ಕಪಿತಾ ಆರ್ಯುವೇದಿಕ್ ಹಾಗೂ ಔಷಧೀಯ ಗುಣ ಹೊಂದಿರುವ ಗಿಡ.ಇದು ಲ್ಯಾಟಿನ್ ಹೆಸರು ಫೆರೋನಿಯ ಲಿಮೋನಿಯಾ. ಇದರಕುಟುಂಬ ರುಟಾಸಿಯೇ. ಆಯುರ್ವೇದದಲ್ಲಿ ಕಪಿಥಾ ಎಂದು ಕರೆಯುತ್ತಾರೆ.

Feronia elephantum PannaTR
Feronia Elephantum tree

ಫೆರೋನಿಯಾ ಆನೆ[]

ಸಾಮಾನ್ಯ ಹೆಸರು

ಬದಲಾಯಿಸಿ
  1. ತೆಲುಗು : ಕಪಿಥಮುಯು
  2. ಸಂಸ್ಕೃತ :ದಾಧಿಥಾ, ದಂತಶಾಥಾ
  3. ಇಂಗ್ಲೀಷ್ : ವುಡಾಪಲ್, ಮಂಕಿ
  4. ತಮಿಳು : ವಿಲರಾಮ್, ವಿಲಾಂಗೈ
  5. ಆಯುರ್ವೇದ :ಕಪಿಥಾ, ದಧಿಥಾ, ದಾಧಿಹಾರ, ಸುರಭಿಖಾಡಾ. ದಂತಶಾತ್, ಕಪಿಪ್ರಯಕಾಪಿತ್ತ್, ಕ್ಯಾಥ್ ಪುಸ್ಪಾಲ್, ಕ್ಯಾಪಿರೀಯ, ಡಾಂಟಸ್ಟ್
  6. ಸಿದ್ದ : ವಿಲಮಾರಾಮ್, ವಿಲಾಂಗೈ, ನರಿವಿಲಾ, ವಿಝಾ, ವಿಲಾ, ಕಡಪಕೈ, ಕಪಿಥಮ್[]

ಲಕ್ಷಣಗಳು

ಬದಲಾಯಿಸಿ

ಇದರ ಎಲೆಗಳು 3-6 ಚಿಗುರೆಲೆಗಳಾಗಿ ವಿಂಗಡಿಸಲಾಗಿದೆ.ಗ್ಲೋಬೊಸ್, ಬೂದು, ವುಡಿರಿಂಡ್ (ಪೆರಿಕಾರ್ಪ್) ಹಣ್ಣುಗಳು 5-8 ಸೆಂ.ಮೀ ವ್ಯಾಸವನ್ನುಹೊಂದಿರುತ್ತದೆ. ಹಳದಿ ಬಣ್ಣದಿಂದಕೂಡಿದ ಹೂ 2-4 ಸೆಂ.ಮೀ ಏಕಲಿಂಗಿ ಮಾದರಿಯಾಗಿ ಬೆಳೆಯುತ್ತವೆ.ಸಸ್ಯದ ಬೀಜಗಳು ಮೃದುವಾದಕಂದು ಬಣ್ಣದಿಂದಕೂಡಿರುತ್ತದೆ.ಫೆಬ್ರವರಿ ಮತ್ತುಜೂನ್ ತಿಂಗಳಲ್ಲಿ ಹೂವನ್ನು ನೋಡಬಹುದು.ಸೆಪ್ಟೆಂಬರ್ ಮತ್ತುಡಿಸೆಂಬರ್‍ನಲ್ಲಿ ಫಲ ನೀಡುತ್ತವೆ. ನೇರವಾದಕಾಂಡ ಮತ್ತುತೊಗಟೆಯು ಬಿಳಿ ಬಣ್ಣಅಥವಾಕಡು ಬಣ್ಣದಲ್ಲಿರುತ್ತದೆ.[]

ಬೆಳೆಯುವ ಪ್ರದೇಶ

ಬದಲಾಯಿಸಿ

ಒಣ ಉಷ್ಣ ವಲಯದ ಮತ್ತುತಗ್ಗು ಪ್ರದೇಶದಲ್ಲಿ ಈ ಸಸ್ಯ ಬೆಳೆಯುತ್ತವೆ. ಇದು 450 ಮೀಟರ್‍ಎತ್ತರದಲ್ಲಿಕಂಡುಬರುತ್ತದೆ.ಡ್ರೈ ಪ್ಲೇನ್ಸ್, ಹಿಮಾಲಯ, ಭಾರತ, ಶ್ರೀಲಂಕಾ, ಆಗ್ನೇಯಾಜಾವಾ, ಪಾಕಿಸ್ತನ, ಬ್ಲಾಂಗಾದೇಶಕಾಣಬರುತ್ತದೆ.

ಔಷಧೀಯ ಗುಣಗಳು

ಬದಲಾಯಿಸಿ
  • ಹಣ್ಣು, ತೊಗಟೆ, ಗಮ್ ರಾಳವನ್ನು ಔಷಧೀಯ ಗುಣಗಳಿಗೆ ಬಳಸುತ್ತಾರೆ.
  • ಅತಿಸಾರ ಭೇದಿಗೆ ಹಣ್ಣನ್ನುಚಿಕಿತ್ಸೆಗಾಗಿ ಬಳಸುತ್ತಾರೆ.
  • ಬಿಕ್ಕಳಿಕೆ ಹಾಗೂ ಗಂಟಲಿನ ಸಮಸ್ಯೆಯಚಿಕಿತ್ಸೆಗೆಉಪಯೋಗ್ಯಕರ
  • ಕಳಿತ ಹಣ್ಣುಉಪಯೋಗಿಸುವುದರಿಂದ ಮೂಲಾವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತವೆ.
  • ಅಜೀರ್ಣ, ಅತಿಸಾರ ಸಮಸ್ಯೆಗೆಯೋಗ್ಯಕರ
  • ತಾಜಾಕಪಿತ ಹಣ್ಣನ್ನು ಸೇವಿಸುವುದರಿಂದ ಹೃದಯಸ್ನಾಯುಗಳು ಹಾಗೂ ಉತ್ಪತ್ತಿ ಸುಧಾರಿಸುತ್ತದೆ.
  • ಹಣ್ಣಿನ ರಸವನ್ನುಕೆಮ್ಮಿನ ಸಮಸ್ಯೆಗೆ ಬಳಸಲಾಗುತ್ತದೆ.[]
  • ಚರ್ಮದ ಜೀವಕೋಶ ಹಾಗೂ ಅಂಗಾಂಶಗಳ ಸಂಕೋಚನೆಗೆ ಈ ಎಲೆ ಯೋಗ್ಯಕರ.
  • ನವಿರಾದಎಲೆಯರಸವನ್ನುಅಜೀರ್ಣ, ಅತಿಸಾರ, ಮಧುಮೇಹ, ವಾಯು, ಬೇಧಿ
  • ವಜ್ರಕಾಪಾಟ್‍ ರಸ
  • ನೈಗ್ರಾಧಧಿಚೋರ್ನ
  • ದಶಮುಲಿರಿಷ್ಠ

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಕಪಿಥಾ&oldid=1249897" ಇಂದ ಪಡೆಯಲ್ಪಟ್ಟಿದೆ