
- ↑ ೧.೦ ೧.೧ "The Plant List: A Working List of All Plant Species".
- ↑ "USDA GRIN Taxonomy".
- ↑ https://www.herbal-supplement-resource.com/neem-benefits-side-effects.html
- ↑ https://www.webmd.com/vitamins/ai/ingredientmono-577/neem
- ↑ ಎನ್‌ಐಪಿಇಆರ್ ವಿಜ್ಞಾನಿಗಳಿಂದ ಸಂಶೋಧನೆ - ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬೇವು ಸಹಾಯಕ, ಪ್ರಜಾವಾಣಿ, 02 ಜುಲೈ 2018