ಕಾಡುಮಲ್ಲಿಗೆ
Wild jasmine | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. angustifolium
|
Binomial name | |
Jasminum angustifolium | |
Synonyms[೧] | |
|
ಕಾಡುಮಲ್ಲಿಗೆ (ವೈಲ್ಡ್ ಜಾಸ್ಮಿನ್[೨]) ಜಾಸ್ಮಿನಮ್ ಆಂಗಸ್ಟಿಫೋಲಿಯಮ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನುಳ್ಳ ಒಂದು ಹೂಬಿಡುವ ಸಸ್ಯ. ವನಮಲ್ಲಿಗೆ ಪರ್ಯಾಯನಾಮ.
ಇದು ಭಾರತ, ಶ್ರೀಲಂಕಾ ಮತ್ತು ಅಂಡಮಾನ್ ದ್ವೀಪಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಭೇದ.[೧] ದಕ್ಷಿಣ ಭಾರತದ ಕೆಳಎತ್ತರದ ಗುಡ್ಡ ಪ್ರದೇಶಗಳಲ್ಲೆಲ್ಲ ಬೆಳೆಯುವ ಕಾಡುಜಾತಿ ಮಲ್ಲಿಗೆ. ಕೃಷಿ ಮಾಡಿ ಕೂಡ ಬೆಳೆಸಬಹುದು. ಎಂಥ ಮಣ್ಣಿನಲ್ಲಾದರೂ ಬೆಳೆಯುತ್ತದೆ.
ವಿವರಣೆ
ಬದಲಾಯಿಸಿಹಚ್ಚ ಹಸುರಾದ ಎಲೆಗಳು, ಸಮೃದ್ಧವಾಗಿ ಅರಳುವ ಹೂಗಳಿಂದಾಗಿ ಇದು ಕಿಟಕಿ, ಚೌಕಟ್ಟು ಮುಂತಾದೆಡೆ ಹಬ್ಬಿಸಿ ಬೆಳೆಸಲು ಉತ್ತಮ ಬಗೆಯದೆನಿಸಿದೆ. ಎಲೆಗಳು ಸರಳರೀತಿಯವು. ಹೂ ಬಿಳಿ ಬಣ್ಣದವು, ನಕ್ಷತ್ರದಾಕಾರವುಳ್ಳವು. ಒಂಟಿಯಾಗಿ ಅಥವಾ ತಲಾ ಮೂರು ಹೂವುಳ್ಳ ಮಂಜರಿಗಳಲ್ಲಿ ಅರಳುವುವು.
ಉಪಯೋಗಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ಟೆಂಪ್ಲೇಟು:WCSP
- ↑ "Wild Jasmine". Flowers of India. Retrieved 28 August 2016.
- ↑ Watt, George (2014). A Dictionary of the Economic Products of India. Cambridge University Press. ISBN 9781108068765.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: