ತ್ರೇತಾಯುಗ - ಹಿಂದೂ ಧರ್ಮದ ಮಹಾಕಾವ್ಯಗಳಲ್ಲೊಂದಾದ ರಾಮಾಯಣದಲ್ಲಿನ ಘಟನಾವಳಿಗಳು ಸಂಭವಿಸಿದ ಯುಗ ಎಂದು ಹಿಂದೂ ಪುರಾಣಗಳಲ್ಲಿ ನಂಬಲಾಗಿದೆ.


ವೈಕುಂಠದ ಅಧಿಪತಿಯಾದ ಮಹಾವಿಷ್ಣುವು ದುಷ್ಟಶಕ್ತಿಗಳನ್ನು ಸಂಹರಿಸಲು ರಾಮನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ. ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು ಹೇಳಿವೆ. ನಾಲ್ಕು ಪ್ರಕಾರದ ದಿವಸಗಳ ಜ್ಞಾನ ಈ ಮಾನದ ತಿಳುವಳಿಕೆಗೆ ಅವಶ್ಯಕ, ಆದ್ದರಿಂದ ಈ ಮಾನದ ಎಣಿಕೆಯ ಪದ್ಧತಿಯನ್ನು ಮುಂದಿನ ಲೇಖನಗಳಲ್ಲಿ ಹೇಳಲಿದ್ದೇನೆ, ಪ್ರಸಕ್ತ ನಾವು ಸುಲಭವಾದ ಮನುಷ್ಯಮಾನವನ್ನು ನೋಡೋಣ.


ನಾಲ್ಕು(೪)ಯುಗಗಳು

ಬದಲಾಯಿಸಿ
  • ಯುಗ ಪ್ರಾರಂಭಸಂಧಿ + ನಿಜವರ್ಷ + ಅಂತ್ಯಸಂಧಿ = ಒಟ್ಟು
  • ಕೃತಯುಗ 144000+1440000+144000 = 1728000
  • ತ್ರೇತಾಯುಗ 108000+1080000+108000 = 1296000
  • ದ್ವಾಪರಯುಗ 72000+720000+72000 = 864000
  • ಕಲಿಯುಗ 36000+360000+36000 = 432000

೧.ಕೃತಯುಗ ಅಥವಾ ಸತ್ಯ ಯುಗ-ಈ ಕಾಲದಲ್ಲಿ ಧರ್ಮ ನಾಲ್ಕೂ(೪) ಕಾಲುಗಳ ಮೇಲೆ ನಿಂತಿತ್ತು.

೨.ತ್ರೇತಾಯುಗ-ಈ ಕಾಲದಲ್ಲಿ ಧರ್ಮ ಮೂರು(೩) ಕಾಲುಗಳ ಮೇಲೆ ನಿಂತಿತ್ತು.

೩.ದ್ವಾಪರಯುಗ-ಈ ಕಾಲದಲ್ಲಿ ಧರ್ಮ ಎರಡು(೨) ಕಾಲುಗಳ ಮೇಲೆ ನಿಂತಿತ್ತು.

೪.ಕಲಿಯಗ-ಈ ಕಾಲದಲ್ಲಿ ಧರ್ಮ ಒಂದು(೧) ಕಾಲ ಮೇಲೆ ನಿಂತಿದೆ.

ತ್ರೇತಾಯುಗವು ಮಹಾಭಾರತ ನಡೆದ ದ್ವಾಪರಯುಗಕ್ಕಿಂತಲೂ ಹಿಂದಿನದು.ಇವನ್ನೂ ನೋಡಿ

ಬದಲಾಯಿಸಿ


ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ  
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ