ರಾಮಪತ್ರೆ

ಸಸ್ಯದ ಜಾತಿಗಳು
ರಾಮಪತ್ರೆ
ರಾಮಪತ್ರೆ ಗಿಡ
Conservation status
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
M. malabarica
Binomial name
ಮೈರಿಸ್ಟಿಕ ಮಲಬಾರಿಕ

ರಾಮಪತ್ರೆ(ಕನಾಗಿ)ಇದು ಭಾರತಕ್ಕೆ ಸೀಮಿತವಾಗಿರುವ ಮರ.ಮುಖ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡು ಬರುತ್ತದೆ.ಆಗುಂಬೆ,ವರಾಹಿ ಮುಂತಾದ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ಮೈರಿಸ್ಟಿಕಾಸಿ ಕುಟುಂಬಕ್ಕೆ ಸೇರಿದ್ದು,ಮೈರಿಸ್ಟಿಕ ಮಲಬಾರಿಕ (Myristica malabarica)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು

ಬದಲಾಯಿಸಿ

ಇದು ದೊಡ್ಡಪ್ರಮಾಣದ ನಿತ್ಯಹರಿದ್ವರ್ಣದ ಮರ.ಇದರ ಕಾಯಿಯ ಸಿಪ್ಪೆ ಜಾಪತ್ರೆಯೊಂದಿಗೆ ಕಲಬೆರಕೆಯಾಗುವ ಸಂಭವವಿದೆ.ದಾರುವು ಸಾಧಾರಣ ಗಡುಸಾಗಿದೆ.

ಉಪಯೋಗಗಳು

ಬದಲಾಯಿಸಿ

ಇದರ ಬೀಜವನ್ನು ಕುದಿಸಿದಾಗ ಹಳದಿ ಬಣ್ಣದ ಎಣ್ಣೆ ಸಿಗುತ್ತದೆ.ಇದು ಔಷಧಗಳಲ್ಲಿ ಹಾಗೂ ಉರಿಸುವುದಕ್ಕೂ ಬಳಕೆಯಾಗುತ್ತದೆ.

ಅಧಾರ ಗ್ರಂಥಗಳು

ಬದಲಾಯಿಸಿ

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ