ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ.ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ' ನಾರಾಯಣ ಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.

ವಿಷ್ಣು
ಪರಮಾತ್ಮ, ಪರಬ್ರಹ್ಮ, ದೇವರ ರಕ್ಷಣೆ, ಒಳ್ಳೆಯದನ್ನು ಸಂರಕ್ಷಿಸುವುದು, ಇಡೀ ವಿಶ್ವವನ್ನು ನಿಯಂತ್ರಿಸುವವನು, ಕರ್ಮ ಪುನಃಸ್ಥಾಪನೆ, ಮೋಕ್ಷ[೧][೨]
Member of ತ್ರಿಮೂರ್ತಿ
Bhagavan Vishnu.jpg
ಇತರ ಹೆಸರುಗಳುನಾರಾಯಣ, ಜಗನ್ನಾಥ, Jagadeeshwar, Suresh, Padmanabh, Ramapati, Laxmipati, Kamalnayan
ದೇವನಾಗರಿविष्णु
ಸಂಸ್ಕೃತ ಲಿಪ್ಯಂತರಣViṣṇu
ಸಂಲಗ್ನತೆದಶಾವತಾರ, Parabrahman (Vaishnavism), Trimurti, Bhagavan, Ishvara, Tridev
ನೆಲೆವೈಕುಂಠ, ಕ್ಷೀರಸಾಗರ
ಮಂತ್ರॐ नमो नारायणाय (ಓಂ ನಮೋ ನಾರಾಯಣ)
ॐ नमो भगवते वासुदेवाय (ಓಂ ನಮೋ ಭಗವತೆ ನಾರಾಯಣ)
ಆಯುಧಸುದರ್ಶನ ಚಕ್ರ, Mace (Kaumodaki gada), Conch (Panchajanya)[೩], Bow (Sharanga), Sword (Nandaka)
ಲಾಂಛನಗಳುShaligram, Lotus
ಒಡನಾಡಿಲಕ್ಷ್ಮಿ (ಶ್ರೀದೇವಿ, ಭೂದೇವಿ, Nila Devi, Tulsi, Padmavathi)
ಒಡಹುಟ್ಟಿದವರುAdi Parashakti alias Parvati (in some traditions)
ಮಕ್ಕಳುಬ್ರಹ್ಮ
ವಾಹನಸ್ನೇಹ and ಗರುಡ[೩]
ಹಬ್ಬಗಳುಹೋಳಿ, ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ನರಸಿಂಹ ಜಯಂತಿ, ದೀಪಾವಳಿ, Onam, Vivaha Panchami, Vijayadashami, Anant Chaturdashi, Devshayani Ekadashi, Kartik Purnima, Tulsi Vivah[೪]
ಮಹಾವಿಷ್ಣು

ಗೋಚರತೆಸಂಪಾದಿಸಿ

ತ್ರಿಮೂರ್ತಿಸಂಪಾದಿಸಿ

ಅವತಾರಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. Wendy Doniger (1999). Merriam-Webster's Encyclopedia of World Religions. Merriam-Webster. p. 1134. ISBN 978-0-87779-044-0.
  2. Editors of Encyclopaedia Britannica (2008). Encyclopedia of World Religions. Encyclopaedia Britannica, Inc. pp. 445–448. ISBN 978-1-59339-491-2.CS1 maint: extra text: authors list (link)
  3. ೩.೦ ೩.೧ Constance Jones; James D. Ryan (2006). Encyclopedia of Hinduism. Infobase Publishing. pp. 491–492. ISBN 978-0-8160-7564-5.
  4. Muriel Marion Underhill (1991). The Hindu Religious Year. Asian Educational Services. pp. 75–91. ISBN 978-81-206-0523-7.
"https://kn.wikipedia.org/w/index.php?title=ವಿಷ್ಣು&oldid=993704" ಇಂದ ಪಡೆಯಲ್ಪಟ್ಟಿದೆ