ಕುಂಭಕರ್ಣನು ರಾಮಾಯಣದಲ್ಲಿ ಬರುವ ಒಂದು ಪಾತ್ರ. ಈತ ರಾವಣನ ತಮ್ಮ ಹಾಗೂ ಭಾರಿ ಪರಾಕ್ರಮಿ. ಇವನು ೬ ತಿಂಗಳ ಕಾಲ ಮಲಗಿರುತಿದ್ದ ಮತ್ತು ಉಳಿದ ೬ ತಿಂಗಳ ಕಾಲ ಊಟ ಮಾಡತಿದ್ದ.

ನಿದ್ದೆಯಿಂದ ಎದ್ದು ಮೈಮುರಿಯುತ್ತಿರುವ ಕುಂಭಕರ್ಣ

ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ ಪುಲಸ್ತ ಮಹರ್ಷಿಗಳಿಗೆ ವಿಶ್ರಾವಸು ಎಂಬ ಮಗನಿದ್ದನು. ಇವನು ಮಹಾ ತಪಸ್ವಿ. ಇವನಿಗೆ ಕೈಕಸಿ ಎಂಬ ಪತ್ನಿಯಿದ್ದಳು. ಇವಳ ಮಕ್ಕಳೇ ರಾವಣ, ಕುಂಭಕರ್ಣ, ಶೂರ್ಪನಖೀ, ಹಾಗೂ ವಿಭೀಷಣ ಉಲ್ಲೇಖಗಳು []

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-03-27. Retrieved 2016-10-18.