ಸಸ್ಯಶಾಸ್ತ್ರದಲ್ಲಿ, ನಿತ್ಯಹರಿದ್ವರ್ಣ ಸಸ್ಯವು ವರ್ಷಪೂರ್ತಿ ಎಲೆಗಳನ್ನು ಹೊಂದಿರುವ ಸಸ್ಯ. ಇದು ವರ್ಷದ ಒಂದು ಭಾಗದಲ್ಲಿ ತಮ್ಮ ಎಲೆಗಳನ್ನು ಕಳೆದುಕೊಳ್ಳುವ ಪರ್ಣಪಾತಿ ಸಸ್ಯಗಳಿಗಿಂತ ಭಿನ್ನವಾಗಿದೆ.

ಸತತ ೩ವರ್ಷಗಳಿಂದ ಎಲೆಯನ್ನು ಉಳಿಸಿಕೊಂಡಿರುವ ಸಿಲ್ವರ್ ಫಿರ್ ಮರದ ರೆಂಬೆ.